ಮೊದಲ ಹಂತ ಚಿತ್ರೀಕರಣ ಮುಗಿಸಿದ ಪೈಲ್ವಾನ್ !

By Pavithra

Recommended Video

Pailwan kannada movie : ಪೈಲ್ವಾನ್ ಶೂಟಿಂಗ್ ಮೊದಲ ಹಂತ ಮುಗಿದೇ ಹೋಯ್ತು | Oneindia Kannada

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೆ ಚೆನೈನಲ್ಲಿ ಶುರುವಾಗಿತ್ತು. ಸುದೀಪ್ ಕೂಡ ಶೂಟಿಂಗ್ ನಲ್ಲಿ ಭಾಗಿ ಆಗಿದ್ದರು. ಕಳೆದ 15 ದಿನಗಳಿಂದ ಶೂಟಿಂಗ್ ಮುಗಿಸಿದ ಟೀಂ ಸದ್ಯ ಬೆಂಗಳೂರಿಗೆ ವಾಪಾಸ್ ಆಗಿದೆ.

ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಎಲ್ಲರ ಉತ್ಸಾಹ ಮತ್ತು ಒಳಗೊಳ್ಳುವಿಕೆಯಿಂದ ಪೈಲ್ವಾನ್ ಚಿತ್ರದ ಫಸ್ಟ್ ಶೆಡ್ಯೂಲ್ ಚೆನ್ನಾಗಿ ಆಗಿದೆ. ಪ್ರತಿಯೊಂದು ಬಿಟ್ ಇಷ್ಟವಾಗಿದೆ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಕಾತುರನಾಗಿದ್ದೇನೆ" ಎಂದಿದ್ದಾರೆ.

Kichcha Sudeeps Pailwan movie first shedual shooting Complete

ಇನ್ನು ವಿಶೇಷ ಅಂದರೆ ಎರಡನೇ ಹಂತದ ಚಿತ್ರೀಕರಣದಲ್ಲಿ ಸುನೀಲ್ ಶೆಟ್ಟಿ ಭಾಗಿ ಆಗಲಿದ್ದಾರೆ ಎನ್ನುವ ಸೂಚನೆಯನ್ನು ಕಿಚ್ಚ ಸುದೀಪ್ ನೀಡಿದ್ದಾರೆ. ಪೈಲ್ವಾನ್ ಸಿನಿಮಾವನ್ನು ಹೆಬ್ಬುಲಿ ಚಿತ್ರ ಖ್ಯಾತಿಯ ಕೃಷ್ಣ ನಿರ್ದೇಶನ ಮಾಡುತ್ತಿದ್ದು ನಿರ್ಮಾಣವನ್ನು ಅವರೇ ಮಾಡುತ್ತಿದ್ದಾರೆ.

ಸುನೀಲ್ ಶೆಟ್ಟಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಚಿತ್ರದ ವಿಶೇಷ ಇನ್ನು ನಾಯಕಿಯಾಗಿ ಮುಂಬೈನ ಆಕಾಂಕ್ಷ ಸಿಂಗ್ ಆಯ್ಕೆ ಆಗಿದ್ದು ಕಬೀರ್ ದುಹಾನ್ ಸಿಂಗ್ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

More from Filmibeat

English summary
Kannada film actor Kiccha Sudeep Pailwan movie first scheduled shooting Complete. Hebbuli movie fame Krishna directing the Pailwan movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X