For Quick Alerts
  ALLOW NOTIFICATIONS  
  For Daily Alerts

  ನವೆಂಬರ್ 25ರಂದು ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ

  |

  2022ರ ನವೆಂಬರ್ ತಿಂಗಳ ಕೊನೆಯ ಶುಕ್ರವಾರ ಅಂದರೆ ನಾಳೆ ( ನವೆಂಬರ್ 25 ) ಸ್ಯಾಂಡಲ್‌ವುಡ್ ಟು ಬಾಲಿವುಡ್‌ ಹಲವು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಇನ್ನು ಇಂದು ಕಾಂತಾರ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಂಡಿದ್ದು, ನಾಳೆ ಬಿಡುಗಡೆಯಾಗಲಿರುವ ಚಿತ್ರಗಳಿಗೆ ಕಾಂತಾರ ಬಿಸಿ ಇಲ್ಲದಿರುವುದು ಒಂದು ರೀತಿಯ ಪ್ಲಸ್ ಪಾಯಿಂಟ್ ಎನ್ನಬಹುದು.

  ಇನ್ನು ನವೆಂಬರ್ 25ರಂದು ಕನ್ನಡದಲ್ಲಿ ಒಟ್ಟು ಮೂರು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಈ ಪೈಕಿ ಸ್ಟಾರ್ ನಟ ಗಣೇಶ್ ಅಭಿನಯದ ಚಿತ್ರವೂ ಸಹ ಸೇರಿದ್ದು ಇನ್ನುಳಿದ ಎರಡು ಚಿತ್ರಗಳು ಯುವ ನಟರ ಚಿತ್ರಗಳಾಗಿವೆ. ನಾಳೆ ತೆರೆಕಾಣಲಿರುವ ವಿವಿಧ ಭಾಷೆಗಳ ಚಿತ್ರಗಳು ಯಾವುವು ಎಂಬ ಪಟ್ಟಿ ಈ ಕೆಳಕಂಡಂತಿದೆ..

  ಕನ್ನಡ ಚಿತ್ರಗಳು:

  ಪವನ್ ಒಡೆಯರ್ ನಿರ್ದೇಶನ ಹಾಗೂ ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ರೇಮೊ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಹಾಗೂ 'ಸದ್ದು ವಿಚಾರಣೆ ನಡೆಯುತ್ತಿದೆ' ಎಂಬ ಮೂರು ಕನ್ನಡ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ.

  ತೆಲುಗು ಚಿತ್ರಗಳು: ಅಲ್ಲಾರಿ ನರೇಶ್ ಅಭಿನಯದ ಇಟ್ಟು ಮಾರೇಡುಮಿಲ್ಲಿ ಪ್ರಜಾನಿಕಂ, ತೊಡೆಲು, ರಣಸ್ಥಲಿ, ಮನ್ನಿಂಚವಾ.

  ತಮಿಳು ಚಿತ್ರಗಳು: ಆಶಿಕಾ ರಂಗನಾಥ್ ಅಭಿನಯದ ಮೊದಲ ತಮಿಳು ಚಿತ್ರ ಪಟ್ಟತ್ತು ಅರಸನ್, ಏಜೆಂಟ್ ಕಣ್ಣಾಯಿರಾಮ್, ಸಸಿಕುಮಾರ್ ಅಭಿನಯದ ಕಾರಿ, ಓನೈ, ಪೌಡರ್

  ಮಲಯಾಳಂ: ಆನಪರಂಬಿಲೆ ವರ್ಲ್ಡ್ ಕಪ್, ಫೋರ್ ಇಯರ್ಸ್, ಶೆಫಿಕಿಂಟೆ ಸಂತೋಷಮ್

  ಹಿಂದಿ: ಬೇಡಿಯಾ, ಕೋರ ಕಾಗಜ್

  English summary
  List of films releasing on November 25th. Take a look,
  Thursday, November 24, 2022, 18:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X