For Quick Alerts
  ALLOW NOTIFICATIONS  
  For Daily Alerts

  ವಾರಣಾಸಿಯಲ್ಲಿ ಮೊದಲ ಹಂತದ ಚಿತ್ರೀಕರಣ ಪ್ಯಾಕ್‌ಅಪ್‌ ಮಾಡಿದ 'ಮದಗಜ'

  |

  ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರೀಕರಣ ಭರದಿಂದ ಸಾಗಿದ್ದು, ಮೊದಲ ಹಂತದ ಚಿತ್ರೀಕರಣ ಈಗಷ್ಟೆ ಮುಕ್ತಾಯವಾಗಿದೆ.

  ದೊಡ್ಡ ಚಿತ್ರತಂಡ ವಾರಣಾಸಿಗೆ ತೆರಳಿ ಚಿತ್ರೀಕರಣ ನಡೆಸಿದ್ದು, ಮೊದಲ ಹಂತದ ಚಿತ್ರೀಕರಣವನ್ನು ವಾರಣಾಸಿಯಲ್ಲಿ ಮುಗಿಸಿದೆ.

  ಕಳೆದ 15 ದಿನಗಳಿಂದ ಮದಗಜ ಚಿತ್ರಿತಂಡ ವಾರಣಾಸಿಯಲ್ಲಿ ಬೀಡು ಬಿಟ್ಟಿತ್ತು. ಕೊರೊನಾ ಭೀತಿಯ ನಡುವೆಯೂ ದಣಿವರಿಯದೆ ಶೂಟಿಂಗ್ ನಡೆಸಿ ಮೊದಲ ಹಂತವನ್ನು ಯಶಸ್ವಿಯಾಗಿ ನಡೆಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಾಗಿದೆ.

  ವಾರಣಾಸಿಯಲ್ಲಿ ನಾಯಕನ ಇಂಟ್ರಡಕ್ಷನ್ ಹಾಡು, ಹೊಡೆದಾಟದ ದೃಶ್ಯ ಮತ್ತು ಇನ್ನೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರೀಕರಣದಲ್ಲಿ ನಟ ಚಿಕ್ಕಣ್ಣ ಸಹ ಭಾಗವಹಿಸಿದ್ದರು.

  Madagaja Movie Team Completes Its Shooting First Schedule

  ಶ್ರೀಮುರಳಿ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಾಯಕ ನಟಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಎರಡನೇ ಹಂತದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

  English summary
  Madagaja movie team complets its shooting first schedule completes. Movie team came back from Varanasi to Bengaluru for second schedule.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X