ಬದಲಾಯ್ತು ಕಿಚ್ಚ ಸುದೀಪ್ ಟ್ವಿಟ್ಟರ್ ಪ್ರೊಫೈಲ್ ಫೋಟೋ

Recommended Video

ಟ್ವಿಟರ್ ಪ್ರೊಫೈಲ್ ಫೋಟೋ ಬದಲಾಯಿಸಿದ ಕಿಚ್ಚ ಸುದೀಪ್ | FILMIBEAT KANNADA

ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ನಟ. ಸಾಮಾಜಿಕ ಜಾಲತಾಣದ ಮೂಲಕವೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಕಿಚ್ಚ ಅಭಿಮಾನಿಗಳ ಒಂದಿಷ್ಟು ಪ್ರಶ್ನೆಗಳಿಗೆ ಟ್ವಿಟ್ಟರ್ ನಲ್ಲಿಯೆ ಉತ್ತರಿಸುತ್ತಿರುತ್ತಾರೆ. ಅನೇಕ ವರ್ಷಗಳಿಂದ ಕಿಚ್ಚ ಟ್ವಿಟ್ಟರ್ ಅನ್ನು ಬಳಸುತ್ತಿದ್ದಾರೆ.

ಈ ಮೂಲಕ ಸಿನಿಮಾ ವಿಚಾರವಾಗಿ ಒಂದಿಷ್ಟು ಮಾಹಿತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ವಿಶೇಷ ಅಂದ್ರೆ ಸುದೀಪ್ ಅವರ ಟ್ಟಿಟ್ಟರ್ ನ ಪ್ರೊಫೈಲ್ ಫೋಟೋ ಈಗ ಬದಲಾಗಿದೆ. ಅನೇಕ ವರ್ಷಗಳಿಂದ ಒಂದೇ ಫೋಟೋ ಹಾಕಿಕೊಂಡಿದ್ದ ಸುದೀಪ್ ಈಗ ಕಿಚ್ಚ ಕ್ರಿಯೇಶನ್ ಅಂತ ಡಿಸೈನ್ ಆಗಿವ ಹೊಸ ಫೋಟೋವನ್ನು ಹಾಕಿಕೊಂಡಿದ್ದಾರೆ.

ಈ ಫೋಟೋದಲ್ಲಿ ಬಾದ್ ಶಾ ಕಿಚ್ಚ ಸುದೀಪ್ ಅಂತ ಬರೆಯಲಾಗಿದೆ. ಜೊತೆಗೆ ಕಿಚ್ಚನ ನೆಚ್ಚಿನ ಕೃಷ್ಣ ಕೂಡ ಈ ಫೋಟೋದಲ್ಲಿದೆ. ಪ್ರೊಫೈಲ್ ಬದಲಾದ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. "ಈ ಸುಂದರವಾದ ಫೋಟೋ ಸೃಷ್ಠಿಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು. ಇದು ನನ್ನ ಹೊಸ ಪ್ರೊಫೈಲ್ ಫೋಟೋ" ಎಂದು ಹೇಳಿಕೊಂಡಿದ್ದಾರೆ.

kiccha sudeep changed his profile photo in twitter

ಇತ್ತೀಚಿಗಷ್ಟೆ ಸುದೀಪ್ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ. ಕಿಚ್ಚ ಕ್ರಿಯೇಶ್ ಯೂ ಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ.

More from Filmibeat

English summary
Kannada actor kiccha sudeep changed his profile photo in twitter. Sudeep said to Thanks his team for this creation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X