»   » 'ಕೋಟಿಗೊಬ್ಬ 3' : ಮತ್ತೆ ಕೋಟಿಗೊಬ್ಬನ ಅವತಾರದಲ್ಲಿ ಕಿಚ್ಚ ಸುದೀಪ್..!

'ಕೋಟಿಗೊಬ್ಬ 3' : ಮತ್ತೆ ಕೋಟಿಗೊಬ್ಬನ ಅವತಾರದಲ್ಲಿ ಕಿಚ್ಚ ಸುದೀಪ್..!

Posted By:
Subscribe to Filmibeat Kannada

ಸಾಹಸ ಸಿಂಹ ವಿಷ್ಣುವರ್ಧನ್ ಅವರ 'ಕೋಟಿಗೊಬ್ಬ' ಸೂಪರ್ ಹಿಟ್ ಆಗಿತ್ತು. ಆ ಬಳಿಕ ಕಳೆದ ವರ್ಷವಷ್ಟೇ ಸುದೀಪ್ 'ಕೋಟಿಗೊಬ್ಬ 2' ಸಿನಿಮಾ ಮಾಡಿದ್ದರು. ಆ ಸಿನಿಮಾ ಕೂಡ ಯಶಸ್ಸು ಗಳಿಸಿತ್ತು. ಇದೀಗ 'ಕೋಟಿಗೊಬ್ಬ 3' ಸಿನಿಮಾ ಸೆಟ್ಟೇರುವ ಟೈಂ ಬಂದಿದೆ.

ಸದ್ಯ 'ದಿ ವಿಲನ್' ಸಿನಿಮಾದಲ್ಲಿ ಬಿಜಿ ಆಗಿರುವ ಸುದೀಪ್ ಆ ಸಿನಿಮಾದ ನಂತರ 'ಕೋಟಿಗೊಬ್ಬ 3' ಸಿನಿಮಾ ಮಾಡಲಿದ್ದಾರೆ ಎಂಬ ಟಾಕ್ ಶುರುವಾಗಿದೆ. 'ಕೋಟಿಗೊಬ್ಬ 2' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸೂರಪ್ಪ ಬಾಬು ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ ಎಂಬುದು ವಿಶೇಷ.

'ನಲ್ಲ' ಸುದೀಪ್ ಅಭಿಮಾನಿಯ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.?

ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ-3' ಸಿನಿಮಾದ ಒಂದಷ್ಟು ಇಂಟ್ರೆಸ್ಟಿಂಗ್ ಸಮಾಚಾರ ಇಲ್ಲಿದೆ ಓದಿ...

English summary
Kannada Actor Kiccha Sudeep planning to do 'Kotigobba 3' movie after completing 'The Villain' shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada