ಆಡಿಯೋ ರೂಪದಲ್ಲಿ ಬರಲಿದೆ ಶರಣು ಹುಲ್ಲೂರು ರಚಿಸಿರುವ 'ಕಿಚ್ಚ' ಬಯೋಗ್ರಫಿ

ಕನ್ನಡದ ಖ್ಯಾತ ಸಿನಿಪತ್ರಕರ್ತ ಶರಣು ಹುಲ್ಲೂರು ರಚಿಸಿರುವ 'ಕಿಚ್ಚ' ಬಯೋಗ್ರಫಿ ಸೆಪ್ಟೆಂಬರ್ 2, 2020 ರಂದು ಲೋಕಾರ್ಪಣೆಯಾಗಿತ್ತು. ಈ ಪುಸ್ತಕಕ್ಕೆ ಓದುಗರಿಂದ ಭರ್ಜರಿ ಜನಮನ್ನಣೆ ಸಿಕ್ಕಿತ್ತು. ಪುಸ್ತಕ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಮೊದಲ ಪ್ರತಿ ಮಾರಾಟವಾಗಿತ್ತು.

ಇದೀಗ, ಕಿಚ್ಚ ಬಯೋಗ್ರಫಿ ಡಿಜಿಟಲ್ ರೂಪ ಪಡೆಯುತ್ತಿದೆ. ಅಂದ್ರೆ ಇ-ಬುಕ್ ಅಥವಾ ಆಡಿಯೋ ರೂಪದಲ್ಲಿ ಸುದೀಪ್ ಬಯೋಗ್ರಫಿ ಮಾರ್ಪಾಡು ಆಗುತ್ತಿದೆ.

ಮೈಲಾಂಗ್ ಬುಕ್ಸ್ ಸಂಸ್ಥೆ ಕಿಚ್ಚ ಬಯೋಗ್ರಫಿಗೆ ಆಡಿಯೋ ದನಿ ಮೂಲಕ ಹೊರತರಲು ಯೋಜಿಸಿದ್ದು, ಅದಕ್ಕಾಗಿ ಜನಸಾಮಾನ್ಯರಿಗೆ ಒಂದೊಳ್ಳೆ ಅವಕಾಶ ನೀಡಿದೆ. ಕಿಚ್ಚ ಬಯೋಗ್ರಫಿಗೆ ನೀವು ದನಿಯಾಗಬಹುದು. ಇಂತಹೊಂದು ಅವಕಾಶವನ್ನು ಮೈಲಾಂಗ್ ಬುಕ್ಸ್ ನೀಡಿದೆ.

Kiccha Biography will come with audio mode

ಹೌದು, ನಿಮ್ಮ ದನಿಯ ಸ್ಯಾಂಪಲ್‌ನ್ನು ಮೈಲಾಂಗ್ ಮೇಲ್‌ ವಿಳಾಸಕ್ಕೆ ಕಳುಹಿಸಿದರೆ, ಆ ದನಿ ಸೂಕ್ತ ಎಂದು ಅನಿಸಿದರೆ ಇಡೀ ಪುಸ್ತಕಕ್ಕೆ ನಿಮ್ಮ ದನಿಯನ್ನು ಕೊಡಬಹುದು.

ಷರತ್ತುಗಳಿವೆ

- 24-45ರ ಒಳಗಿನ ಗಂಡಸಿನ ಧ್ವನಿಯಾಗಿರಬೇಕು

- ಬೆಂಗಳೂರಿನಲ್ಲಿ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಸಿದ್ಧರಿರಬೇಕು

Kiccha Biography will come with audio mode

- ಬೇಸ್ ವಾಯ್ಸ್ ಇದ್ದವರಿಗೆ ಆದ್ಯತೆ

- ಆಯ್ಕೆಯ ಅಂತಿಮ ನಿರ್ಧಾರ ಮೈಲಾಂಗ್ ಸಂಸ್ಥೆಯದ್ದು

ನಿಮ್ಮ ದನಿಯ ರೆಕಾರ್ಡ್ ಅನ್ನು ಕಳುಹಿಸಲು ಕೊನೆಯ ದಿನಾಂಕ ಜನವರಿ 7.

Recommended Video

Ganesh ಕನ್ನಡ ಚಿತ್ರರಂಗದ ಸ್ಟಾರ್ ಆಗಿ 14 ವರ್ಷ ಆಯ್ತು | Filmibeat Kannada

More from Filmibeat

English summary
'Kichcha' biography, written by cine journalist Sharanu Hullur will be introduced in audio format.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X