ಹತ್ತಲ್ಲ, ಇಪ್ಪತ್ತಲ್ಲ ಇದು ನಲವತ್ತು ವರ್ಷದ ಚಾಲೆಂಜ್

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚಾಲೆಂಜ್ ಗಳು ನಡೆಯುತ್ತಿರುತ್ತದೆ. ಅದೇ ರೀತಿ ಇದೀಗ ಶುರು ಆಗಿರುವ ಹೊಸ ಚಾಲೆಂಜ್ 10 year challenge.

10 year challenge ಸಖತ್ ಪಾಪುಲರ್ ಆಗಿದೆ. ಸಾಮಾನ್ಯರಿಂದ ಹಿಡಿದ ಸೆಲಿಬ್ರೆಟಿಗಳವರೆಗೆ ಅನೇಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ಇದೀಗ ಹತ್ತಲ್ಲ, ಇಪ್ಪತ್ತಲ್ಲ, ನಲವತ್ತು ವರ್ಷದ ಚಾಲೆಂಜ್ ಒಂದು ಎದುರಾಗಿದೆ.

'ಕಿರಿಕ್ ಹುಡುಗರು' ಎಂಬ ಟೀಮ್ ನಟ ಶಿವರಾಜ್ ಕುಮಾರ್ ಅವರ ಫೋಟೋ ಹಾಕಿ 10 year challenge ಗೆ ಟಾಂಕ್ ನೀಡಿದ್ದಾರೆ. ಶಿವಣ್ಣನ 2019, 2009, 1999, 1989 ವರ್ಷಗಳ ನಾಲ್ಕು ಫೋಟೋಗಳನ್ನು ಸೇರಿಸಿ ಇದು ನಲವತ್ತು ವರ್ಷದ ಚಾಲೆಂಜ್ ಎಂದಿದ್ದಾರೆ.

look at shivaraj kumar 40 year challenge

ಶಿವಣ್ಣನಿಗೆ ವಯಸ್ಸೆ ಆಗುವುದಿಲ್ಲ. 57 ವರ್ಷ ಆಗಿದ್ದರು ಇಂದಿಗೂ ಯಂಗ್ ಆಗಿರುವ ಶಿವರಾಜ್ ಕುಮಾರ್ ರನ್ನು ಈ ರೀತಿ ಮೆಚ್ಚಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿಗಳಿಗಂತು ಈ ಪೋಸ್ಟ ಬಹಳ ಇಷ್ಟ ಆಗುತ್ತದೆ.

ಏನಿದು 10 year challenge ?

10 year challenge ಎಂಬುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ಟ್ರೆಂಡ್. ಈ ಚಾಲೆಂಜ್ ನಲ್ಲಿ ಭಾಗವಹಿಸುವವರು ತಮ್ಮ ಈಗಿನ ಫೋಟೋವನ್ನು ಹಾಗೂ ಹತ್ತು ವರ್ಷದ ಹಿಂದಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಕಾಗುತ್ತದೆ.

More from Filmibeat

English summary
Fans made 40 year challenge by useing kannada actor Shivaraj Kumar photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X