twitter
    For Quick Alerts
    ALLOW NOTIFICATIONS  
    For Daily Alerts

    ಹೆಣ್ಣು ಮಗುವಿಗೆ ತಂದೆಯಾದ ಲೂಸ್ ಮಾದ ಯೋಗಿ

    |

    Recommended Video

    ಕನ್ನಡ ನಟ ಲೂಸ್ ಮಾದ ಯೋಗಿ ತಂದೆಯಾಗಿದ್ದಾರೆ

    ಕನ್ನಡ ನಟ ಲೂಸ್ ಮಾದ ಯೋಗಿ ತಂದೆಯಾಗಿದ್ದಾರೆ. ಯೋಗಿ ಅವರ ಕುಟುಂಬಕ್ಕೆ ಮುದ್ದು ಲಕ್ಷ್ಮಿಯ ಆಗಮನ ಆಗಿದೆ.

    ಯೋಗಿ ಪತ್ನಿ ಸಾಹಿತ್ಯ ನಿನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರೋ ಮದರ್​ವುಡ್ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 4.55ರ ಸುಮಾರಿಗೆ ಮಗು ಹುಟ್ಟಿದೆ.

    ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಂದೆಯಾದ ಖುಷಿಯಲ್ಲಿ ಯೋಗಿ ಇದ್ದರೆ, ಅವರ ಮನೆಗೆ ಮೊದಲ ಮೊಮ್ಮಗಳ ಆಗಮನ ಆಗಿದೆ. ಈ ಕಾರಣ ಇಡೀ ಕುಟುಂಬ ಆಕೆಯನ್ನು ಸ್ವಾಗತ ಮಾಡುತ್ತಿದೆ.

     loose mada yogi wife blessed with baby girl

    ಯೋಗಿ 2017ರಲ್ಲಿ ಬಹುಕಾಲದ ಗೆಳತಿ ಸಾಹಿತ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಎರಡು ವರ್ಷದ ನಂತರ ಈಗ ಸಂತಸದ ಸುದ್ದಿಯನ್ನು ನೀಡಿದ್ದಾರೆ.

    ಅಂದ್ಹಾಗೆ, 'ದುನಿಯಾ-2' ಮತ್ತು 'ಲಂಬೋದರ' ಸಿನಿಮಾಗಳ ನಂತರ ಯೋಗಿ ಅಭಿನಯದ ಚಿತ್ರ ಇನ್ನು ರಿಲೀಸ್ ಆಗಿಲ್ಲ. ಯೋಗಿ ಹೊಸ ಪ್ರಾಜೆಕ್ಟ್ ಬಗ್ಗೆ ಸದ್ಯಕ್ಕೆ ಕುತೂಹಲ ಮೂಡಿದ್ದು, ಈ ಖುಷಿಯಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ರು ಅಚ್ಚರಿಯಿಲ್ಲ.

    English summary
    Kannada actor Loose mada Yogi Sahithya wife blessed with baby girl. Yogi and Sahithya got married in 2017.
    Saturday, May 25, 2019, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X