For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 28ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಟಾಪ್ 10 ಪಟ್ಟ ಗಿಟ್ಟಿಸಿಕೊಂಡಿರುವ ಚಿತ್ರ ಮತ್ತು ವೆಬ್ ಸರಣಿಗಳ ಪಟ್ಟಿ

  |

  ಅಮೆಜಾನ್ ಪ್ರೈಮ್ ವಿಡಿಯೊ ಚಲನಚಿತ್ರ ಹಾಗೂ ವೆಬ್ ಸರಣಿಗಳನ್ನು ವೀಕ್ಷಿಸಲು ಲಭ್ಯವಿರುವ ಉತ್ತಮ ಓಟಿಟಿ ವೇದಿಕೆಗಳಲ್ಲೊಂದು. ಅದರಲ್ಲಿಯೂ ಭಾರತದಲ್ಲಿ ತುಸು ಹೆಚ್ಚಿನ ಚಂದಾದಾರನ್ನು ಹೊಂದಿರುವ ಅಮೆಜಾನ್ ಪ್ರೈಮ್ ಜನಪ್ರಿಯತೆಯನ್ನು ಗಳಿಸಿದೆ. ಅಮೆರಿಕನ್ ವೆಬ್ ಸರಣಿಗಳು, ಹಾಲಿವುಡ್ ಚಿತ್ರಗಳಿಂದ ಹಿಡಿದು ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳನ್ನು ಖರೀದಿಸುವ ಅಮೆಜಾನ್ ಪ್ರೈಮ್ ಇತ್ತೀಚೆಗೆ ಯಾವ ಚಿತ್ರ ಹಾಗೂ ಸರಣಿಗಳು ತನ್ನ ಟ್ರೆಂಡಿಂಗ್ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿವೆ ಎಂಬುದನ್ನು ತಿಳಿಸುವುದನ್ನು ಆರಂಭಿಸಿದೆ.

  ಇನ್ನು ಇಂದು ( ಸೆಪ್ಟೆಂಬರ್ 28 ) ಅಮೆಜಾನ್ ಪ್ರೈಮ್ ವಿಡಿಯೋ ಭಾರತದ ವಿಭಾಗದಲ್ಲಿ ಯಾವ ಚಿತ್ರ ಹಾಗೂ ಸರಣಿಗಳು ಟಾಪ್ 10 ಪಟ್ಟಿಯಲ್ಲಿವೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

  1. ಹಶ್ ಹಶ್ ( ವೆಬ್ ಸರಣಿ )

  2. ದ ರಿಂಗ್ಸ್ ಆಫ್ ಪವರ್ ( ವೆಬ್ ಸರಣಿ )

  3. ಸೀತಾ ರಾಮಮ್ ( ಚಲನ ಚಿತ್ರ )

  4. ಪಂಚಾಯತ್ ಸೀಸನ್ 2 ( ವೆಬ್ ಸರಣಿ )

  5. ಮಿರ್ಜಾಪುರ ( ವೆಬ್ ಸರಣಿ )

  6. ದ ಫ್ಯಾಮಿಲಿ ಮ್ಯಾನ್ 2 ( ವೆಬ್ ಸರಣಿ )

  7. ಕ್ರ್ಯಾಶ್ ಕೋರ್ಸ್ ( ವೆಬ್ ಸರಣಿ )

  8. ಸೀಕ್ರೆಟ್ಸ್ ಆಫ್ ಡಂಬಲ್‌ಡೋರ್ ( ಚಲನ ಚಿತ್ರ )

  9. ವಿರುಮಾನ್ ( ಚಲನ ಚಿತ್ರ )

  10. ತೀಸ್ ಮಾರ್ ಖಾನ್ ( ಚಲನ ಚಿತ್ರ )

  English summary
  List of top 10 trending movies and web series on amazon prime video on September 28. Take a look
  Wednesday, September 28, 2022, 20:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X