ಕಿಸ್ಸಿಂಗ್ ದೃಶ್ಯದಲ್ಲಿ ಸೃಜನ್ ಲೋಕೇಶ್ - ಹರಿಪ್ರಿಯಾ

Recommended Video

ಕಿಸ್ಸಿಂಗ್ ದೃಶ್ಯದಲ್ಲಿ ಸೃಜನ್ ಹಾಗು ಹರಿಪ್ರಿಯಾ : Ellidde Illeethanka | FILMIBEAT KANNADA

ಚಿತ್ರರಂಗದಲ್ಲಿ ಆಗಾಗ ಕಿಸ್ಸಿಂಗ್ ದೃಶ್ಯಗಳು ಸುದ್ದಿಗೆ ಕಾರಣ ಆಗುತ್ತವೆ. ಇದೀಗ ಕನ್ನಡದ ಸಿನಿಮಾವೊಂದರ ಕಿಸ್ಸಿಂಗ್ ದೃಶ್ಯ ಸುದ್ದಿ ಮಾಡುತ್ತಿದೆ. ನಟ ಸೃಜನ್ ಲೋಕೇಶ್ ಮತ್ತು ನಟಿ ಹರಿಪ್ರಿಯಾ ನಡುವಿನ ದೃಶ್ಯ ಇದಾಗಿದೆ.

ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಹರಿಪ್ರಿಯಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಕಿಸ್ಸಿಂಗ್ ದೃಶ್ಯದ ಮೂಲಕ 'ನೀರ್ ದೊಸೆ' ಹುಡುಗಿ ಟಾಕ್ ಸೃಷ್ಟಿ ಮಾಡಿದ್ದಾರೆ. ಅಂದಹಾಗೆ, ಇದು 'ಎಲ್ಲಿದೆ ಇಲ್ಲಿ ತನಕ' ಸಿನಿಮಾದ ಹಾಡಿನಲ್ಲಿ ಬರುವ ದೃಶ್ಯವಾಗಿದೆ.

Kissing Scenes In Ellidde Illeethanka Kannada Movie Song

ಕಳೆದ ಭಾನುವಾರ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಸಿನಿಮಾದ ಟೈಟಲ್ ಸಾಂಗ್ ಇದಾಗಿದೆ. ಇದೊಂದು ರೊಮ್ಯಾಟಿಂಗ್ ಹಾಡಾಗಿದ್ದು, ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಲಿಪ್ ಕಿಸ್ ಮಾಡಿದ್ದಾರೆ. ಸೈಲಿಶ್ ಲುಕ್ ನಲ್ಲಿ ಸೃಜನ್, ಗ್ಲಾಮರ್ ಆಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.

Kissing Scenes In Ellidde Illeethanka Kannada Movie Song

'ಎಲ್ಲಿದೆ ಇಲ್ಲಿ ತನಕ' ಸಿನಿಮಾ ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಬರುತ್ತಿರುವ ಮೊದಲ ಸಿನಿಮಾವಾಗಿದೆ. ತೇಜಸ್ವಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೈಟಲ್ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸೋನು ನಿಗಮ್ ಹಾಡಿಗೆ ಧ್ವನಿಯಾಗಿದ್ದು, ಕವಿರಾಜ್ ಸಾಹಿತ್ಯವಿದೆ.

More from Filmibeat

English summary
Kissing scenes in 'Ellidde Illeethanka' kannada movie song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X