For Quick Alerts
  ALLOW NOTIFICATIONS  
  For Daily Alerts

  ತಾಯಿ ಕಳೆದುಕೊಂಡ ನೋವಿನಲ್ಲಿ ನಟ, ನಿರ್ಮಾಪಕ ಮದನ್ ಪಟೇಲ್

  |

  ಕನ್ನಡ ಚಿತರಂಗದ ನಟ, ನಿರ್ದೇಶಕ ನಿರ್ಮಾಪಕ ಮದನ್ ಪಟೇಲ್ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಇದ್ದಾರೆ.

  ಮದನ್ ಪಟೇಲ್ ಅವರ ಅಮ್ಮ ಅಲುಮೇಲಮ್ಮ ಇಂದು (ಸಪ್ಟೆಂಬರ್ 3) ರಂದು ನಿಧನ ಹೊಂದಿದ್ದಾರೆ. ಬೆಳಗ್ಗೆ 6.30ರ ಸುಮಾರಿಗೆ ಅಲುಮೇಲಮ್ಮ ವಿಧಿವಶರಾಗಿದ್ದಾರೆ. ದಿಮ್ಮಲೂರಿನ ಬಡಾವಣೆಯಲ್ಲಿ ಅಂತಿಮ ದರ್ಶನಕ್ಕೆ ಮೃತದೇಹವನ್ನು ಇರಿಸಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲ್ಪಲ್ಲಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು.

  ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಮಯೂರ್ ಪಟೇಲ್ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಮಯೂರ್ ಪಟೇಲ್

  ಮದನ್ ಮಲ್ಲು ಆರ್ಕೇಸ್ಟ್ರಾ ಎಂಬ ಆರ್ಕೇಸ್ಟ್ರಾ ತಂಡ ಕಟ್ಟಿದ್ದ ಅಲುಮೇಲಮ್ಮ ಅದರಿಂದಲೇ ತಮ್ಮ ಹೊಟ್ಟೆಪಾಡು ನಡೆಯುತ್ತಿದ್ದರು. ತಾಯಿಯ ನಂತರ ಅದೇ ಹಾದಿಯಲ್ಲಿ ಬೆಳೆದ ಮಗ ಚಿತ್ರರಂಗಕ್ಕೆ ಬಂದರು. ಮದನ್ ಪಟೇಲ್ ನಟ, ನಿರ್ಮಾಪಕ, ನಿರ್ದೇಶಕರಾಗಿ ಗುರಿಸಿಕೊಂಡರು. ನಂತರ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟರು.

  ಮರಳಿ ಸಿನಿಮಾ ಮಾಡೋದಕ್ಕೆ ಬಂದ ಮಯೂರ್ ಪಟೇಲ್ ಮರಳಿ ಸಿನಿಮಾ ಮಾಡೋದಕ್ಕೆ ಬಂದ ಮಯೂರ್ ಪಟೇಲ್

  ಅಲುಮೇಲಮ್ಮ ಅವರ ಮೊಮ್ಮಗ, ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್ ಕೂಡ ಚಿತ್ರರಂಗದಲ್ಲಿ ಗುರಿತಿಸಿಕೊಂಡಿದ್ದಾರೆ. 'ಮಣಿ', 'ನಿನ್ನದೆ ನೆನಪು', 'ಲವ್ ಸ್ಟೋರಿ', 'ಹುಂಜ', 'ಮುನಿಯಾ' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Kannada actor, director and producer Madan Patel mother Alamelamma passes away Today (September 3rd).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X