For Quick Alerts
  ALLOW NOTIFICATIONS  
  For Daily Alerts

  ಮಲ್ಲೇಶ್ವರದಲ್ಲಿ ಸಿನೆಮಾ ಸಂಡೇ ಮಿಸ್ ಮಾಡ್ಕೋಬೇಡಿ

  By Mahesh
  |

  ಹಲೋ... ಇದೇ ಭಾನುವಾರ 7, ಸೆಪ್ಟೆಂಬರ್ 2014 ರಂದು ಬೆಳಿಗ್ಗೆ 10 ಗಂಟೆಯಿಂದ 'ಲೋಕಚರಿತ' ಮತ್ತು 'ಎಂಇಎಸ್ ಲಿಟ್ರರಿ ಕ್ಲಬ್' ಸಹಯೋಗದೊಡನೆ 'ಸಿನೆಮಾ-ಸಂಡೇ' ನಾಲ್ಕು ಚಲನಚಿತ್ರಗಳ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವಿದೆ. ಆಸಕ್ತರು ಯಾರು ಬೇಕಾದರು ಬರಬಹುದು. ಸ್ಥಳ: ಎಂಇಎಸ್ ಸಭಾಭವನ, 15ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು.

  ಪ್ರದರ್ಶನಗೊಳ್ಳುವ ಚಲನಚಿತ್ರಗಳು :

  ಅನು ಕ್ರಿಯೇಷನ್ಸ್ ಅರ್ಪಿಸುವ ಪೂರ್ಣಾವಧಿ ಚಿತ್ರ

  'ಅಗಸಿ ಪಾರ್ಲರ್'

  ಚಿತ್ರಕತೆ, ನಿರ್ದೇಶನ: ಮಹಾಂತೇಶ ರಾಮದುರ್ಗ

  ಅವಧಿ: 98 ನಿಮಿಷ

  ಬಯಲುಚಿತ್ರ ಅರ್ಪಿಸುವ ಕಿರುಚಿತ್ರ

  'ಮಣ್ಣ ಪಯಣ'

  ನಿರ್ದೇಶನ: ಎಂ.ಎಸ್. ಪ್ರಕಾಶ್ ಬಾಬು

  ಅವಧಿ: 13 ನಿಮಿಷ

  ಎಲ್.ವಿ. ಪ್ರಸಾದ್ ಫಿಲ್ಮ್ ಅಂಡ್ ಟಿ.ವಿ. ಅಕಾಡೆಮಿ ಅವರ ಕಿರುಚಿತ್ರ

  'ಅಮೂರ್ತ'

  (ಜಯಂತ ಕಾಯ್ಕಿಣಿ ಅವರ 'ಕನ್ನಡಿ ಇಲ್ಲದ ಊರಲಿ' ಸಣ್ಣ ಕತೆಯಿಂದ ಪ್ರೇರಿತ)

  ನಿರ್ದೇಶನ: ಅರವಿಂದ ಕುಪ್ಳೀಕರ್

  ಅವಧಿ: 30 ನಿಮಿಷ

  ಆದ್ಯಂತ ಅರ್ಪಿಸುವ

  'ನಿರ್ವಾಣ'

  ವಿವೇಕ ಶಾನಭಾಗ ಅವರ ಸಣ್ಣಕತೆ ಆಧಾರಿತ ಕಿರುಚಿತ್ರ

  ಚಿತ್ರಕತೆ ನಿರ್ದೇಶನ: ಮೌನೇಶ ಬಡಿಗೇರ

  ಅವಧಿ: 29 ನಿಮಿಷ

  ತಪ್ಪದೆ ಬನ್ನಿ. ಮದ್ಯಾಹ್ನ ಲಘು ಊಟ ಮತ್ತು ಚಾ-ಕಾಫಿ ಉಂಟು

  English summary
  Lokacharita organizing "CINEMA SUNDAY" in association with M E S literary Club on 7th September. The first public show of Short film "NIRWAANA" And also many more films are their to watch and discuss. Venue: MES college, Malleshwaram, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X