»   » ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯಲ್ಲಿರುವ ಕನ್ನಡ ಚಿತ್ರಗಳ ಲಿಸ್ಟ್

ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯಲ್ಲಿರುವ ಕನ್ನಡ ಚಿತ್ರಗಳ ಲಿಸ್ಟ್

Posted By:
Subscribe to Filmibeat Kannada

ಈ ಬಾರಿಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಟ್ಟು 15 ಕನ್ನಡ ಚಿತ್ರಗಳು ಸೇರಿದಂತೆ ಕರಾವಳಿ ಭಾಗದ ತುಳು ಸಿನಿಮಾವೊಂದು ಸ್ಪರ್ಧೆಗೆ ಆಯ್ಕೆಯಾಗಿದ್ದು, ಕನ್ನಡ ಚಿತ್ರಗಳ ಸ್ಪರ್ಧೆಯ ವಿಜೇತರನ್ನು ಅಂತರರಾಷ್ಟ್ರೀಯ ಖ್ಯಾತಿಯ ತೀರ್ಪುಗಾರರು ನಿರ್ಧರಿಸಲಿದ್ದಾರೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಸಂಜೆ 5.30 ಕ್ಕೆ ನಡೆಯಲಿದ್ದು, ಅದಕ್ಕಿಂತ ಮುಂಚೆ ಇವಿಷ್ಟು ಸಿನಿಮಾಗಳು ತಿರ್ಪುಗಾರರ ಎದುರು ಪ್ರದರ್ಶನಗೊಳ್ಳಲಿದೆ.[ತಿಥಿ ಸಿನಿಮಾ ಪ್ರದರ್ಶನ ಮೂಲಕ ಚಲನಚಿತ್ರೋತ್ಸವಕ್ಕೆ ಚಾಲನೆ]

List of movies of Kannada Cinema Competition

ಈ ಬಾರಿ ಚಲನಚಿತ್ರೋತ್ಸವ ಸ್ಪರ್ಧೆಗೆ ಬಂದಿದ್ದ 36 ಕನ್ನಡ ಚಿತ್ರಗಳಲ್ಲಿ 15 ಚಿತ್ರಗಳು ಅಂತಿಮವಾಗಿ ಸ್ಪರ್ಧೆಗೆ ಆಯ್ಕೆಯಾಗಿದ್ದು, ಅವುಗಳು ಈ ಕೆಳಗಿನಂತಿವೆ.[ಚಲನಚಿತ್ರೋತ್ಸವ ಕುರಿತಾಗಿ ಸಿ.ಎಂ ನೀಡಿದ ಮುಖ್ಯಾಂಶಗಳು]

8ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2016
ಕ್ರ.ಸಂ. ಚಿತ್ರದ ಹೆಸರು ನಿರ್ದೇಶಕರು ಸಮಯ
1. 'ಬಿರುಕು' ವಿ.ಚಲ 91 ನಿಮಿಷ
2. 'ಬೊಂಬೆಯಾಟ' ಮೋಹನ್ ಕುಮಾರ್ 90 ನಿಮಿಷ
3. 'ಚಾಲಿಪೋಲಿಲು' ವೀರೇಂದ್ರ ಶೆಟ್ಟಿ ಕಾವೂರ್ 151 ನಿಮಿಷ
4. 'ಚಿಗುರು' ನಾಗನಾಥ ಮಾಧವ್ ರಾವ್ ಜೋಶಿ 100 ನಿಮಿಷ
5. 'ದಕ್ಷ' ಎಸ್. ನಾರಾಯಣ್ 144 ನಿಮಿ‍ಷ
6. 'ದೇವರ ನಾಡಲ್ಲಿ' ಬಿ.ಸುರೇಶ್ 106 ನಿಮಿಷ
7. 'ಮೈತ್ರಿ' ಬಿ.ಎಮ್.ಗಿರಿರಾಜ್ 137 ನಿಮಿಷ
8. 'ಹಗ್ಗದ ಕೊನೆ' ದಯಾಳ್ ಪದ್ಮನಾಭನ್ 102 ನಿಮಿಷ
9. 'ನಾನು ಅವನಲ್ಲ ಅವಳು' ಬಿ.ಎಸ್.ಲಿಂಗದೇವರು 115 ನಿಮಿಷ
10. 'ನಗರದಲ್ಲಿ ಒಂದು ದಿನ' ವೆಂಕಟ್ ಭಾರಧ್ವಾಜ್ 109 ನಿಮಿಷ
11. 'ಪ್ರಿಯಾಂಕ' ದಿನೇಶ್‌ಬಾಬು 115 ನಿಮಿಷ
12. 'ಪುಟ ತಿರುಗಿಸಿ ನೋಡು' ಸುನಿಲ್ ರಾಘವೇಂದ್ರ 120 ನಿಮಿಷ
13. 'ರಂಗಿತರಂಗ' ಅನುಪ್ ಭಂಡಾರಿ 145 ನಿಮಿಷ
14. 'ಸಾಲದ ಮಗು' ಉಮಾಶಂಕರ್ ಸ್ವಾಮಿ 96 ನಿಮಿಷ
15. 'ವಿದಾಯ' ಪಿ. ಶೇಷಾದ್ರಿ 101 ನಿಮಿಷ
English summary
15 Kannada Films are selected for Bengaluru International Film Festival 2016, which will be held in Bangalore and Mysuru from January 28 to February 4.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada