ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ ಸುದೀಪ್

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿಗಿಂದು ಹುಟ್ಟುಹಬ್ಬದ ಸಂಭ್ರಮ. ಕೊಹ್ಲಿ ಜನುಮದಿನಕ್ಕೆ ದಿಗ್ಗಜ ಆಟಗಾರರು ಶುಭಕೋರಿದ್ದಾರೆ. 21ನೇ ಶತಮಾನದ ವಿಶ್ವಶ್ರೇಷ್ಠ ಆಟಗಾರ ಎಂದು ಗುರುತಿಸಿಕೊಂಡಿರುವ ಕೊಹ್ಲಿಗೆ ಕನ್ನಡ ನಟ ಸುದೀಪ್ ಸಹ ವಿಶ್ ಮಾಡಿದ್ದಾರೆ.

ಇಂದಿನ ಯುವ ಜನರಿಗೆ ವಿರಾಟ್ ಕೊಹ್ಲಿ ಸ್ಪೂರ್ತಿ ಎನ್ನಬಹುದು. ಕೊಹ್ಲಿಯಂತೆ ಆಟಗಾರನಾಗಬೇಕು ಎಂಬ ಆಸೆಯೊಂದಿಗೆ ಕೋಟ್ಯಾಂತರ ಜನರು ಕ್ರಿಕೆಟ್ ಆಡುತ್ತಿದ್ದಾರೆ. ಆಟಗಾರನಾಗಿಲ್ಲ ಅಂದರೂ ಕೊಹ್ಲಿ ಆಟವನ್ನು ನೋಡಿ ಸಂತಸಗೊಂಡಿರುವ ಅನೇಕ ಕ್ರಿಕೆಟ್ ಪ್ರೇಮಿಗಳಿದ್ದಾರೆ. ಸುದೀಪ ಮಾತ್ರವಲ್ಲದೇ ನಿರ್ದೇಶಕ ಸುನಿ ಸಹ ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಮುಂದೆ ಓದಿ...

ಯುವ ಪ್ರತಿಭೆಗಳಿಗೆ ಸ್ಫೂರ್ತಿ

ಯುವ ಪ್ರತಿಭೆಗಳಿಗೆ ಸ್ಫೂರ್ತಿ

''ಅದ್ಭುತ ಯಶಸ್ಸು ಮತ್ತು ಗುರಿಗಳನ್ನು ಸಾಧಿಸುವಂತಾಗಲಿದೆ. ನೀವು ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿ. ಬಾಕಿ ಉಳಿದಿರುವ ಐಪಿಎಲ್ ಪಂದ್ಯಗಳಿಗಾಗಿ ನಿಮಗೆ ಆಲ್ ದಿ ಬೆಸ್ಟ್. ಹುಟ್ಟುಹಬ್ಬದ ಶುಭಾಶಯಗಳು'' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಹುಟ್ಟುಹಬ್ಬ: ಭಾರತದ ನಾಯಕನಿಗೆ ಶುಭಾಶಯಗಳ ಮಹಾಪೂರ

ದಾಖಲೆಗಳ ಮಹರಾಯ..

ದಾಖಲೆಗಳ ಮಹರಾಯ..

''ಭಾರತ ತಂಡದ ನಾಯಕ..

ರನ್ ಯಂತ್ರ..

#RCBಯನ್

ಅನುಷ್ಕಾಳ ಪತಿರಾಯ..

ದಾಖಲೆಗಳ ಮಹರಾಯ..

ವಿರಾಟ್ ಕೊಹ್ಲಿ ರವರಿಗೆ

ಹುಟ್ಟುಹಬ್ಬದ ಶುಭಾಶಯಗಳು'' ಎಂದು ನಿರ್ದೇಶಕ ಸುನಿ ವಿಶ್ ಮಾಡಿದ್ದಾರೆ.

ಕಪ್ ಗೆಲ್ಲುವ ಭರವಸೆಯಲ್ಲಿ ಆರ್‌ಸಿಬಿ

ಕಪ್ ಗೆಲ್ಲುವ ಭರವಸೆಯಲ್ಲಿ ಆರ್‌ಸಿಬಿ

ಭಾರಿ ನಿರೀಕ್ಷೆಗಳೊಂದಿಗೆ ಐಪಿಎಲ್ 2020ರಲ್ಲಿ ಫ್ಲೇ ಆಫ್ ಪ್ರವೇಶಿಸಿದೆ. ಈ ಸಲ ಆದರೂ ಕಪ್ ಗೆಲ್ಲುತ್ತೇವೆ ಎಂಬ ಆಸೆಯಿಂದ ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ ಈ ವರ್ಷ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲಿ ಎಂದು ಅನೇಕ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

Recommended Video

ಮಹಾನಟಿ ಕೀರ್ತಿ ಸುರೇಶ್ ಆಸೆ ಕೇಳಿ ಕನ್ನಡಾಭಿಮಾನಿಗಳು ಫುಲ್ ಹ್ಯಾಪಿ | Filmibeat Kannada
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಕೊಹ್ಲಿ

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಕೊಹ್ಲಿ

ಅಂದ್ಹಾಗೆ, ಕ್ರಿಕೆಟ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ವಿರಾಟ್-ಅನುಷ್ಕಾ ತಂದೆ-ತಾಯಿ ಆಗುತ್ತಿರುವ ಸಂತಸದಲ್ಲಿದ್ದು, ವಿರಾಟ್ ಬರ್ತಡೇ ಈ ವರ್ಷ ಮತ್ತಷ್ಟು ವಿಶೇಷವಾಗಿದೆ.

More from Filmibeat

English summary
Virat Kohli Birthday: Kannada actor Kichcha Sudeep and director Simple Suni wishes Indian cricket team skipper Kohli on his Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X