twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್' ಹಾದಿಯಲ್ಲಿ ಲೂಸ್ ಮಾದನ 'ಲಂಬೋದರ'

    |

    Recommended Video

    KGF Movie: ಕೆಜಿಎಫ್' ಹಾದಿಯಲ್ಲಿ ಲೂಸ್ ಮಾದನ 'ಲಂಬೋದರ' | FILMIBEAT KANNADA

    'ಕೆಜಿಎಫ್' ಚಿತ್ರದ ನಂತರ ಕನ್ನಡ ಚಿತ್ರರಂಗದ ಟ್ರೆಂಡ್ ಬದಲಾಗ್ತಿದೆ. ಕನ್ನಡದ ಚಿತ್ರಗಳು ಹೊರರಾಜ್ಯದಲ್ಲಿ ಮಿಂಚಲು ಮುನ್ನುಗ್ಗುತ್ತಿದೆ. ಹೌದು, ಕೆಜಿಎಫ್ ಐದು ಭಾಷೆಯಲ್ಲಿ ಅಬ್ಬರಿಸಿತ್ತು. ಇದೀಗ, ಲಂಬೋದರ ಕನ್ನಡದ ಜೊತೆಗೆ ಪರಭಾಷೆಯಲ್ಲೂ ತೆರೆಕಾಣುತ್ತಿದೆ.

    ಜನವರಿ 11 ರಂದು ಬಿಡುಗಡೆಯಾಗಲು ಸಜ್ಜಾಗಿರುವ ಲಂಬೋದರ ತೆಲುಗಿನಲ್ಲೂ ರಿಲೀಸ್ ಆಗ್ತಿದೆಯಂತೆ. ಈಗಾಗಲೇ ತೆಲುಗಿನ ಡಬ್ಬಿಂಗ್ ಹಕ್ಕು ಸೇಲ್ ಆಗಿದ್ದು, ಟಾಲಿವುಡ್ ಪ್ರೇಕ್ಷಕರು ಲಂಬೋದರನನ್ನ ನೋಡಬಹುದು.

    ಜನವರಿ 11ರಂದು ಲೂಸ್ ಮಾದನ 'ಲಂಬೋದರ' ಎಂಟ್ರಿ ಜನವರಿ 11ರಂದು ಲೂಸ್ ಮಾದನ 'ಲಂಬೋದರ' ಎಂಟ್ರಿ

    Lambodara movie will release in telugu

    ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಮೂಲಕ ರಂಜಿಸುತ್ತಿರುವ ಲಂಬೋದರನಿಗೆ ಟಾಲಿವುಡ್ ಮೇಕರ್ಸ್ ಫಿದಾ ಆಗಿದ್ದಾರೆ. ಚಿತ್ರದ ಕಥೆ ಮತ್ತು ನಿರೂಪಣೆ ಹಾಗೂ ಮೇಕಿಂಗ್ ಸ್ಟೈಲ್ ನೋಡಿ ಈ ಸಿನಿಮಾವನ್ನ ಟಾಲಿವುಡ್ ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

    'ಸಿದ್ಲಿಂಗು'ನ ಮೀರಿಸುವಂತಿದೆ 'ಲಂಬೋದರ' ಟ್ರೈಲರ್ 'ಸಿದ್ಲಿಂಗು'ನ ಮೀರಿಸುವಂತಿದೆ 'ಲಂಬೋದರ' ಟ್ರೈಲರ್

    Lambodara movie will release in telugu

    ಇನ್ನುಳಿದಂತೆ ಈ ಚಿತ್ರವನ್ನ ಕೆ.ಕೃಷ್ಣರಾಜ್ ನಿರ್ದೇಶನ ಮಾಡಿದ್ದು, ಲೂಸ್ ಮಾದ ಯೋಗೀಶ್ ಮತ್ತು ಆರ್,ಎಕ್ಸ್ ಸೂರಿ ಖ್ಯಾತಿಯ ಆಕಾಂಕ್ಷ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜೊತೆ ಅಚ್ಯುತ್ ಕುಮಾರ್, ಧರ್ಮಣ್ಣ, ಭೂಮಿಕಾ ಶೆಟ್ಟಿ, ಸಿದ್ದು ಮೂಲಿ ಮನಿ ಸೇರಿದಂತೆ, ಪ್ರತಿಭಾವಂತ ತಾರಾಬಳಗ ಲಂಬೋದರನಿಗೆ ಸಾಥ್ ನೀಡಿದ್ದಾರೆ.

    English summary
    Loosemada yogesh starrer Lambodara movie will release in telugu language also. the movie directed by k krishnaraj.
    Wednesday, January 2, 2019, 19:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X