2021-22ರಲ್ಲಿ ರಿಲೀಸ್ ದಿನಾಂಕ ಘೋಷಿಸಿರುವ ಭಾರತೀಯ ಚಿತ್ರಗಳ ವಿವರ

ಕೋವಿಡ್ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದಂತೆ ಚಿತ್ರರಂಗ ಮೊದಲಿನಂತೆ ವಾಪಸ್ ಆಗುತ್ತಿದೆ. ದೇಶಾದ್ಯಂತ ಚಿತ್ರಮಂದಿರಗಳು ತೆರೆಯುತ್ತಿವೆ. ಈಗಾಗಲೇ ತೆರೆದಿರುವ ಥಿಯೇಟರ್‌ಗಳು 100% ಅವಕಾಶ ಮಾಡಿಕೊಟ್ಟಿದೆ. ಇದರೊಂದಿಗೆ ಚಿತ್ರಮಂದಿರಗಳಲ್ಲಿ ಮತ್ತೆ ಹೌಸ್‌ಫುಲ್, ಶಿಳ್ಳೆ, ಚಪ್ಪಾಳೆ, ಬಾಕ್ಸ್ ಆಫೀಸ್ ಕಲೆಕ್ಷನ್ ಎಂಬ ಹಳೆ ಟ್ರೆಂಡ್‌ಗೆ ಮರಳುತ್ತಿದೆ.

ಕಳೆದ ಎರಡು ವರ್ಷದಿಂದ ಬಿಡುಗಡೆಯಾಗದೇ ಕಾದು ಕುಳಿತಿದ್ದ ಸ್ಟಾರ್ ನಟರ ಚಿತ್ರಗಳು ರಿಲೀಸ್‌ಗೆ ಸಜ್ಜಾಗಿದ್ದಾರೆ. ಈಗಾಗಲೇ ಹಲವು ದೊಡ್ಡ ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿದೆ. ಇನ್ನು ಕೆಲವು ತಂಡಗಳು ದಿನಾಂಕ ಪಕ್ಕಾ ಮಾಡಿಕೊಂಡಿದ್ರೆ ಅಧಿಕೃತ ಮಾಡಿಲ್ಲ. ಹಾಗ್ನೋಡಿದ್ರೆ ಅಕ್ಟೋಬರ್ ಮೊದಲ ವಾರದಿಂದಲೇ ಎಲ್ಲಾ ಇಂಡಸ್ಟ್ರಿಯಲ್ಲೂ ನಿರೀಕ್ಷೆಯ ಚಿತ್ರಗಳು ಥಿಯೇಟರ್‌ಗೆ ಬರ್ತಿದೆ.

2021ರ ಅಕ್ಟೋಬರ್ ತಿಂಗಳಿಂದ ಹಿಡಿದು 2022ರ ಡಿಸೆಂಬರ್‌ವರೆಗೂ ರಿಲೀಸ್ ದಿನಾಂಕ ಘೋಷಣೆ ಮಾಡಿರುವ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳು ವಿವರ ಇಲ್ಲಿದೆ. ಮುಂದೆ ಓದಿ....

ಕನ್ನಡ ಸಿನಿಮಾಗಳು

ಕನ್ನಡ ಸಿನಿಮಾಗಳು

ಅಕ್ಟೋಬರ್ 1 - ಮೋಹನದಾಸ

ಅಕ್ಟೋಬರ್ 1 - ಕಾಗೆಮೊಟ್ಟೆ

ಅಕ್ಟೋಬರ್ 8 - ನಿನ್ನ ಸನಿಹಕೆ

ಅಕ್ಟೋಬರ್ 14 - ಕೋಟಿಗೊಬ್ಬ 3

ಅಕ್ಟೋಬರ್ 14- ಸಲಗ

ಅಕ್ಟೋಬರ್ 15 - ಶ್ರೀಕೃಷ್ಣಜಿಮೇಲ್.ಕಾಮ್

ಅಕ್ಟೋಬರ್ 29 - ಭಜರಂಗಿ 3

ಅಕ್ಟೋಬರ್ 29 - ಪ್ರೇಮಪೂಜ್ಯಂ

ನವೆಂಬರ್ (ದೀಪಾವಳಿ) - ಮುಗಿಲ್ ಪೇಟೆ

ಡಿಸೆಂಬರ್ (ಕ್ರಿಸ್‌ಮಸ್) - ಪುಷ್ಪ ಭಾಗ 1 (ಕನ್ನಡ)

ಜನವರಿ 14 - ರಾಧೇಶ್ಯಾಮ್ (ಕನ್ನಡ)

ಏಪ್ರಿಲ್ 14 - ಕೆಜಿಎಫ್ ಚಾಪ್ಟರ್ 2

ತೆಲುಗು ಸಿನಿಮಾಗಳು

ತೆಲುಗು ಸಿನಿಮಾಗಳು

ಅಕ್ಟೋಬರ್ 15 - ಪೆಳ್ಳಿ ಸಂದD
ಅಕ್ಟೋಬರ್ 15 - ಮೋಸ್ಟ್ ಎಲಿಜಿಬಲ್ ಬ್ಯಾಚುಲರ್

ಡಿಸೆಂಬರ್ 17 - ಪುಷ್ಪ ಭಾಗ 1

ಜನವರಿ 12 - ಭಿಮ್ಲಾ ನಾಯಕ್

ಜನವರಿ 13 - ಸರ್ಕಾರು ವಾರಿ ಪಾಟ

ಜನವರಿ 14 - ರಾಧೇಶ್ಯಾಮ್

ಜನವರಿ (ಸಂಕ್ರಾಂತಿ) - ಆರ್‌ಆರ್‌ಆರ್

ಜನವರಿ (ಸಂಕ್ರಾಂತಿ) - ಎಫ್‌3

ಜನವರಿ (ಸಂಕ್ರಾಂತಿ) - ಅಖಂಡ

ಜನವರಿ (ಸಂಕ್ರಾಂತಿ) - ಆಚಾರ್ಯ

ಆಗಸ್ಟ್ 11 - ಆದಿಪುರುಷ್

ಬಾಲಿವುಡ್ ಸಿನಿಮಾಗಳು

ಬಾಲಿವುಡ್ ಸಿನಿಮಾಗಳು

ನವೆಂಬರ್ (ದೀಪಾವಳಿ) - ಸೂರ್ಯವಂಶಿ

ನವೆಂಬರ್ 19 - ಬಂಟಿ ಔರ್ ಬಬ್ಲಿ

ನವೆಂಬರ್ 26 - ಸತ್ಯಮೇವ ಜಯತೇ

ಡಿಸೆಂಬರ್ (ಕ್ರಿಸ್‌ಮಸ್) - 83 ದಿ ಫಿಲಂ

ಡಿಸೆಂಬರ್ (ಕ್ರಿಸ್‌ಮಸ್) - ಪುಷ್ಪ ಭಾಗ 1 (ಹಿಂದಿ)

ಡಿಸೆಂಬರ್ 31 - ಜೆರ್ಸಿ (ಹಿಂದಿ)

2022 ಜನವರಿ 6 - ಗಂಗುಬಾಯಿ ಕಥಿಯಾವಾಡಿ

ಜನವರಿ 14 - ರಾಧೇಶ್ಯಾಮ್ (ಹಿಂದಿ)

ಜನವರಿ 21 - ಪೃಥ್ವಿರಾಜ್

ಜನವರಿ 26 - ಅಟ್ಯಾಕ್

ಫೆಬ್ರವರಿ (ಪ್ರೇಮಿಗಳ ದಿನ) - ಲಾಲ್‌ಸಿಂಗ್ ಚಡ್ಡಾ

ಫೆಬ್ರವರಿ 25- ಜಯೇಶ್ ಭಾಯ್ ಜೋರ್ದಾರ್

ಅಕ್ಷಯ್ ಕುಮಾರ್ ಮೈದಾನ್

ಅಕ್ಷಯ್ ಕುಮಾರ್ ಮೈದಾನ್

ಮಾರ್ಚ್ 4 - ಬಚ್ಚನ್ ಪಾಂಡೆ

ಮಾರ್ಚ್ 18 - ಶಂಶೇರಾ

ಮಾರ್ಚ್ 25 - ಭೋಲ್ ಭೋಲಿಯಾ 2 ಏಪ್ರಿಲ್ 14 - ಕೆಜಿಎಫ್ ಚಾಪ್ಟರ್ (ಹಿಂದಿ)

ಏಪ್ರಿಲ್ (ಈದ್) - ಮೇಡೇ

ಏಪ್ರಿಲ್ (ಈದ್) - ಹೀರೋಪಂತಿ 2

ಜೂನ್ 3 - ಮೈದಾನ್

ಜುಲೈ 8 - ಏಕ್ ವಿಲ್ ರಿಟರ್ನ್‌

ಆಗಸ್ಟ್ 11 - ಆದಿಪುರುಷ್ (ಹಿಂದಿ)

ಆಗಸ್ಟ್ 11 - ರಕ್ಷಾ ಬಂಧನ್

2022 ಸೆಪ್ಟೆಂಬರ್ 30 - 'ವಿಕ್ರಂ ವೇದ' ಹಿಂದಿ ರಿಮೇಕ್

ತಮಿಳು ಸಿನಿಮಾಗಳು

ತಮಿಳು ಸಿನಿಮಾಗಳು

ಅಕ್ಟೋಬರ್ 9 - ಡಾಕ್ಟರ್

ಅಕ್ಟೋಬರ್ 14 - ಉದನಪಿರಪ್ಪೆ (ಅಮೇಜಾನ್)

ಅಕ್ಟೋಬರ್ - ಅರನ್‌ಮನೈ 3

ನವೆಂಬರ್ 4 - ಅಣ್ಣಾತ್ತೆ

ಜನವರಿ (ಸಂಕ್ರಾಂತಿ) - ವಾಲಿಮೈ

More from Filmibeat

English summary
Here is the list of hindi, tamil, telugu, kannada and malayalam movies announced their releasing dates in 2021-22. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X