ಈ ವಾರ 'ಭಾಗ್ಯರಾಜ್' ನೋಡುವ ಭಾಗ್ಯ ಪ್ರೇಕ್ಷಕರಿಗೆ!
ವರ್ಷಗಳ ಹಿಂದೆಯೇ ಬಿಡುಗಡೆ ಆಗ್ಬೇಕಿದ್ದ ಲೂಸ್ ಮಾದ ಯೋಗಿ ಸಹೋದರ ಮಹೇಶ್ ಅಭಿನಯದ 'ಭಾಗ್ಯರಾಜ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಟಿ.ಪಿ.ಸಿದ್ಧರಾಜು ನಿರ್ಮಿಸಿರುವ 'ಭಾಗ್ಯರಾಜ್' ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ರಚನೆ ಹಾಗೂ ನಿರ್ದೇಶನವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. [ಪ್ರೇಕ್ಷಕರಿಗೆ ಭಾಗ್ಯರಾಜ್ ನೋಡುವ ಭಾಗ್ಯ ಯಾವಾಗ?]

ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದಿರುವ 'ಭಾಗ್ಯರಾಜ್' ಚಿತ್ರದಲ್ಲಿ ಮಹೇಶ್ ಜೊತೆ ಜಾಹ್ನವಿ ಕಾಮತ್ ಡ್ಯುಯೆಟ್ ಹಾಡಿದ್ದಾರೆ.
ಸಂಕೇತ್ ಕಾಶಿ, ನಾಗೇಂದ್ರ ಶಾ, ಸುಧಾಕರ್, ಮಿಮಿಕ್ರಿ ಗೋಪಿ ಮುಂತಾದವರ ತಾರಾಬಳಗವಿರುವ 'ಭಾಗ್ಯರಾಜ್' ಸಿನಿಮಾ ಈ ವಾರ ನಿಮ್ಮ ಮುಂದೆ.....
More from Filmibeat
English summary
Lose Mada Yogesh brother Mahesh starrer Kannada Movie 'Bhagyaraj' is all set to release this week.
mahesh yogi yogesh censor censor board kannada cinema sandalwood ಮಹೇಶ್ ಯೋಗಿ ಯೋಗೀಶ್ ಸೆನ್ಸಾರ್ ಮಂಡಳಿ ಕನ್ನಡ ಸಿನಿಮಾ


Click it and Unblock the Notifications











