ಮುತ್ತಿನ ಸುರಿಮಳೆ ಸುರಿಸಿದ ಶ್ರೀಲೀಲಾ - ವಿರಾಟ್

ಒಂದು ಕಡೆ ಬೆಂಗಳೂರಿನಲ್ಲಿ ಪ್ರತಿ ದಿನವೂ ಮಳೆ ಬರೆಯುತ್ತಿದೆ. ಇತ್ತ ಚಿತ್ರಮಂದಿರದಲ್ಲಿ ಮುತ್ತಿನ ಸುರಿಮಳೆ ಸುರಿಯುತ್ತಿದೆ. ಶ್ರೀಲೀಲಾ - ವಿರಾಟ್ 'ಕಿಸ್' ಪ್ರೇಕ್ಷಕರಿಗೆ ಕಿಕ್ ನೀಡಿದೆ.

ಸಪ್ಟೆಂಬರ್ 27 ರಂದು ಬಿಡುಗಡೆಯಾದ 'ಕಿಸ್' ಸಿನಿಮಾ ಕಳೆದ ಶುಕ್ರವಾರಕ್ಕೆ ಒಂದು ವಾರವನ್ನು ಪೂರೈಸಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಮುಂದುವರೆಸಿದೆ. ನಟ ಧ್ರುವ ಸರ್ಜಾ ಕೂಡ ಸಿನಿಮಾ ವೀಕ್ಷಿಸಿದ್ದು, ಅನೇಕ ವಿಷಯಗಳನ್ನು ಮೆಚ್ಚಿಕೊಂಡಿದ್ದಾರೆ.

ಪಕ್ಕಾ ಯುತ್ ಫುಲ್ ಲವ್ ಸ್ಟೋರಿಯಾಗಿರುವ ಸಿನಿಮಾ ಕಾಲೇಜ್ ಯುವಕ ಯುವತಿಯರಿಗೆ ಬಹಳ ಇಷ್ಟ ಆಗಿದೆ. ಹರಿಕೃಷ್ಣ ಸಂಗೀತ ಸಿನಿಮಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ. ನಾಯಕ ವಿರಾಟ್ ಹಾಗೂ ಶ್ರೀಲೀಲಾ ಮೊದಲ ಸಿನಿಮಾದಲ್ಲಿಯೇ ಸುಂದರವಾಗಿ ನಟಿಸಿದ್ದರು. ಮತ್ತೆ ಎ ಪಿ ಅರ್ಜುನ್ ಲವ್ ಸ್ಟೋರಿ ಕಥೆ ಹೇಳಿದ್ದಾರೆ.ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ.

Kiss Kannada Movie Running Successfully

72 ದಿನಗಳ ಲವ್ ಸ್ಟೋರಿ

ನಾಯಕ, ನಾಯಕಿ ನಡುವೆ ಹೀಗೊಂದು ಕರಾರು ಆಗುತ್ತದೆ. 72 ದಿನಗಳ ಕಾಲ ನಂದಿನಿ (ಶ್ರೀ ಲೀಲಾ), ಅರ್ಜುನ್ (ವಿರಾಟ್)ಗೆ ಸೇವಕಿಯಾಗಿ ಕೆಲಸ ಮಾಡಿಕೊಂಡು ಇರಬೇಕಾಗುತ್ತದೆ. ಈ ಕಾಲವಧಿಯಲ್ಲಿ ಇವರಿಬ್ಬರ ನಡುವೆ ಪ್ರೇಮಕಥೆ ಶುರು ಆಗುತ್ತದೆ. ಸಿನಿಮಾದ ಕೊನೆಯವರೆಗೆ ಒನ್ ವೇ ಆಗಿರುವ ಲವ್ ಸ್ಟೋರಿ ಕಡೆ ಘಳಿಗೆಯಲ್ಲಿ ಏನಾಗುತ್ತದೆ ಎನ್ನುವುದು ಚಿತ್ರದ ಸ್ಟೋರಿ ಲೈನ್.

More from Filmibeat

English summary
Kiss kannada movie running successfully.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X