For Quick Alerts
  ALLOW NOTIFICATIONS  
  For Daily Alerts

  ಹಬ್ಬಕ್ಕೆ ಮೊದಲೇ ಗಣೇಶನ ಮುಂದೆ ಟಂಪಾಗುಚ್ಚಿ ಸ್ಟೆಪ್ಸ್ ಹಾಕಿದ ಲಕ್ಷ್ಮಿ ರೈ

  By Naveen
  |

  ಗಣೇಶನ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಆದರೆ, ಈಗಲೇ ಗಣೇಶನ ಮುಂದೆ ಲಕ್ಷ್ಮಿ ರೈ ಕುಣಿದು ಕುಪ್ಪಳಿಸುತ್ತಿದ್ದಾರೆ. ಲಕ್ಷ್ಮಿ ರೈ 'ಝಾನ್ಸಿ' ಅವತಾರದಲ್ಲಿ ಕನ್ನಡಕ್ಕೆ ಬಂದಿದ್ದು, ಇತ್ತೀಚಿಗಷ್ಟೆ ಮುಹೂರ್ತ ನಡೆದಿತ್ತು. ಇದೀಗ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

  'ಜೂಲಿ 2' ಬಳಿಕ ಕನ್ನಡ ಸಿನಿಮಾ ಮಾಡ್ತಿದ್ದಾರೆ ಲಕ್ಷ್ಮಿ ರೈ 'ಜೂಲಿ 2' ಬಳಿಕ ಕನ್ನಡ ಸಿನಿಮಾ ಮಾಡ್ತಿದ್ದಾರೆ ಲಕ್ಷ್ಮಿ ರೈ

  ವಿಜ್ಞಾವಿನಾಶಕ ಶ್ರೀಗಣಪತಿ ಅಂದ್ರೆ ಲಕ್ಷ್ಮಿ ರೈ ಗೆ ತುಂಬ ಇಷ್ಟವಂತೆ. ಅವರು ಕೇಳುವ ಎಲ್ಲಾ ಬೇಡಿಕೆಗಳನ್ನು ಗಣಪ ಈಡೆರಿಸಿದ್ದನಂತೆ. ಸಿನಿಮಾದಲ್ಲಿ ಫಸ್ಟ್ ಟೈಮ್ ತಮ್ಮ ಇಷ್ಟ ದೇವರು ಗಣಪತಿ ಮುಂದೆ ಅವರು ಟಂಪಾಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ.

  'ಝಾನ್ಸಿ' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್, ಇಂಟ್ರಡಕ್ಷನ್ ಹಾಡಿನಿಂದ ಶುರುವಾಗಿದೆ. ಧನುಕುಮಾರ್ ನೃತ್ಯ ನಿರ್ದೇಶನದಲ್ಲಿ ಲಕ್ಷ್ಮಿ ರೈ ಕುಣಿಯುತ್ತಿದ್ದಾರೆ. ರಿಯಲ್ ಇನ್ಸಿಡೆಂಟ್ ಬೆಸಿಡ್ ಸಿನಿಮಾ ಇದಾಗಿದೆ. ಇಷ್ಟು ದಿನ ಗ್ಲಾಮರ್ ಲುಕ್ನಲ್ಲಿ ಮಿರಿಮಿರಿ ಮಿಂಚುತ್ತಿದ್ದ ಬೆಳಗಾವಿ ಬಾಲೆ ಈ ಫಸ್ಟ್ ಟೈಮ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಸಿಕೊಳ್ಳುತ್ತಿದ್ದಾರೆ.

  Lakshmi Rai Jhansi kannada movie song shooting

  ಇನ್ನು ಚಿತ್ರವನ್ನು ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಕೋಮಲ್ ನಟನೆಯ 'ಮರ್ಯಾದ ರಾಮಣ್ಣ' ಚಿತ್ರವನ್ನು ಮಾಡಿದ್ದರು.

  English summary
  Actress Lakshmi Rai's 'Jhansi' kannada movie song shooting.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X