ಗೂಗ್ಲಿ ಬೆಡಗಿಯ ಬಾತ್ ಟಬ್ ಫೋಟೋ ವೈರಲ್

By Pavithra

Recommended Video

ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆ ಯಶ್ ಬೆಡಗಿಯ ಫೋಟೋ..! | Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ಚಿರು', 'ಗೂಗ್ಲಿ' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆದ ನಟಿ ಕೃತಿ ಕರಬಂಧ. 'ಮಾಸ್ತಿಗುಡಿ' ಚಿತ್ರದ ನಂತರ ಕನ್ನಡ ಸಿನಿಮಾಗಳತ್ತ ತಿರುಗಿ ನೋಡದ ಕೃತಿ ಕರಬಂಧ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಂತರ ಮತ್ತಷ್ಟು ಬೋಲ್ಡ್ ಹಾಗೂ ಗ್ಲಾಮರಸ್ ಆಗಿದ್ದಾರೆ.

ಸದ್ಯ ಬಾಲಿವುಡ್ ನಲ್ಲೇ ನೆಲೆಯೂರಲು ಹರ ಸಾಹಸ ಮಾಡುತ್ತಿರುವ ಈ ಚೆಲುವೆ ತನ್ನ ಫೋಟೋಗಳಿಂದಲೇ ಸುದ್ದಿ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಕೃತಿ ಬಾತ್ ಟಬ್ ಮೇಲೆ ನಿಂತು ಸ್ವಿಮ್ ಸೂಟ್ ನಂತಹ ಡ್ರಸ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

kriti kharbandas bath tub photo is viral on the social networking site

ಆ ಪೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋವನ್ನು ನೋಡಿರುವ ಅಭಿಮಾನಿಗಳು ಕೃತಿ ಸೌಂದರ್ಯವನ್ನು ಕೊಂಡಾಡಿದ್ದಾರೆ. ಕೃತಿ ಹಾಟ್ ಲುಕ್ ನಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಗೂಗ್ಲಿ ಬೆಡಗಿ ಇನ್‌ಸ್ಟಾಗ್ರಾಂ ನಲ್ಲಿರುವ ಬಹುತೇಕ ಫೋಟೋಗಳು ಇದೇ ರೀತಿ ಇವೆ.

kriti kharbandas bath tub photo is viral on the social networking site

ಸದ್ಯ ಕನ್ನಡದಲ್ಲಿ ಯಾವುದೇ ಚಿತ್ರ ಒಪ್ಪಿಕೊಳ್ಳದ ಕೃತಿ ಬಾಲಿವುಡ್ ನಲ್ಲಿ 2019ರ ವರೆಗೂ ಬ್ಯುಸಿ ಆಗಿದ್ದಾರೆ. ಹೇಳಿಕೊಳ್ಳುವಂತಹ ದೊಡ್ಡ ಪ್ರೊಡಕ್ಷನ್ಸ್ ನಲ್ಲಿ ಚಿತ್ರಗಳು ಸಿಗದೇ ಇದ್ದರೂ ನಟನೆಗೆ ತಕ್ಕನಾದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Kannada actress kriti kharbanda's bath tub photo is viral on the social networking site. kriti kharbanda is currently busy in Bollywood movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X