For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ ನಟನೆಯ 'ಮದಗಜ' ಚಿತ್ರದ ಬಜೆಟ್ ಎಷ್ಟು?

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಮದಗಜ ಚಿತ್ರ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡ್ತಿದೆ.

  Director's Diary | ಜಂಗ್ಲಿ ಸಿನಿಮಾ ಮಾಡ್ಬೇಕಾದ್ರೆ ನನ್ನ ನಿಯತ್ತು ಸೂರಿ ಸರ್ ಗೆ ಇಷ್ಟ ಆಗಿತ್ತು

  'ಅಯೋಗ್ಯ' ಸಿನಿಮಾದ ಯಶಸ್ಸಿನ ನಂತರ ಮಹೇಶ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  'ಅಯೋಗ್ಯ' ಮುಹೂರ್ತದ ಹಿಂದಿನ ದಿನ ನಡೆದ ಆ ಘಟನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೊಂದಿದ್ದರಂತೆ!'ಅಯೋಗ್ಯ' ಮುಹೂರ್ತದ ಹಿಂದಿನ ದಿನ ನಡೆದ ಆ ಘಟನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೊಂದಿದ್ದರಂತೆ!

  ಈಗಾಗಲೇ ಎರಡು ಹಂತದ ಚಿತ್ರೀಕರಣವನ್ನು ಮುಗಿಸಿರುವ ಮದಗಜ ಮುಂದಿನ ಶೆಡ್ಯೂಲ್‌ ಆರಂಭಿಸುವ ತಯಾರಿಯಲ್ಲಿದೆ.

  ಈ ಮಧ್ಯೆ 'ಮದಗಜ' ಚಿತ್ರದ ಬಜೆಟ್ ಎಷ್ಟಿರಬಹುದು ಎಂಬ ಕುತೂಹಲ ಕಾಡುತ್ತಿತ್ತು. ಹೆಬ್ಬುಲಿ, ರಾಬರ್ಟ್ ನಿರ್ಮಾಪಕ ಆಗಿರುವ ಕಾರಣ ಮದಗಜ ಸಹ ಹೈ ಬಜೆಟ್‌ನಲ್ಲಿ ಸಿದ್ಧವಾಗುತ್ತಿರಬಹುದು ಎಂಬ ಅಂಶ ಚರ್ಚೆಯಲ್ಲಿದೆ.

  2 ವರ್ಷ ಸ್ಟಾರ್ ನಟನ ಮನೆ ಅಲೆದಾಡಿದ ಮಹೇಶ್, ನಟ ಒಪ್ಪಿದ್ರು, ಕುಟುಂಬದವರು ಬೇಡ ಎಂದ್ರು!2 ವರ್ಷ ಸ್ಟಾರ್ ನಟನ ಮನೆ ಅಲೆದಾಡಿದ ಮಹೇಶ್, ನಟ ಒಪ್ಪಿದ್ರು, ಕುಟುಂಬದವರು ಬೇಡ ಎಂದ್ರು!

  ಇದಕ್ಕೆ ನಿರ್ದೇಶಕ ಮಹೇಶ್ ಕುಮಾರ್ ಉತ್ತರಿಸಿದ್ದಾರೆ. ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ತಮ್ಮ ಜರ್ನಿ ಬಗ್ಗೆ ಮಾತನಾಡಿರುವ ಮಹೇಶ್, ಮದಗಜ ಚಿತ್ರಕ್ಕೆ 22 ಕೋಟಿ ಬಜೆಟ್ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

  Mahesh Kumar Revealed Madagaja Movie Budget

  ಹಾಗ್ನೋಡಿದ್ರೆ, ಕನ್ನಡದ ಮಟ್ಟಿಗೆ ಇದು ಹೈ ಬಜೆಟ್ ಸಿನಿಮಾ ಎನ್ನಬಹುದು. ಇದು ಸದ್ಯದ ಲೆಕ್ಕಾಚಾರ ಆಗಿದ್ದರೂ ಸಿನಿಮಾ ಮುಗಿಯುವ ವೇಳೆ ಈ ಬಜೆಟ್ ಏರಿಕೆಯಾದರೂ ಅಚ್ಚರಿ ಇಲ್ಲ.

  English summary
  Kannada director mahesh kumar shares about his second movie 'Madagaja' Budget with Filmibeat kannada director dairy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X