twitter
    For Quick Alerts
    ALLOW NOTIFICATIONS  
    For Daily Alerts

    ಬಿಂದ್ಯಾ ಆಗಿದ್ದ ರಚಿತಾ ರಾಮ್ ಗೆ ಹೊಸ ಹೆಸರಿಟ್ಟವರು ಇವರೇ

    |

    Recommended Video

    ರಚಿತಾ ರಾಮ್ ಲೈಫ್‌ನ ಈ ಸೀಕ್ರೆಟ್ ನಿಮ್ಗೆ ಗೊತ್ತಿತ್ತಾ..!? | Filmibeat Kannada

    ನಟಿ ರಚಿತಾ ರಾಮ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಚಿತಾ ಬರ್ತ್ ಡೇ ವಿಶೇಷವಾಗಿ ಅವರ ಬಗ್ಗೆ ಅನೇಕರಿಗೆ ತಿಳಿಯದ ಒಂದು ಕುತೂಹಲಕಾರಿ ವಿಷಯ ನಿಮ್ಮ ಮುಂದೆ ಈಡುತ್ತಿದ್ದೇವೆ.

    ರಚಿತಾ ರಾಮ್ ಮೊದಲ ಹೆಸರು ಬಿಂದ್ಯಾ ರಾಮ್ ಆಗಿತ್ತು. 'ಬುಲ್ ಬುಲ್' ಸಿನಿಮಾ ಮಾಡುವ ಸಮಯದಲ್ಲಿ ಅವರ ಹೆಸರು ಬಿಂದ್ಯಾಯಿಂದ ರಚಿತಾ ರಾಮ್ ಆಗಿ ಬದಲಾಯಿತು. ಬಿಂದ್ಯಾ ಎಂಬ ಹೆಸರು ಉತ್ತರ ಭಾರತದ ಶೈಲಿಯಲ್ಲಿ ಇದೇ ಎನ್ನುವ ಕಾರಣಕ್ಕೆ ಆ ಹೆಸರನ್ನು ಅವರು ಬದಲಾಹಿಸಿಕೊಂಡರು.

    lesser known facts about Rachita Ram

    ಮೊದಲ ಬಾರಿಗೆ 'ದ್ವಾರಕೀಶ್ ಚಿತ್ರ'ದಲ್ಲಿ ರಚಿತಾ ರಾಮ್ಮೊದಲ ಬಾರಿಗೆ 'ದ್ವಾರಕೀಶ್ ಚಿತ್ರ'ದಲ್ಲಿ ರಚಿತಾ ರಾಮ್

    ವಿಶೇಷ ಅಂದರೆ, ರಚಿತಾ ರಾಮ್ ಎಂಬ ಹೆಸರನ್ನು ಸೂಚಿಸಿದ್ದು, ನಿರ್ದೇಶಕ ದಿನಕರ್ ತೂಗುದೀಪ ಹಾಗೂ ಗೀತರಚನೆಕಾರ ಕವಿರಾಜ್. 'ಬುಲ್ ಬುಲ್' ಸಿನಿಮಾದ ದರ್ಶನ್ ಅವರ ಬ್ಯಾನರ್ ನಲ್ಲಿ ನಿರ್ಮಾಣ ಆಗಿತ್ತು. ಈ ಚಿತ್ರದ ನಾಯಕಿ ಪಾತ್ರಕ್ಕೆ ರಚಿತಾ ಅವರನ್ನು ಆಯ್ಕೆ ಮಾಡಲಾಗಿತ್ತು. ನಂತರ ಅವರ ಹೆಸರನ್ನು ರಚಿತಾ ರಾಮ್ ಆಗಿ ಬದಲಾಹಿಸಿದ್ದರು.

    lesser known facts about Rachita Ram

    ತೂಕ ಇಳಿಸಿಕೊಂಡ ರಚಿತಾ ರಾಮ್ : ಕಾರಣ ಕೇಳ್ಬೇಡಿ ತೂಕ ಇಳಿಸಿಕೊಂಡ ರಚಿತಾ ರಾಮ್ : ಕಾರಣ ಕೇಳ್ಬೇಡಿ

    ಈ ರೀತಿ 'ಬುಲ್ ಬುಲ್' ಸಿನಿಮಾದಿಂದ ರಚಿತಾ ರಾಮ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಹುಡುಗಿ ಇಂದು ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ.

    English summary
    Lesser known facts about Kannada actress Rachita Ram.
    Wednesday, October 3, 2018, 11:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X