ವಿಡಿಯೋ : ಗಜಗಳ ಪಳಗಿಸೋ ಭುಜಬಲದ 'ಮದಗಜ'

ಒಂದು ಪೋಸ್ಟರ್ ಮೂಲಕವೇ ಒಂದಷ್ಟು ಕುತೂಹಲವನ್ನು ಹುಟ್ಟುಹಾಕಿದ್ದ ಸಿನಿಮಾ 'ಮದಗಜ'. ಶ್ರೀಮುರಳಿ ನಟನೆಯ ಈ ಸಿನಿಮಾದ ಮೋಷನ್ ಪೋಸ್ಟರ್ ಇಂದು ಗಣರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆಯಾಗಿದೆ.

1:40 ಸೆಕೆಂಡ್ ನ ಮೋಷನ್ ಪೋಸ್ಟರ್ ಟೀಸರ್ ಖದರಾಗಿದೆ. ಗಜಗಳ ಪಳಗಿಸೋ ಭುಜಬಲದ 'ಮದಗಜ'ನ ಸಾಮರ್ಥ್ಯವನ್ನು ಇಲ್ಲಿ ವಿವರಿಸಿದ್ದಾರೆ. ಚೇತನ್ ಕುಮಾರ್ ಬರೆದಿರುವ ಸಾಲುಗಳು ಈ ಟೀಸರ್ ನ ಹೈಲೆಟ್ ಆಗಿದೆ.

 madhagaja kannada movie motion poster released

ಚೇತನ್ ಈ ಸಾಲುಗಳನ್ನು ತಾಯಿ ಚಾಮುಂಡೇಶ್ವರಿ ಮುಂದೆ ಕುಳಿತು ಬರೆದಿದ್ದು ಎನ್ನುವುದು ಮತ್ತೊಂದು ವಿಶೇಷ. ಅರ್ಜುನ್ ಜನ್ಯ ಮ್ಯೂಸಿಕ್ ಜೊತೆಗೆ ಬಂದಿರುವ ಮೋಷನ್ ಪೋಸ್ಟರ್ ಟೀಸರ್ ಗಮನ ಸೆಳೆಯುತ್ತಿದೆ. ಶ್ರೀಮುರಳಿ ಲುಕ್ ಇಲ್ಲಿಯೂ ಹೆಚ್ಚು ರಿವೀಲ್ ಆಗಿಲ್ಲ.

ಅಂದಹಾಗೆ, 'ಅಯೋಗ್ಯ' ಖ್ಯಾತಿಯ ಮಹೇಶ್ ಗೌಡ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ಹೆಬ್ಬುಲಿ' ನಿರ್ಮಾಪಕ ಉಮಾಪತಿ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Actor Sri Murali's 'Madhagaja' kannada movie motion poster released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X