For Quick Alerts
  ALLOW NOTIFICATIONS  
  For Daily Alerts

  ಪ್ರಚಂಡ ಕುಳ್ಳ ದ್ವಾರಕೀಶ್ ನಿರ್ಮಾಣದ ಸೂಪರ್ ಹಿಟ್ ಚಿತ್ರಗಳು

  |
  Dwarakish said thanks to Dr Rajkumar and his brother Varadappa | FILMIBEAT KANNADA

  ಕನ್ನಡದ 'ಪ್ರಚಂಡ ಕುಳ್ಳ' ಎಂದೇ ಹೆಸರಾಗಿರುವ ದ್ವಾರಕೀಶ್, ಹಾಸ್ಯ ನಟನಾಗಿ ಎಷ್ಟು ಹೆಸರನ್ನು ಪಡೆದಿದ್ದರೋ, ನಿರ್ಮಾಪಕರಾಗಿಯೂ ಅಷ್ಟೇ ಯಶಸ್ಸನ್ನು ಕಂಡವರು.

  1966-2019ರ ಅವಧಿಯಲ್ಲಿ ಸುಮಾರು 55ಕ್ಕೂ ಹೆಚ್ಚು ಚಿತ್ರಗಳನ್ನು ದ್ವಾರಕೀಶ್ ನಿರ್ಮಿಸಿದ್ದಾರೆ. ಇದರಲ್ಲಿ ಬಹಳಷ್ಟು ರಿಮೇಕ್ ಸಿನಿಮಾಗಳೂ ಇವೆ.

  Flashback, 'ಕಸ್ತೂರಿ ನಿವಾಸ' ಕ್ಲೈಮ್ಯಾಕ್ಸ್: ಇಕ್ಕಟ್ಟಿನಲ್ಲಿ ಸಿಲುಕಿದ್ದ ರಾಜಕುಮಾರ್Flashback, 'ಕಸ್ತೂರಿ ನಿವಾಸ' ಕ್ಲೈಮ್ಯಾಕ್ಸ್: ಇಕ್ಕಟ್ಟಿನಲ್ಲಿ ಸಿಲುಕಿದ್ದ ರಾಜಕುಮಾರ್

  ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆಗೆ ಹೆಚ್ಚಿನ ಸಿನಿಮಾವನ್ನು ನಿರ್ಮಿಸಿದ್ದ ದ್ವಾರಕೀಶ್, ಡಾ.ರಾಜ್ ಮುಖ್ಯಭೂಮಿಕೆಯಲ್ಲಿದ್ದ ಸಿನಿಮಾ ನಿರ್ಮಿಸಿದ್ದು ಎರಡೇ..

  1977ರಲ್ಲಿ ಬಿಡುಗಡೆಯಾದ 'ಭಾಗ್ಯವಂತರು' ಸಿನಿಮಾದ ನಂತರ, ರಾಜ್ ಕುಟುಂಬದ ಸದಸ್ಯರೊಬ್ಬರ ಜೊತೆ, 2019ರಲ್ಲಿ ದ್ವಾರಕೀಶ್ ನಿರ್ಮಾಣದ ಸಿನಿಮಾ ಇದೇ ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಶಿವಣ್ಣ ಅಭಿನಯದ, 'ಆಯುಷ್ಮಾನ್ ಭವ' ಸಿನಿಮಾಗೆ ದ್ವಾರಕೀಶ್ ಪ್ರೊಡ್ಯೂಸರ್. ದ್ವಾರಕೀಶ್ ನಿರ್ಮಾಣದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ:

  ಮೇಯರ್ ಮುತ್ತಣ್ಣ

  ಮೇಯರ್ ಮುತ್ತಣ್ಣ

  ಚಿತ್ರ: ಮೇಯರ್ ಮುತ್ತಣ್ಣ
  ಬಿಡುಗಡೆಯಾದ ವರ್ಷ: 1969
  ಮುಖ್ಯ ತಾರಾಗಣದಲ್ಲಿ: ರಾಜಕುಮಾರ್, ಎಂ.ಪಿ.ಶಂಕರ್, ಭಾರತಿ, ದ್ವಾರಕೀಶ್
  ನಿರ್ದೇಶಕರು: ಸಿದ್ದಲಿಂಗಯ್ಯ
  ಸಂಗೀತ: ರಾಜನ್ - ನಾಗೇಂದ್ರ

  ಕುಳ್ಳ ಏಜೆಂಟ್ 000

  ಕುಳ್ಳ ಏಜೆಂಟ್ 000

  ಚಿತ್ರ: ಕುಳ್ಳ ಏಜೆಂಟ್ 000
  ಬಿಡುಗಡೆಯಾದ ವರ್ಷ: 1972
  ಮುಖ್ಯ ತಾರಾಗಣದಲ್ಲಿ: ದ್ವಾರಕೀಶ್, ಉದಯ್ ಕುಮಾರ್, ಜ್ಯೋತಿಲಕ್ಷ್ಮಿ, ವಜ್ರಮುನಿ
  ನಿರ್ದೇಶಕರು: ಕೆ.ಎಸ್.ಎಲ್ ಸ್ವಾಮಿ
  ಸಂಗೀತ: ರಾಜನ್ - ನಾಗೇಂದ್ರ

  ಭಾಗ್ಯವಂತರು

  ಭಾಗ್ಯವಂತರು

  ಚಿತ್ರ: ಭಾಗ್ಯವಂತರು
  ಬಿಡುಗಡೆಯಾದ ವರ್ಷ: 1977
  ಮುಖ್ಯ ತಾರಾಗಣದಲ್ಲಿ: ರಾಜಕುಮಾರ್, ಬಿ.ಸರೋಜಾ ದೇವಿ, ಅಶೋಕ್
  ನಿರ್ದೇಶಕರು: ಎಚ್.ಆರ್.ಭಾರ್ಗವ
  ಸಂಗೀತ: ರಾಜನ್ - ನಾಗೇಂದ್ರ

  ಸಿಂಗಾಪುರನಲ್ಲಿ ರಾಜಾಕುಳ್ಳ

  ಸಿಂಗಾಪುರನಲ್ಲಿ ರಾಜಾಕುಳ್ಳ

  ಚಿತ್ರ: ಸಿಂಗಾಪುರನಲ್ಲಿ ರಾಜಾಕುಳ್ಳ
  ಬಿಡುಗಡೆಯಾದ ವರ್ಷ: 1978
  ಮುಖ್ಯ ತಾರಾಗಣದಲ್ಲಿ: ವಿಷ್ಣುವರ್ಧನ್, ದ್ವಾರಕೀಶ್, ಮಂಜುಳ,
  ನಿರ್ದೇಶಕರು: ಸಿ.ವಿ.ರಾಜೇಂದ್ರನ್
  ಸಂಗೀತ: ರಾಜನ್ - ನಾಗೇಂದ್ರ

  ಪ್ರೀತಿ ಮಾಡು ತಮಾಷೆ ನೋಡು

  ಪ್ರೀತಿ ಮಾಡು ತಮಾಷೆ ನೋಡು

  ಚಿತ್ರ: ಪ್ರೀತಿ ಮಾಡು ತಮಾಷೆ ನೋಡು
  ಬಿಡುಗಡೆಯಾದ ವರ್ಷ: 1979
  ಮುಖ್ಯ ತಾರಾಗಣದಲ್ಲಿ: ಶ್ರೀನಾಥ್, ಶಂಕರ್ ನಾಗ್, ದ್ವಾರಕೀಶ್, ಮಂಜುಳ, ಪದ್ಮಪ್ರಿಯ
  ನಿರ್ದೇಶಕರು: ಸಿ.ವಿ.ರಾಜೇಂದ್ರನ್
  ಸಂಗೀತ: ರಾಜನ್ - ನಾಗೇಂದ್ರ

  ಗುರು ಶಿಷ್ಯರು

  ಗುರು ಶಿಷ್ಯರು

  ಚಿತ್ರ: ಗುರು ಶಿಷ್ಯರು
  ಬಿಡುಗಡೆಯಾದ ವರ್ಷ: 1981
  ಮುಖ್ಯ ತಾರಾಗಣದಲ್ಲಿ: ವಿಷ್ಣುವರ್ಧನ್, ದ್ವಾರಕೀಶ್, ಜಯಮಾಲಿನಿ, ಹೇಮಾಚೌಧುರಿ, ಶ್ರೀನಿವಾಸಮೂರ್ತಿ
  ನಿರ್ದೇಶಕರು: ಎಚ್.ಆರ್.ಭಾರ್ಗವ
  ಸಂಗೀತ: ಕೆ.ವಿ.ಮಹಾದೇವನ್

  ನ್ಯಾಯ ಎಲ್ಲಿದೆ

  ನ್ಯಾಯ ಎಲ್ಲಿದೆ

  ಚಿತ್ರ: ನ್ಯಾಯ ಎಲ್ಲಿದೆ
  ಬಿಡುಗಡೆಯಾದ ವರ್ಷ: 1982
  ಮುಖ್ಯ ತಾರಾಗಣದಲ್ಲಿ: ಶಂಕರ್ ನಾಗ್, ದ್ವಾರಕೀಶ್, ಆರತಿ, ಸಂಗೀತಾ, ಕಾಂಚನ
  ನಿರ್ದೇಶಕರು: ಎಸ್.ಎ.ಚಂದ್ರಶೇಖರ್
  ಸಂಗೀತ: ಚಕ್ರವರ್ತಿ

  ಪ್ರಚಂಡ ಕುಳ್ಳ

  ಪ್ರಚಂಡ ಕುಳ್ಳ

  ಚಿತ್ರ: ಪ್ರಚಂಡ ಕುಳ್ಳ
  ಬಿಡುಗಡೆಯಾದ ವರ್ಷ: 1984
  ಮುಖ್ಯ ತಾರಾಗಣದಲ್ಲಿ: ದ್ವಾರಕೀಶ್, ರಾಧಿಕಾ, ಸುದರ್ಶನ್
  ನಿರ್ದೇಶಕರು: ಪಿ.ಎಸ್.ಪ್ರಕಾಶ್
  ಸಂಗೀತ: ಜಿ.ಕೆ.ವೆಂಕಟೇಶ್

  ನೀ ಬರೆದ ಕಾದಂಬರಿ

  ನೀ ಬರೆದ ಕಾದಂಬರಿ

  ಚಿತ್ರ: ನೀ ಬರೆದ ಕಾದಂಬರಿ
  ಬಿಡುಗಡೆಯಾದ ವರ್ಷ: 1985
  ಮುಖ್ಯ ತಾರಾಗಣದಲ್ಲಿ: ವಿಷ್ಣುವರ್ಧನ್, ಭವ್ಯ, ಹೇಮಾ ಚೌಧುರಿ, ಸಿ.ಆರ್.ಸಿಂಹ
  ನಿರ್ದೇಶಕರು: ದ್ವಾರಕೀಶ್
  ಸಂಗೀತ: ವಿಜಯಾನಂದ್

  ನೀ ತಂದ ಕಾಣಿಕೆ

  ನೀ ತಂದ ಕಾಣಿಕೆ

  ಚಿತ್ರ: ನೀ ತಂದ ಕಾಣಿಕೆ
  ಬಿಡುಗಡೆಯಾದ ವರ್ಷ: 1985
  ಮುಖ್ಯ ತಾರಾಗಣದಲ್ಲಿ: ವಿಷ್ಣುವರ್ಧನ್, ಸಿ.ಆರ್.ಸಿಂಹ, ಗಿರೀಶ್ ಕಾರ್ನಾಡ್, ಜಯಸುಧಾ
  ನಿರ್ದೇಶಕರು: ದ್ವಾರಕೀಶ್
  ಸಂಗೀತ: ವಿಜಯಾನಂದ್

  ಡ್ಯಾನ್ಸ್ ರಾಜಾ ಡ್ಯಾನ್ಸ್

  ಡ್ಯಾನ್ಸ್ ರಾಜಾ ಡ್ಯಾನ್ಸ್

  ಚಿತ್ರ: ಡ್ಯಾನ್ಸ್ ರಾಜಾ ಡ್ಯಾನ್ಸ್
  ಬಿಡುಗಡೆಯಾದ ವರ್ಷ: 1987
  ಮುಖ್ಯ ತಾರಾಗಣದಲ್ಲಿ: ವಿನೋದ್ ರಾಜ್, ದಿವ್ಯ, ದೇವರಾಜ್
  ನಿರ್ದೇಶಕರು: ದ್ವಾರಕೀಶ್
  ಸಂಗೀತ: ವಿಜಯಾನಂದ್

  ರಾಯರು ಬಂದರು ಮಾವನ ಮನೆಗೆ

  ರಾಯರು ಬಂದರು ಮಾವನ ಮನೆಗೆ

  ಚಿತ್ರ: ರಾಯರು ಬಂದರು ಮಾವನ ಮನೆಗೆ
  ಬಿಡುಗಡೆಯಾದ ವರ್ಷ: 1993
  ಮುಖ್ಯ ತಾರಾಗಣದಲ್ಲಿ: ವಿಷ್ಣುವರ್ಧನ್, ಬಿಂದಿಯಾ, ಡಾಲಿ, ದ್ವಾರಕೀಶ್
  ನಿರ್ದೇಶಕರು: ದ್ವಾರಕೀಶ್
  ಸಂಗೀತ: ರಾಜ್ ಕೋಟಿ

  ಆಪ್ತಮಿತ್ರ

  ಆಪ್ತಮಿತ್ರ

  ಚಿತ್ರ: ಆಪ್ತಮಿತ್ರ
  ಬಿಡುಗಡೆಯಾದ ವರ್ಷ: 2004
  ಮುಖ್ಯ ತಾರಾಗಣದಲ್ಲಿ: ವಿಷ್ಣುವರ್ಧನ್, ರಮೇಶ್, ದ್ವಾರಕೀಶ್, ಸೌಂದರ್ಯಾ, ಪ್ರೇಮಾ, ಅವಿನಾಶ್
  ನಿರ್ದೇಶಕರು: ಪಿ.ವಾಸು
  ಸಂಗೀತ: ಗುರುಕಿರಣ್

  ವಿಷ್ಣುವರ್ಧನ

  ವಿಷ್ಣುವರ್ಧನ

  ಚಿತ್ರ: ವಿಷ್ಣುವರ್ಧನ
  ಬಿಡುಗಡೆಯಾದ ವರ್ಷ: 2011
  ಮುಖ್ಯ ತಾರಾಗಣದಲ್ಲಿ: ಸುದೀಪ್, ಭಾವನ, ಪ್ರಿಯಾಮಣಿ, ಸೋನು ಸೂದ್, ದ್ವಾರಕೀಶ್, ಅರುಣ್ ಸಾಗರ್
  ನಿರ್ದೇಶಕರು: ಪಿ.ಕುಮಾರ್
  ಸಂಗೀತ: ವಿ ಹರಿಕೃಷ್ಣ

  ಚೌಕ

  ಚೌಕ

  ಚಿತ್ರ: ಚೌಕ
  ಬಿಡುಗಡೆಯಾದ ವರ್ಷ: 2017
  ಮುಖ್ಯ ತಾರಾಗಣದಲ್ಲಿ: ಕಾಶೀನಾಥ್, ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್ ದೇವರಾಜ್, ಆಂದ್ರಿತಾ ರಾಯ್, ಪ್ರಿಯಾಮಣಿ, ಭಾವನಾ, ದೀಪಾ ಸನ್ನಿಧಿ, ಸುದೀಪ್, ಭಾವನ, ಪ್ರಿಯಾಮಣಿ, ದರ್ಶನ್
  ನಿರ್ದೇಶಕರು: ತರುಣ್ ಕಿಶೋರ್
  ಸಂಗೀತ: ವಿ ಹರಿಕೃಷ್ಣ, ಗುರುಕಿರಣ್, ಅರ್ಜುನ ಜನ್ಯಾ, ಅನೂಪ್ ಸೀಳನ್, ಶ್ರೀಧರ್ ಸಂಭ್ರಮ್

  English summary
  List Of Fifteen Super Hit Movies Produced By Dwaraksih From 1966-2019. This List Including Bhagyavantharu, Apthamitra etc.,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X