»   » ಕನ್ನಡ ಕೂಟದ 'ಸ್ನೇಹಸುಗ್ಗಿ' ಯಲ್ಲಿ ಭಾಗವಹಿಸಲು ಇಚ್ಛಿಸುತ್ತೀರಾ?

ಕನ್ನಡ ಕೂಟದ 'ಸ್ನೇಹಸುಗ್ಗಿ' ಯಲ್ಲಿ ಭಾಗವಹಿಸಲು ಇಚ್ಛಿಸುತ್ತೀರಾ?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟವು (Kannada Koota Northern California 2016) ಈ ವರ್ಷದ ಮೊದಲ ಕಾರ್ಯಕ್ರಮವಾಗಿ 'ಸ್ನೇಹ ಸುಗ್ಗಿ' ಎಂಬ ಕಾರ್ಯಕ್ರಮವನ್ನು ಸಂಕ್ರಾತಿ ಹಬ್ಬದ ವಿಶೇಷ ಕಾರ್ಯಕ್ರಮವಾಗಿ ಮಾಡುತ್ತಿದೆ.

  ಕರ್ನಾಟಕದ ಜನಪದ ಸಂಸ್ಕೃತಿ ಅತ್ಯಂತ ಸಮೃದ್ಧವಾಗಿದ್ದು, ವಿವಿಧತೆಯಿಂದ ಕೂಡಿದೆ. ಅದೇ ರೀತಿಯಾಗಿ 'ಸ್ನೇಹ' ಎಂಬ ಅತ್ಯಂತ ಆಳವಾದ ಅರ್ಥವನ್ನು ಕೂಡ ಹೊಂದಿದೆ. ಆದ್ದರಿಂದ ಸಂಪನ್ಭರಿತವಾದ 'ಕರ್ನಾಟಕದ ಜನಪದ ಸಂಸ್ಕೃತಿ ಮತ್ತು ಅರ್ಥಗರ್ಭಿತವಾದ 'ಸ್ನೇಹ'ವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಉದ್ಧೇಶದಿಂದ 2016ರ ಮನರಂಜನಾ ಸಮಿತಿ ತನ್ನ ಈ ವರ್ಷದ ಮೊದಲ ಕಾರ್ಯಕ್ರಮ 'ಸ್ನೇಹ ಸುಗ್ಗಿ' ಯನ್ನು ಆಯೋಜಿಸಿದೆ.

  KKNC 2016 is conducting its first function Sneha Suggi on Feb 28th.

  ಆಸಕ್ತರಲ್ಲಿ ಅಡಗಿರುವ ಜಾನಪದ ಕಲೆಗೆ ಹಾಗೂ ತಮ್ಮೆಲ್ಲರ ಸ್ನೇಹದ ಕಲ್ಪನೆಗೆ ಮೂರ್ತರೂಪ ಕೊಡಲು ಇದೊಂದು ಸದವಕಾಶ. ಆದ್ದರಿಂದ ನಿಮ್ಮೆಲ್ಲರಲ್ಲಿರುವ ಕಲೆಯನ್ನು ಕನ್ನಡ ಕೂಟದ ವೇದಿಕೆಯಲ್ಲಿ ಪ್ರದರ್ಶಿಸಲು ಕನ್ನಡ ಕೂಟದವರು ಈ ಮೂಲಕ ಆಸಕ್ತರೆಲ್ಲರಿಗೂ ಕರೆ ನೀಡುತ್ತಿದ್ದಾರೆ. ಆಸಕ್ತರು ಭಾಗವಹಿಸಬೇಕಾಗಿ ವಿನಂತಿ.

  ಅಂದಹಾಗೆ ಈ ಕಾರ್ಯಕ್ರಮಕ್ಕೆ ಆಸಕ್ತರ ಹೆಸರನ್ನು ನೋಂದಾಯಿಸಲು ಕಡೆಯ ದಿನಾಂಕ ಜನವರಿ 15. ಅಷ್ಟರೊಳಗಾಗಿ ಹೆಸರು ನೊಂದಾಯಿಸಬೇಕಾಗಿ ತಮ್ಮೆಲ್ಲರಲ್ಲಿ ಕನ್ನಡ ಕೂಟ ವಿನಂತಿ ಮಾಡುತ್ತಿದೆ.

  KKNC 2016 is conducting its first function Sneha Suggi on Feb 28th.

  ನಿಮ್ಮ ಕಾರ್ಯಕ್ರಮ ನೋಂದಣಿ ಮಾಡಿಸಲು ಈ ವೆಬ್ ಸೈಟ್ ಗೆ ಭೇಟಿ ಕೊಡಿ. : http://goo.gl/forms/RVulJcK1mM

  ನಿಮ್ಮ ಆಸನವನ್ನು ಈಗಲೇ ಕಾಯ್ದಿರಿಸಲು ಇಲ್ಲಿಗೆ ಭೇಟಿ ಕೊಡಿ: http://evite.me/m5VPHawv6F

  ಈ ಕಾರ್ಯಕ್ರಮಕ್ಕೆ ಆಸಕ್ತಿ ವ್ಯಕ್ತಪಡಿಸುವಿರಾದರೆ, ಈ ವೆಬ್ ಸೈಟ್ ಗೆ ಭೇಟಿ ನೀಡಿ: https://docs.google.com/forms/d/1LSy6Dv4M6xlEiqgReBdOuupCLaqblESdkXH-D7V5Pp0/viewform

  ಕನ್ನಡ ಕೂಟಕ್ಕೆ ನಿಮ್ಮ ಸದಸ್ಯತ್ವವನ್ನು ಇಂದೇ ನವೀಕರಿಸಲು ಇಲ್ಲಿಗೆ ಭೇಟಿ ಕೊಡಿ: http://events.sulekha.com/kannada-koota-of-northern-california-membership-2015_event-in_cupertino-ca_304577

  Read more about: nri kannadiga nri
  English summary
  Kannada Koota Northern California 2016, (KKNC 2016) is conducting its first function "Sneha Suggi" on Feb 28th. Folk and Friendship being the theme, we invite interested program directors to submit their entry at http://goo.gl/forms/RVulJcK1mM. Cutoff date for program submission is Jan 15.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more