ಅಮಲೇರಿಸುವ ಕಿಂಗ್ ಫಿಶರ್ ಬಿಕಿನಿ ಬೆಡಗಿಯರು

By Rajendra

ಮದ್ಯದ ದೊರೆ, ಕಿಂಗ್ ಫಿಶರ್ ಸಂಸ್ಥೆಯ ಒಡೆಯ ವಿಜಯ ಮಲ್ಯ ವ್ಯಾಪಾರ ವಹಿವಾಟು ಈ ವರ್ಷ ಸಾಕಷ್ಟು ಲುಕ್ಸಾನು ಆಗಿದ್ದರೂ ಅವರು ಮಾತ್ರ ಡೋಂಟ್ ಕೇರ್ ಎಂಬಂತಿದ್ದಾರೆ. ಈ ಕಷ್ಟನಷ್ಟಗಳ ನಡುವೆಯೇ ಅವರು ತಮ್ಮ ನೆಚ್ಚಿನ ಕಿಂಗ್ ಫಿಶರ್ ಕ್ಯಾಲೆಂಡರನ್ನು ಮತ್ತೆ ಹೊರತರುತ್ತಿದ್ದಾರೆ.

ಈ ವರ್ಷ ಟಾಪ್‌ ಶ್ರೀಮಂತರ ಪಟ್ಟಿಯಿಂದ ಅವರು ಹೊರಬಿದ್ದಿದ್ದರೂ ಬಿಕಿನಿ ಬೆಡಗಿಯರನ್ನು ಮಾತ್ರ ಕೈಬಿಟ್ಟಿಲ್ಲ. ಭಾರತದ ಅತ್ಯಂತ ಹಾಟ್ ಕ್ಯಾಲೆಂಡರ್ ಎಂಬ ಖ್ಯಾತಿಗೆ 'ಕಿಂಗ್ ಫಿಶರ್' ಕ್ಯಾಲೆಂಡರ್ ಪಾತ್ರವಾಗಿದೆ. 2013ರ ಕಿಂಗ್ ಫಿಶರ್ ಕ್ಯಾಲೆಂಡರ್ ಫೈನಲ್ ಗಾಗಿ ಆಯ್ಕೆಯಾಗಿರುವ 12ರಲ್ಲಿ 10 ಬಿಕಿನಿ ಬೆಡಗಿಯರು ಇಲ್ಲಿದ್ದಾರೆ ನೋಡಿ. ಉಳಿದ ಬೆಡಗಿಯರಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಗುಜರಾತಿ ಬೆಡಗಿ ಏಶ್ರಾ ಪಟೇಲ್

ಗುಜರಾತಿ ಬೆಡಗಿ ಏಶ್ರಾ ಪಟೇಲ್

ಇನ್ನೂ 24ರ ಹರೆಯದ ಚೆಲುವೆ ಈಕೆ. ಗುಜರಾತಿನ ವಡೋದರ ಈಕೆಯ ಸ್ವಸ್ಥಳ. ಮುಂಬೈಗೆ ಬಂದಾಗ ಈಕೆಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಬರುತ್ತಿರಲಿಲ್ಲವಂತೆ. ಆದರೂ ಈಕೆಯ ಕನಸುಗಳಿಗೇನು ಹೊಡೆತ ಬೀಳಲಿಲ್ಲವಂತೆ.

ಮುಂಬೈ ಬೆಡಗಿ ಅನಾಗಾ ಸಹಮತೆ

ಮುಂಬೈ ಬೆಡಗಿ ಅನಾಗಾ ಸಹಮತೆ

ಮುಂಬೈ ಹುಡುಗಿ. ವಯಸ್ಸು ಇನ್ನೂ 24ರ ಆಸುಪಾಸು. ನೀಲಕಾಲ್ಗಳ ಈ ಚೆಲುವೆ ಕೂಡ ಫೈನಲ್ ತಲುಪಿದ್ದಾಳೆ.

ಕಿರುತೆರೆಯಲ್ಲಿ ಮಿಂಚಿದ ಝಾನ್ಸಿ ರಾಣಿ

ಕಿರುತೆರೆಯಲ್ಲಿ ಮಿಂಚಿದ ಝಾನ್ಸಿ ರಾಣಿ

ಕಿರುತೆರೆಯಲ್ಲಿ 'ಝಾನ್ಸಿ ಕಿ ರಾಣಿ' ಪಾತ್ರವನ್ನು ಪೋಷಿಸಿದ್ದರು. ಈಗ ಕಿಂಗ್ ಫಿಶರ್ ಕ್ಯಾಲೆಂಡರ್ ಗಾಗಿ ತಮ್ಮ ದೇಹದ ಸೌಂದರ್ಯವನ್ನು ಅನಾವರಣ ಮಾಡಿದ್ದಾರೆ. ಈಕೆಯ ಹೆಸರು ಇಷಿತಾ ವ್ಯಾಸ್.

ಟೀನೇಜ್ ಬೆಡಗಿ ಕಾಂಚನ್ ಟುಮರ್

ಟೀನೇಜ್ ಬೆಡಗಿ ಕಾಂಚನ್ ಟುಮರ್

ಈ ಬಾರಿಯ ಕಿಂಗ್ ಫಿಶರ್ ಕ್ಯಾಲೆಂಡರ್ ಗಾಗಿ ಬಂದಿರುವ ಅತ್ಯಂತ ಕಿರಿಯ ವಯಸ್ಸಿನ ಬೆಡಗಿ. ಈ ಟೀನೇಜ್ ಬೆಡಗಿ ವಯಸ್ಸು 19ರ ಪ್ರಾಯ.

ಮಣಿಪುರ ಸುಂದರಿ ಲಿನ್ ಲೈಶ್ ರಾಮ್

ಮಣಿಪುರ ಸುಂದರಿ ಲಿನ್ ಲೈಶ್ ರಾಮ್

ಈಕೆ ಮಣಿಪುರ ಸುಂದರಿ. ಮಾಡೆಲಿಂಗ್ ಕ್ಷೇತ್ರದಲ್ಲಿರುವ ಈಕೆ ಸದ್ಯಕ್ಕೆ ನ್ಯೂಯಾರ್ಕ್ ಸಿಟಿಯಲ್ಲಿದ್ದಾರೆ. ಕಿಂಗ್ ಫಿಶರ್ ಕ್ಯಾಲೆಂಡರ್ ಗಾಗಿ ಈಗ ಬಿಕಿನಿ ತೊಟ್ಟಿದ್ದಾರೆ. ವಯಸ್ಸು 27 ವರ್ಷ.

ಸೈಬೀರಿಯಾ ಚೆಲುವೆ ನವೇನಾ

ಸೈಬೀರಿಯಾ ಚೆಲುವೆ ನವೇನಾ

ಅಯ್ಯೋ ಇದೇನಪ್ಪಾ ಈಕೆಯ ಹೆಸರೇ ವಿಚಿತ್ರ 'ನವೇನಾ' ಎಂದು ಕೇಳಿದಂತಿದೆ ಎಂದು ಕೊಳ್ಳಬೇಡಿ. ಈಕೆಯ ಪೂರ್ಣ ಹೆಸರು ನವೇನಾ ಪೆಜಟಾವಿಕ್. ಸೈಬೀರಿಯಾ ಮೂಲದ ಚೆಲುವೆ.

ಮಾಜಿ ಮಿಸ್ ಇಂಡಿಯಾ ನಿಕ್ಕಿತಾಶಾ

ಮಾಜಿ ಮಿಸ್ ಇಂಡಿಯಾ ನಿಕ್ಕಿತಾಶಾ

ಈಕೆ ಮಿಸ್ ಇಂಡಿಯಾ ವರ್ಲ್ಡ್ ವೈಡ್ 2009ರ ವಿನ್ನರ್. ಹುಟ್ಟಿದ್ದು ಅಮೆರಿಕಾದಲ್ಲಾದರೂ ಬೆಳೆದದ್ದೆಲ್ಲಾ ಭಾರತದಲ್ಲೇ.

ಮೂವತ್ತು ಕೆಜಿ ತೂಕದ ಕುಸುಮ!

ಮೂವತ್ತು ಕೆಜಿ ತೂಕದ ಕುಸುಮ!

ಕೋಲ್ಕತ್ತಾ ಮೂಲದ ಈಕೆಯ ವಯಸ್ಸು 25ರ ಸನಿಹ ಇದ್ದರೂ ತೂಕ ಮಾತ್ರ ಕೇವಲ 30 ಕೆ.ಜಿ. ಬಿಕಿನಿಗೆ ಹೇಳಿ ಮಾಡಿಸಿದ ದೇಹ.

ನಾಗಪುರದ ನಾಗಿನಿ ರುಪಾಲಿ ಜಂಭೂಲ್ಕರ್

ನಾಗಪುರದ ನಾಗಿನಿ ರುಪಾಲಿ ಜಂಭೂಲ್ಕರ್

ಈಕೆಯ ನಾಗಪುರದ ನಾಗಿನಿ. ಈ ಬಾರಿಯ ಸ್ಪರ್ಧೆಯಲ್ಲಿ ಉಳಿದ ಬೆಡಗಿಯರಿಗೆ ಸವಾಲೊಡ್ಡಿರುವ ಚೆಲುವೆ. ವಯಸ್ಸು 24 ವರ್ಷ.

ಮುಂಬೈ ಮಲ್ಲಿಗೆ ಸುಸ್ಮಿತಾ ಸಿಂಗಾ

ಮುಂಬೈ ಮಲ್ಲಿಗೆ ಸುಸ್ಮಿತಾ ಸಿಂಗಾ

ಇಪ್ಪತ್ತಮೂರರ ಹರೆಯದ ಈಕೆ ಮುಂಬೈ ಮೂಲದರು. ಈಕೆಯ ಎತ್ತರ ಹಾಗೂ ಕಣ್ಣುಗಳೇ ಈಕೆಗೆ ದೇವರು ಕೊಟ್ಟ ವರ. ಡಾನ್ಸಿಂಗ್, ಹಾಡುಗಾರಿಕೆ, ರೇಖಾಚಿತ್ರ ಬಿಡಿಸುವುದು ಈಕೆಯ ಹವ್ಯಾಸಗಳಂತೆ.


ವರ್ಷದಿಂದ ವರ್ಷಕ್ಕೆ ಕಿಂಗ್ ಫಿಶರ್ ಕ್ಯಾಲೆಂಡರ್ ಬೆಡಗಿಯರ ಸಖತ್ ಹಾಟ್ ಆಗುತ್ತಿದ್ದು ಅವರ ಬಿಕಿನಿ ಸೈಜ್ ಸಹ ಕಡಿಮೆಯಾಗುತ್ತಲೇ ಇದೆ. ಕ್ಯಾಲೆಂಡರ್ ಮಾರುಕಟ್ಟೆ ಪ್ರವೇಶಿಸುವುದನ್ನೇ ಚಿಂದಿ ಚಿತ್ರಾನ್ನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಿಂಗ್ ಫಿಶರ್ ಕ್ಯಾಲೆಂಡರ್ ಗೆ ವರ್ಷಂ ಪ್ರತಿ ಬೇಡಿಕೆ ಕೂಡ ಹೆಚ್ಚಾಗುತ್ತಲೇ ಇದೆ. ಈ ಕ್ಯಾಲೆಂಡರ್ ನಲ್ಲಿ ಯಮಗಂಡ, ಗುಳಿಕ, ರಾಹುಕಾಲ, ಅಮಾವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನಗಳು, ಮದುವೆ ದಿನಗಳು, ರಜಾ ದಿನಗಳು ಇತ್ಯಾದಿ ಇತ್ಯಾದಿ ವಿವರಗಳಿಗಿಂತಲೂ ಬಣ್ಣಬಣ್ಣದ ಬಿಕಿನಿ ಬೆಡಗಿಯರೇ ಹೆಚ್ಚು ಆಕರ್ಷಕ. ರಸಿಕರ ಕಣ್ಣಿಗೆ ಮಾತ ನಯಾಪೈಸೆ ಮೋಸ ಆಗಲ್ಲ ಎಂಬುದಂತೂ ದೇವ್ರಾಣೆ ಸತ್ಯ!

More from Filmibeat

English summary
Finally, the wait is over! The most eagerly awaited event of the year has taken place. We seem to have found the Kingfisher calendar girls for 2013. Every year, the Kingfisher calendar model hunt is conducted in October-November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X