ಯಶ್ ಹುಟ್ಟುಹಬ್ಬಕ್ಕೆ 'ಕೆ.ಜಿ.ಎಫ್' ಟೀಂ ಕಡೆಯಿಂದ ಉಡುಗೊರೆ

By Naveen

ನಟ ಯಶ್ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ 'ಕೆ.ಜಿ.ಎಫ್' ಚಿತ್ರತಂಡದಿಂದ ಅಭಿಮಾನಿಗಳಿಗೆ ಉಡುಗೊರೆಯೊಂದು ಸಿಗಲಿದೆ. 'ಕೆ.ಜಿ.ಎಫ್' ಚಿತ್ರದ ಟೀಸರ್ ಯಶ್ ಬರ್ತ್ ಡೇ ವಿಶೇಷವಾಗಿ ರಿಲೀಸ್ ಆಗಲಿದೆ.

'ಕೆ.ಜಿ.ಎಫ್' ಸಿನಿಮಾದ ಎರಡು ಪೋಸ್ಟರ್ ಗಳು ಬಿಟ್ಟರೆ ಬೇರೆ ಯಾವುದೇ ಪೋಸ್ಟರ್ ಹಾಗೂ ಟೀಸರ್ ಗಳು ಇದುವರೆಗೂ ಹೊರಬಂದಿಲ್ಲ. ಪ್ರತಿ ಹಂತದಲ್ಲಿಯೂ ಆದಷ್ಟು ಸಿನಿಮಾದ ಗೌಪ್ಯತೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇದೀಗ ಜನವರಿ 8ಕ್ಕೆ, ಅಂದರೆ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಟೀಸರ್ ಗಿಫ್ಟ್ ನೀಡುವ ಪ್ಲಾನ್ ಚಿತ್ರತಂಡ ಮಾಡಿಕೊಂಡಿದೆ.

'KGF' Movie teaser will be releasing on january 8th

ಉಳಿದಂತೆ 'ಕೆ.ಜಿ.ಎಫ್' ಸಿನಿಮಾ ಈಗಾಗಲೇ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ಚಿತ್ರದಲ್ಲಿ ಯಶ್ ಜೊತೆ ಶ್ರೀನಿಧಿ ಶೆಟ್ಟಿ ಜೋಡಿಯಾಗಿ ನಟಿಸಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

More from Filmibeat

English summary
Rocking Star Yash starrer 'KGF' Movie teaser will be releasing on january 8th. 'ಕೆ.ಜಿ.ಎಫ್' ಚಿತ್ರದ ಟೀಸರ್ ಯಶ್ ಬರ್ತ್ ಡೇ ವಿಶೇಷವಾಗಿ ರಿಲೀಸ್ ಆಗಲಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X