For Quick Alerts
  ALLOW NOTIFICATIONS  
  For Daily Alerts

  2 ವರ್ಷಗಳ ಬಳಿಕ ಈ ಪಾತ್ರಕ್ಕಾಗಿ ಶೇವ್ ಮಾಡಿದ ಮಾಧವನ್

  |

  ಕಾಲಿವುಡ್ ನಟ ಮಾಧವನ್ ಗಡ್ಡದಲ್ಲಿ ತುಂಬ ಚೆನ್ನಾಗಿ ಕಾಣುತ್ತಾರೆ. ಆದರೆ, ಇದೀಗ ಅವರು ಎರಡು ವರ್ಷದ ಬಳಿಕ ಶೇವ್ ಮಾಡಿದ್ದಾರೆ. ಅದಕ್ಕೆ ಒಂದು ಸಿನಿಮಾದ ಪಾತ್ರ.

  'ರಾಕೆಟ್ರಿ : ದಿ ನಂಬಿ ಎಫೆಕ್ಟ್' ಎಂಬ ಚಿತ್ರವನ್ನು ಮಾದವನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ISRO ವಿಜ್ಞಾನಿ ಎಸ್ ನಂಬಿ ನಾರಾಯಣನ್ ಪಾತ್ರವನ್ನ ಅವರೇ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ವಿಶೇಷ ಲುಕ್ ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

  ಪಾತ್ರಕ್ಕಾಗಿ ಈ ರೀತಿ ಬದಲಾದ ನಟ ಯಾರೆಂದು ಗುರುತಿಸಿ ಪಾತ್ರಕ್ಕಾಗಿ ಈ ರೀತಿ ಬದಲಾದ ನಟ ಯಾರೆಂದು ಗುರುತಿಸಿ

  ಸುಮಾರು 70 - 75 ವರ್ಷದ ಪಾತ್ರದಲ್ಲಿ ಮಾಧವನ್ ಸಿನಿಮಾದಲ್ಲಿ ಇರುತ್ತಾರೆ. ಆ ಲುಕ್ ಈಗಾಗಲೇ ಹೊರಬಂದಿದೆ. ನಂಬಿ ನಾರಾಯಣನ್ ಪಾತ್ರ ಯುವಕರಾಗಿದ್ದ ಲುಕ್ ಗಾಗಿ ಮಾಧವನ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.

  ಅಂದಹಾಗೆ, 'ರಾಕೆಟ್ರಿ : ದಿ ನಂಬಿ ಎಫೆಕ್ಟ್' ಸಿನಿಮಾ ತಮಿಳು, ತೆಲಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ.

  English summary
  Tamil actor Madhavan another look in Rocketry the nambi effect movie.
  Sunday, May 12, 2019, 15:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X