twitter
    For Quick Alerts
    ALLOW NOTIFICATIONS  
    For Daily Alerts

    ಅತಿ ಹೆಚ್ಚು ಸ್ಕ್ರೀನ್ ನಲ್ಲಿ 'ಕೆಜಿಎಫ್': ಎಷ್ಟು ಚಿತ್ರಮಂದಿರ?

    |

    Recommended Video

    KGF kannada movie : ಅತಿ ಹೆಚ್ಚು ಸ್ಕ್ರೀನ್ ನಲ್ಲಿ 'ಕೆಜಿಎಫ್'..! | FILMIBEAT KANNADA

    'ಕೆಜಿಎಫ್' ಸಿನಿಮಾ ಐದು ಭಾಷೆಯಲ್ಲಿ ಬರ್ತಿರುವುದರಿಂದ ಅತಿ ಹೆಚ್ಚು ಸ್ಕ್ರೀನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲಿನಿಂದಲೂ ಹೇಳಲಾಗ್ತಿತ್ತು. ಅದರಂತೆ ಈಗ ಚಿತ್ರಮಂದಿರ ವಿಷ್ಯದಲ್ಲೂ ಕೆಜಿಎಫ್ ದಾಖಲೆ ಬರೆದಿದೆ.

    ಸದ್ಯದ ಮಾಹಿತಿ ಪ್ರಕಾರ 'ಕೆಜಿಎಫ್' ಸಿನಿಮಾ ಭಾರತದಾದ್ಯಂತ ಸುಮಾರು 2 ಸಾವಿರ ಸ್ಕ್ರೀನ್ ನಲ್ಲಿ ತೆರೆಕಾಣಲಿದೆ. ಕನ್ನಡದಲ್ಲೇ 350ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಯಶ್ ಸಿನಿಮಾ ಬರ್ತಿದೆ.

    'ಕೆಜಿಎಫ್' ಬಿಡುಗಡೆ ದಿನ ರಮೇಶ್ ಅರವಿಂದ್ ಸರ್ಪ್ರೈಸ್.! 'ಕೆಜಿಎಫ್' ಬಿಡುಗಡೆ ದಿನ ರಮೇಶ್ ಅರವಿಂದ್ ಸರ್ಪ್ರೈಸ್.!

    ಆ ಕಡೆ ಬಾಲಿವುಡ್ ನ ಖ್ಯಾತ ವಿತರಕ ಫರಾನ್ ಅಖ್ತರ್, ರಿತೇಶ್ ಸಿದ್ವಾನಿ ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡ್ತಿದ್ದು, 500ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದಾರಂತೆ. ಇನ್ನುಳಿದಂತೆ ಎಲ್ಲ ಭಾಷೆಯಲ್ಲೂ ಸೇರಿ 1800 ರಿಂದ 2000 ಸ್ಕ್ರೀನ್ ನಲ್ಲಿ ಕೆಜಿಎಫ್ ನೋಡಬಹುದು.

    Kgf releasing in 2000 screens across the country.

    'ಕೆಜಿಎಫ್' ನೋಡೋರಿಗೆ ಲಾಡು, ಅದೃಷ್ಟಶಾಲಿಗಳಿಗೆ ಚಿನ್ನ.! 'ಕೆಜಿಎಫ್' ನೋಡೋರಿಗೆ ಲಾಡು, ಅದೃಷ್ಟಶಾಲಿಗಳಿಗೆ ಚಿನ್ನ.!

    ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ ಹಾಗೂ ಹೆಮ್ಮೆಯ ವಿಷ್ಯ. ಇಷ್ಟು ಚಿತ್ರಮಂದಿರದಲ್ಲಿ ಕೆಜಿಎಫ್ ಬರ್ತೊರೋದು ನೋಡಿದ್ರೆ, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.

    ಈಗಾಗಲೇ ಕನ್ನಡದಲ್ಲಿ ನೂರು ಕೋಟಿ ಗಳಿಸುವ ಮೊದಲ ಸಿನಿಮಾ ಇದಾಗಲಿದೆ ಎಂಬ ಮಾತಿದೆ. ಈ ಸ್ಕ್ರೀನ್ ಸಂಖ್ಯೆ ನೋಡಿದ್ರೆ ಇದು ಪಕ್ಕಾ ಆಗಲಿದೆ. ಡಿಸೆಂಬರ್ 21 ರಂದು ಐದು ಭಾಷೆಯಲ್ಲಿ ಕೆಜಿಎಫ್ ಬರ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ.

    English summary
    The much-awaited movie of the year, KGF, is all set to hit cinema screen on December 21. What's makes the wait for Yash's multilingual is that the movie is set to hit close to 2000 screens across the country.
    Monday, December 17, 2018, 15:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X