For Quick Alerts
    ALLOW NOTIFICATIONS  
    For Daily Alerts

    ಕಿಸ್ಸಿಂಗ್ ದೃಶ್ಯದಲ್ಲಿ ಸೃಜನ್ ಲೋಕೇಶ್ - ಹರಿಪ್ರಿಯಾ

    |
    ಕಿಸ್ಸಿಂಗ್ ದೃಶ್ಯದಲ್ಲಿ ಸೃಜನ್ ಹಾಗು ಹರಿಪ್ರಿಯಾ : Ellidde Illeethanka | FILMIBEAT KANNADA

    ಚಿತ್ರರಂಗದಲ್ಲಿ ಆಗಾಗ ಕಿಸ್ಸಿಂಗ್ ದೃಶ್ಯಗಳು ಸುದ್ದಿಗೆ ಕಾರಣ ಆಗುತ್ತವೆ. ಇದೀಗ ಕನ್ನಡದ ಸಿನಿಮಾವೊಂದರ ಕಿಸ್ಸಿಂಗ್ ದೃಶ್ಯ ಸುದ್ದಿ ಮಾಡುತ್ತಿದೆ. ನಟ ಸೃಜನ್ ಲೋಕೇಶ್ ಮತ್ತು ನಟಿ ಹರಿಪ್ರಿಯಾ ನಡುವಿನ ದೃಶ್ಯ ಇದಾಗಿದೆ.

    ಕಿಸ್ ಕೊಟ್ಟು ಬಾಟಲ್ ಓಪನ್ ಮಾಡಿದ ಹರಿಪ್ರಿಯಾಕಿಸ್ ಕೊಟ್ಟು ಬಾಟಲ್ ಓಪನ್ ಮಾಡಿದ ಹರಿಪ್ರಿಯಾ

    ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಹರಿಪ್ರಿಯಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಕಿಸ್ಸಿಂಗ್ ದೃಶ್ಯದ ಮೂಲಕ 'ನೀರ್ ದೊಸೆ' ಹುಡುಗಿ ಟಾಕ್ ಸೃಷ್ಟಿ ಮಾಡಿದ್ದಾರೆ. ಅಂದಹಾಗೆ, ಇದು 'ಎಲ್ಲಿದೆ ಇಲ್ಲಿ ತನಕ' ಸಿನಿಮಾದ ಹಾಡಿನಲ್ಲಿ ಬರುವ ದೃಶ್ಯವಾಗಿದೆ.

    ಕಳೆದ ಭಾನುವಾರ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಸಿನಿಮಾದ ಟೈಟಲ್ ಸಾಂಗ್ ಇದಾಗಿದೆ. ಇದೊಂದು ರೊಮ್ಯಾಟಿಂಗ್ ಹಾಡಾಗಿದ್ದು, ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಲಿಪ್ ಕಿಸ್ ಮಾಡಿದ್ದಾರೆ. ಸೈಲಿಶ್ ಲುಕ್ ನಲ್ಲಿ ಸೃಜನ್, ಗ್ಲಾಮರ್ ಆಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.

    ಚಿತ್ರೀಕರಣದಿಂದ ದಿಢೀರ್ ಬ್ರೇಕ್ ಪಡೆದ ಹರಿಪ್ರಿಯಾ ಕಾರಣ ಇಲ್ಲಿದೆಚಿತ್ರೀಕರಣದಿಂದ ದಿಢೀರ್ ಬ್ರೇಕ್ ಪಡೆದ ಹರಿಪ್ರಿಯಾ ಕಾರಣ ಇಲ್ಲಿದೆ

    'ಎಲ್ಲಿದೆ ಇಲ್ಲಿ ತನಕ' ಸಿನಿಮಾ ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಬರುತ್ತಿರುವ ಮೊದಲ ಸಿನಿಮಾವಾಗಿದೆ. ತೇಜಸ್ವಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೈಟಲ್ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸೋನು ನಿಗಮ್ ಹಾಡಿಗೆ ಧ್ವನಿಯಾಗಿದ್ದು, ಕವಿರಾಜ್ ಸಾಹಿತ್ಯವಿದೆ.

    English summary
    Kissing scenes in 'Ellidde Illeethanka' kannada movie song.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X