twitter
    For Quick Alerts
    ALLOW NOTIFICATIONS  
    For Daily Alerts

    'ಕೋಟಿಗೊಬ್ಬ 3' : ಮತ್ತೆ ಕೋಟಿಗೊಬ್ಬನ ಅವತಾರದಲ್ಲಿ ಕಿಚ್ಚ ಸುದೀಪ್..!

    By Naveen
    |

    ಸಾಹಸ ಸಿಂಹ ವಿಷ್ಣುವರ್ಧನ್ ಅವರ 'ಕೋಟಿಗೊಬ್ಬ' ಸೂಪರ್ ಹಿಟ್ ಆಗಿತ್ತು. ಆ ಬಳಿಕ ಕಳೆದ ವರ್ಷವಷ್ಟೇ ಸುದೀಪ್ 'ಕೋಟಿಗೊಬ್ಬ 2' ಸಿನಿಮಾ ಮಾಡಿದ್ದರು. ಆ ಸಿನಿಮಾ ಕೂಡ ಯಶಸ್ಸು ಗಳಿಸಿತ್ತು. ಇದೀಗ 'ಕೋಟಿಗೊಬ್ಬ 3' ಸಿನಿಮಾ ಸೆಟ್ಟೇರುವ ಟೈಂ ಬಂದಿದೆ.

    ಸದ್ಯ 'ದಿ ವಿಲನ್' ಸಿನಿಮಾದಲ್ಲಿ ಬಿಜಿ ಆಗಿರುವ ಸುದೀಪ್ ಆ ಸಿನಿಮಾದ ನಂತರ 'ಕೋಟಿಗೊಬ್ಬ 3' ಸಿನಿಮಾ ಮಾಡಲಿದ್ದಾರೆ ಎಂಬ ಟಾಕ್ ಶುರುವಾಗಿದೆ. 'ಕೋಟಿಗೊಬ್ಬ 2' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸೂರಪ್ಪ ಬಾಬು ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ ಎಂಬುದು ವಿಶೇಷ.

    'ನಲ್ಲ' ಸುದೀಪ್ ಅಭಿಮಾನಿಯ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.?'ನಲ್ಲ' ಸುದೀಪ್ ಅಭಿಮಾನಿಯ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.?

    ಕಿಚ್ಚ ಸುದೀಪ್ ಅವರ 'ಕೋಟಿಗೊಬ್ಬ-3' ಸಿನಿಮಾದ ಒಂದಷ್ಟು ಇಂಟ್ರೆಸ್ಟಿಂಗ್ ಸಮಾಚಾರ ಇಲ್ಲಿದೆ ಓದಿ...

    {photo-feature}

    English summary
    Kannada Actor Kiccha Sudeep planning to do 'Kotigobba 3' movie after completing 'The Villain' shooting.
    Wednesday, July 5, 2017, 15:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X