»   » 'ದಾದಾ ಈಸ್ ಬ್ಯಾಕ್' ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್

'ದಾದಾ ಈಸ್ ಬ್ಯಾಕ್' ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್

Posted By:
Subscribe to Filmibeat Kannada

'ಗೊಂಬೆಗಳ ಲವ್' ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಸಂತೋಷ್ ನಿರ್ದೇಶನ ಮಾಡಿರುವ 'ದಾದಾ ಈಸ್ ಬ್ಯಾಕ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 'ದಾದಾ ಈಸ್ ಬ್ಯಾಕ್' ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ, ಚಿತ್ರ ಉತ್ತಮ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.['ಶಿವುಗಾಗಿ ಗೀತಾ' ಅಂತ, ಮತ್ತೆ ಬಂದ 'ಗೊಂಬೆಗಳ ಲವ್' ಹುಡುಗ]

Kiccha Sudeep Released Dada Is BacK Trailer

ಈಗಾಗಲೇ ಯೂಟ್ಯೂಬ್ ನಲ್ಲಿ 'ದಾದಾ ಈಸ್ ಬ್ಯಾಕ್' ಟ್ರೈಲರ್ ವೈರಲ್ ಆಗಿದೆ. ಅರುಣ್, ಅಜಯ್ ಮತ್ತು ಶ್ರಾವ್ಯ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ತಮಿಳು ನಟ ಪಾರ್ಥಿಭನ್ ಬಣ್ಣ ಹಚ್ಚಿದ್ದಾರೆ. ಅಜಯ್ ರಾಜ್ ಅರಸ್ ಮತ್ತು ಆರ್ ಶಂಕರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತವಿದೆ.

English summary
Kannada Actor Kiccha Sudeep Released 'Dada Is BacK' Movie Trailer. The Movie Directed by Gombegala Love Story Fame Director Santhosh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada