ಪುನೀತ್ ಭೇಟಿ ನೀಡಿದ ಲೇಡಿ ಬಾಡಿ ಬಿಲ್ಡರ್: ಯಾರು ಈಕೆ?

Recommended Video

Yuvaratna Movie: ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರ ಮೈಸೂರಿನಲ್ಲಿ ನಡೆಯುತ್ತಿದ್ದು, ಸೆಟ್ ನಿಂದ ಕೆಲವು ಚಿತ್ರಗಳು ಬಹಿರಂಗವಾಗಿದೆ.

ಲೇಡಿ ಬಾಡಿ ಬಿಲ್ಡರ್ ಒಬ್ಬರು ಪುನೀತ್ ಅವರನ್ನ ಭೇಟಿ ಮಾಡಿದ್ದು ಆ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಯಾರು ಬಾಡಿ ಬಿಲ್ಡರ್, ಯಾಕೆ ಭೇಟಿ ಮಾಡಿದ್ದಾರೆ, ಯುವರತ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಕುತೂಹಲ ಕಾಡ್ತಿದೆ.

ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ ಈ ಬಾಡಿ ಬಿಲ್ಡರ್ ಬಗ್ಗೆ ಹೇಳುವುದಾದರೇ, ಈಕೆಯ ಹೆಸರು ಮಮತಾ. ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್. ಸೌತ್ ಇಂಡಿಯಾದಲ್ಲಿ ಐಎಫ್ ಬಿಬಿ ಪ್ರೋ ಕಾರ್ಡ್ ಗೆದ್ದ ಮೊದಲ ಮಹಿಳೆ. ಪುರುಷರು ಕೂಡ ಐಎಫ್ ಬಿಬಿ ಪ್ರೋ ಕಾರ್ಡ್ ಇದುವರೆಗೂ ಗೆದ್ದಿಲ್ಲ ಎನ್ನುವುದು ಗಮನಾರ್ಹ.

Lady bodybuilder mamatha meet puneeth rajkumar

ವಿಶೇಷ ಅಂದ್ರೆ ಮುಂದಿನ ಒಲಂಪಿಕ್ ನಲ್ಲಿ ಭಾರತವನ್ನ ಪ್ರತಿನಿಧಿಸುತ್ತಿದ್ದಾರೆ ಎಂದು ಸ್ವತಃ ಮಮತಾ ಅವರೇ ಹೇಳಿಕೊಂಡಿದ್ದಾರೆ. ಅಂದ್ಹಾಗೆ, ಮಮತಾ ಅವರಿಗೆ ಮದುವೆ ಆಗಿ ಐದು ವರ್ಷದ ಹೆಣ್ಣು ಮಗು ಕೂಡ ಇದೆ.

ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಮಮತಾ ಭಾಗವಹಿಸಿದ್ದರು. ಆ ದಿನ ವಿನೋದ್ ಪ್ರಭಾಕರ್ ಅತಿಥಿಯಾಗಿ ಆಗಮಿಸಿದ್ದರು.

More from Filmibeat

English summary
Lady bodybuilder mamatha has meet kannada actor puneeth rajkumar in yuvarathna shooting set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X