ತುಳು ಭಾಷೆ ಕಲಿಯಲು ಮುಂದಾದ ಸುದೀಪ್

By Pavithra

Recommended Video

ಸುದೀಪ್ ಫುಲ್ ಸಪೋರ್ಟ್ ಕಟ್ಟಪ್ಪನ ಪರವಾಗಿ | Filmibeat Kannada

ನಟ ಕಿಚ್ಚ ಸುದೀಪ್ ಇತ್ತಿಚಿಗಷ್ಟೇ ಕೋಸ್ಟಲ್ ವುಡ್ ಕಡೆಗೆ ಹೋಗಿ ಬಂದಿದ್ದಾರೆ. ಹಾಗಂತ ಸುದೀಪ್ ತುಳು ಸಿನಿಮಾದಲ್ಲಿ ಅಭಿನಯ ಮಾಡುತ್ತಿಲ್ಲ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಿಚ್ಚ ಮುಖ್ಯ ಅಥಿತಿಗಯಾಗಿ ಭಾಗಿ ಆಗಿದ್ದರು.

ಕಿಚ್ಚ ಸುದೀಪ್ ತುಳು ಚಿತ್ರ"ಕಟಪಾಡಿ ಕಟ್ಟಪ್ಪೆ" ಎಂಬ ತುಳು ಚಿತ್ರದ ಆಡಿಯೋ ರಿಲೀಸ್ ಗಾಗಿ ಮಂಗಳೂರಿಗೆ ಭೇಟಿ ನೀಡಿದ್ದರು. ಹೆಸರಾಂತ ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ ನಿರ್ಮಾಣದ ಕಟಪಾಡಿ ಕಟ್ಟಪ್ಪೆ ಚಿತ್ರದ ಧ್ವನಿ ಸುರುಳಿಯನ್ನುಳಿಯನ್ನ ಸುದೀಪ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಈಗಾಗಲೇ ಕೋಸ್ಟಲ್ ವುಡ್ ನಲ್ಲಿ ಕಟಪಾಡಿ ಕಟ್ಟಪ್ಪೆ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.

Kiccha Sudeep said I am trying to learn Tulu language

ಅದ್ದೂರಿ ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್ ತುಳು ಚಿತ್ರರಂಗ ಹಾಗೂ ತುಳು ಭಾಷೆಯ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ. "ತನ್ನ ತಾಯಿಯೂ ತುಳುವರಾಗಿದ್ದು ನಾನು ಮುಂದಿನ ದಿನದಲ್ಲಿ ತುಳು ಮಾತನಾಡಲು ಪ್ರಯತ್ನಿಸುತ್ತೇನೆ"ಎಂದು ಹೇಳಿದ್ದಾರೆ .ಕನ್ನಡ ಚಿತ್ರರಂಗದಿಂದ ತುಳು ಚಿತ್ರದ ಆಡಿಯೋ ರಿಲೀಸ್ ಗೆ ನಾವೆಲ್ಲ ಬರುವಷ್ಟು ತುಳು ಚಿತ್ರರಂಗ ಬೆಳೆದಿದೆ ಎಂದಿದ್ದಾರೆ.

Kiccha Sudeep said I am trying to learn Tulu language

ಕರ್ನಾಟಕದಲ್ಲೇ ಇನ್ನೊಂದು ಭಾಷೆಯ ಚಿತ್ರದ ಆಡಿಯೋ ರಿಲೀಸ್ ಮಾಡೋದು ಖುಷಿ ತಂದಿದೆ. ಯಾವ ರಾಜ್ಯದಲ್ಲೂ ಎರಡು ಮೂರು ಭಾಷೆ ಇಲ್ಲ. ಹಾಗೆಯೇ ಎರಡು ಭಾಷೆಯ ಚಿತ್ರರಂಗ ಇಲ್ಲ ಅದು ಈ ಕರ್ನಾಟಕ ದಲ್ಲಿ ಮಾತ್ರ ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ಕಿಚ್ಚನ ತಾಯಿ ತುಳು ಭಾಷೆಯವರು ಎನ್ನುವುದನ್ನ ತಿಳಿದ ಅಲ್ಲಿನ ಜನರು ತುಂಬಾನೇ ಖುಷಿಯಾಗಿದ್ದಾರೆ.

More from Filmibeat

English summary
Kannada Actor Kichcha Sudeep is trying to learn Tulu language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X