ರಿಲೀಸ್ ಆಗ್ತಿವೆ 'ಕುರುಕ್ಷೇತ್ರ' ಸಿನಿಮಾದ ಹಾಡುಗಳು

Recommended Video

Kurukshetra Kannada Movie: ಕುರುಕ್ಷೇತ್ರ ಸಿನೆಮಾದಿಂದ ಸಿಗ್ತು ಗುಡ್ ನ್ಯೂಸ್ | FILMIBEAT KANNADA

ದರ್ಶನ್ ಅಭಿಮಾನಿಗಳು ತಾಳ್ಮೆಯಿಂದ 'ಕುರುಕ್ಷೇತ್ರ' ಸಿನಿಮಾಗಾಗಿ ಕಾಯುತ್ತಲೇ ಇದ್ದಾರೆ. ಆದರೆ, ನಿರ್ಮಾಪಕ ಮುನಿರತ್ನ ಒಂದಲ್ಲ ಒಂದು ಕಾರಣ ನೀಡಿ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಲೇ ಇದ್ದಾರೆ.

ಸಿನಿಮಾ ತೋರಿಸುವುದು ತಡ ಆಗಿದ್ದರೂ ಈಗ ಹಾಡುಗಳನ್ನು ಕೇಳಿಸಲು ತಯಾರಿ ನಡೆಸಿದ್ದಾರೆ. ಜುಲೈ 7 ರಂದು 'ಕುರುಕ್ಷೇತ್ರ' ಸಿನಿಮಾ ಆಡಿಯೋ ಬಿಡುಗಡೆ ಆಗಲಿದೆ. ಅದ್ದೂರಿ ಕಾರ್ಯಕ್ರಮದ ಮೂಲಕ ಹಾಡುಗಳ ಅನಾವರಣ ಆಗಲಿದೆ. ಅಂದುಕೊಂಡಂತೆ ಆಗಿದ್ದರೆ ಕಳೆದ ಜುಲೈನಲ್ಲಿಯೇ ಹಾಡುಗಳು ರಿಲೀಸ್ ಆಗಬೇಕಿತ್ತು.

Kurukshetra movie audio will be releasing on july 7th

ಒಂದು ಸುಂದರ ಸಂಗೀತ ಕಾರ್ಯಕ್ರಮದ ಮೂಲಕ ಹಾಡುಗಳನ್ನು ರಿಲೀಸ್ ಮಾಡುವ ಪ್ಲಾನ್ ಆಗಿದೆಯಂತೆ. ಇದು ದರ್ಶನ್ ಅಭಿನಯದ 50ನೇ ಸಿನಿಮಾ ಆಗಿದ್ದು, ಆ ಘನತೆಗೆ ತಕ್ಕ ಹಾಗೆ ಕಾರ್ಯಕ್ರಮ ಇರಲಿದೆಯಂತೆ.

ಅಂದಹಾಗೆ, ವಿ ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಮತ್ತೆ ದರ್ಶನ್ ಸಿನಿಮಾಗೆ ಹರಿಕೃಷ್ಣ ಮ್ಯೂಸಿಕ್ ನೀಡುತ್ತಿದ್ದು, ಹಾಡುಗಳ ಮೇಲೆ ದೊಡ್ಡ ನಿರೀಕ್ಷೆ ಇದೆ. ಬಹಳ ವರ್ಷಗಳ ಬಳಿಕ ಒಂದು ಪೌರಾಣಿಕ ಸಿನಿಮಾಗೆ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.

ಮುನಿರತ್ನ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ನಾಗಣ್ಣ ಸಿನಿಮಾದ ನಿರ್ದೇಶಕರಾಗಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Challenging star Darshan's 50th Movie 'Kurukshetra' movie audio will be releasing on july 7th. Music scored by V Harikrishna and lyrics by V Navendra Prasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X