twitter
    For Quick Alerts
    ALLOW NOTIFICATIONS  
    For Daily Alerts

    'ಕಿಸ್' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗಾನ

    |

    ಪುನೀತ್ ರಾಜ್ ಕುಮಾರ್ ನಟನೆ ಮಾತ್ರವಲ್ಲದೆ ಒಳ್ಳೆಯ ಹಾಡುಗಾರ. ಅದನ್ನು ಈಗಾಗಲೇ ಸಾಬೀತು ಮಾಡಿರುವ ಪುನೀತ್ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈಗ 'ಕಿಸ್' ಚಿತ್ರದ ಹಾಡೊಂದನ್ನು ಅಪ್ಪು ಹಾಡಿದ್ದಾರೆ.

    'ಕಿಸ್' ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಮೂರನೇ ಹಾಡು ರಿಲೀಸ್ ಆಗುತ್ತಿದೆ. 'ಬೆಟ್ಟೆಗೌಡ v/s ಚಿಕ್ಕಬೋರಮ್ಮ..' ಎಂಬ ಈ ಹಾಡನ್ನು ಪುನೀತ್ ರಿಂದ ಹಾಡಿಸಲಾಗಿದೆ. ಅಪ್ಪು ಗಾನ ಇರುವ ಕಾರಣ ಹಾಡಿನ ಮೇಲೆ ನಿರೀಕ್ಷೆ ಇದೆ.

    ಎಪಿ ಅರ್ಜುನ್ 'ಕಿಸ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಯ್ತು ಎಪಿ ಅರ್ಜುನ್ 'ಕಿಸ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಯ್ತು

    ಚಿತ್ರದ ಮೂರನೇ ಹಾಡು ಜುಲೈ 26 ರಂದು ಸಂಜೆ 5 ಗಂಟೆ 1 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡನ್ನು ಕೇಳಬಹುದಾಗಿದೆ. ವಿ ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ. ಎ ಪಿ ಅರ್ಜುನ್ ಅವರ ಪ್ರತಿ ಚಿತ್ರಕ್ಕೆ ಕೂಡ ಹರಿಕೃಷ್ಣ ಮ್ಯೂಸಿಕ್ ನೀಡಿದ್ದಾರೆ.

    Kiss kannada movie 3rd song will be will be releasing on july 26th

    ಅರ್ಜುನ್ ಹಾಗೂ ಶ್ರೀಲೀಲಾ ಚಿತ್ರದ ನಾಯಕ ನಾಯಕಿ ಆಗಿದ್ದಾರೆ. ಅವರ ಜೋಡಿ ಹಾಡುಗಳಲ್ಲಿ ತುಂಬ ಚೆನ್ನಾಗಿ ಕಾಣುತ್ತಿದೆ.

    'ಕಿಸ್' ಸಿನಿಮಾದ 'ಶೀಲಾ ಸುಶೀಲಾ..' ಹಾಗೂ 'ನೀನೆ ಮೊದಲು ನೀನೆ ಕೊನೆ..' ಹಾಡುಗಳಿಗೆ ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ.

    English summary
    'Kiss' Kannada movie 3rd song will be released on July 26th. sung by Puneeth Rajkumar. The movie is directing by A P Arjun.
    Tuesday, July 23, 2019, 19:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X