ಮತಚಲಾಯಿಸಿದ ನಟ ಕಿಚ್ಚ ಸುದೀಪ್ ಮತ್ತು ಜಗ್ಗೇಶ್

Recommended Video

ನಟರಾದ ಸುದೀಪ್ ಹಾಗು ಜಗ್ಗೇಶ್ ಮತ ಚಲಾಯಿಸಿ ಹೇಳಿದ್ದು ಹೀಗೆ | FILMIBEAT KANNADA

ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಜಾರಿಯಲ್ಲಿದೆ. ಬೆಳಗ್ಗೆಯಿಂದನೆ ಜನ ಮತಗಟ್ಟೆಗೆ ಹೋಗಿ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ತಮಗೆ ಬೇಕಾದ ಪ್ರನಿಧಿನಗಳನ್ನು ಆಯ್ಕೆ ಮಾಡಲು ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಸಹ ಕ್ಯೂ ನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಸ್ಟಾರ್ ನಟರು ತಮ್ಮ ಹಕ್ಕು ಚಲಾಯಿಸುವ ಜೊತೆಗೆ ಅಭಿಮಾನಿಗಳಿಗೂ ವೋಟ್ ಮಾಡಿ ಎಂದು ಸಂದೇಶ ನೀಡುತ್ತಿದ್ದಾರೆ. ಇಂದು ಬಳಗ್ಗೆ ಕಿಚ್ಚ ಸುದೀಪ್ ಮತ್ತು ನವರಸ ನಾಯಕ ಜಗ್ಗೇಶ್ ಮತ ಚಲಾಯಿಸಿದ್ದಾರೆ. ಜೆ ಪಿ ನಗರದಲ್ಲಿ ಮತದಾನ ಮಾಡಿ ಮಾದ್ಯಮದ ಜೊತೆ ಮಾತನಾಡಿದ ಅಭಿನಯ ಚಕ್ರವರ್ತಿ "ಮತದಾನಕ್ಕೆ ಬನ್ನಿ ಎಂದು ಬುದ್ಧಿ ಹೇಳುವ ವಿಚಾರ ಅಲ್ಲ ಇದು, ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿ ಅರ್ಥವಾಗಬೇಕು. ಅದ್ದರೂ ಮನೆಯಲ್ಲಿ ಕುಳಿತಿದ್ದರೆ ಅಲ್ಲೇ ಕುಳಿತಿರಲಿ. ನಮ್ಮ ಕರ್ತವ್ಯ ನಾವು ನಿಭಾಯಿಸಬೇಕು" ಎಂದು ಹೇಳಿದ್ದಾರೆ.

 kiccha sudeep and actor jaggesh casting their vote

ಇನ್ನು ನವರಸ ನಾಯಕ ಜಗ್ಗೇಶ್ ಮಲ್ಲೇಶ್ವರಂ ನಲ್ಲಿ ಕ್ಯೂ ನಲ್ಲೆ ನಿಂತು ಮತ ಚಲಾಯಿಸಿದ್ದಾರೆ. ಹಕ್ಕು ಚಲಾಯಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಗ್ಗೇಶ್ "ತನ್ನ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ಸ್ವಾಭಿಮಾನದಿಂದ, ತಾಳ್ಮೆಯಿಂದ ನಿಂತಿರುವೆ, ಸ್ವಾಭಿಮಾನಿ ಭಾರತೀಯ" ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
kannada actor kiccha sudeep and actor jaggesh casting their vote in lok sabha election 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X