»   » ತೊಟ್ಟಿಲು ತೂಗಿದ ಮಾಲಾಶ್ರೀ

ತೊಟ್ಟಿಲು ತೂಗಿದ ಮಾಲಾಶ್ರೀ

Posted By: Super
Subscribe to Filmibeat Kannada

ನವ-ಮಾ-ಸ-ಗ-ಳ ನಿರೀ-ಕ್ಷೆ -ಶು-ಕ್ರ-ವಾ-ರ ಮಧ್ಯಾ-ಹ್ನ (ಗಂಟೆ 01.01) -ಚೆ-ನ್ನೈ-ನ ಅಪೊ-ಲೊ ಆಸ್ಪ-ತ್ರೆ-ಯ-ಲ್ಲಿ ಸಾಕ್ಷಾ-ತ್ಕಾ-ರ-ವಾ-ದಾ-ಗ ಮಾಲಾ-ಶ್ರೀ ಅನು-ಭ-ವಿ-ಸಿ-ದ್ದು ಯಾವ ಭಾವ-ನೆ-ಯ-ನ್ನು. ಅನೇ-ಕ ಸಿನಿ-ಮಾ-ಗ-ಳ-ಲ್ಲಿ ಅಮ್ಮ-ನಾ-ಗಿ-ರು-ವ ಅವ-ರು ನಿಜ ಬದುಕಿ-ನ-ಲ್ಲಿ ಮಡಿ-ಲು ತುಂಬಿ-ದ ನಿ-ಮಿ-ಷ-ಗ-ಳ ರೋಮಾಂ-ಚ-ನ-ವ-ನ್ನು ಆಸ್ಪ-ತ್ರೆ-ಯಿಂ-ದ- ಮರ-ಳಿ-ದ ನಂತ-ರವೇ ಬ-ಣ್ಣಿ-ಸ-ಬೇ-ಕು. ಒ-ಟ್ಟಿ-ನ-ಲ್ಲಿ ಮಾಲಾ-ಶ್ರೀ ತಾಯಿ-ಯಾ-ಗಿ-ದ್ದಾ-ರೆ. ರಾ-ಮು-ವಿ-ಗೆ ಅಪ್ಪ-ನ ಹುದ್ದೆ--ಗೆ ಬಡ್ತಿ ಸಿಕ್ಕಿ-ದೆ.

ತಾಯಿ ಹಾಗೂ ಮಗು ಆರೋ-ಗ್ಯ-ವಾ-ಗಿ-ದ್ದಾ-ರೆ ಎಂದು ಕುಟುಂ-ಬ-ದ ಮೂಲ-ಗ-ಳು ಇಂಡಿ-ಯಾ ಇನ್ಫೋ-ಗೆ ತಿಳಿ-ಸಿ-ವೆ. ಇನ್ನು-ಳಿ-ದಿ-ರುವು-ದು ನಾಮ-ಕ-ರ-ಣದ ಸಂಭ್ರ-ಮ. ಅಂದ-ಹಾ-ಗೆ, ಗುಂಡಿ-ನ ಹೆಣ್ಣಿ-ನ ಮಡಿ-ಲು ತುಂಬಿ-ರು-ವ ಮಗು ಹೆಣ್ಣು . ಶುಕ್ರ-ವಾ-ರ ಹುಟ್ಟಿ-ರು-ವು-ದ-ರಿಂ-ದ ಲಕ್ಷ್ಮಿ-ಯೇ ಹುಟ್ಟಿ-ದ್ದಾ-ಳೆ ಎಂದು ಭಾವಿ-ಸ-ಲಿ-ಕ್ಕೆ ಅಡ್ಡಿ-ಯಿ-ಲ್ಲ . ಆದ್ದ-ರಿಂ-ದ ದೇವಿ-ಯ ಹೆಸ-ರ-ನ್ನೇ ಮಗು-ವಿ--ಗಿ-ಡು-ವು-ದಾ-ದ-ರೆ, -ನಾ-ವು ಮೊದ-ಲೇ ಹೇಳಿ-ದಂ-ತೆ ಚಾಮುಂ-ಡಿ ಅನ್ನ-ಲಿ-ಕ್ಕೆ ಅಡ್ಡಿ-ಯೇ-ನಿ-ಲ್ಲ .

ಅದೆ-ಲ್ಲಾ ಇ-ರ-ಲಿ. ಹೆಣ್ಣು ಮಗು-ವಿ--ನ ಜನ-ನ --ಕೋ-ಟಿ ರಾಮು ಅವ-ರಿ-ಗೆ ಖುಷಿ ತಂ-ದಿ-ದೆ-ಯಾ? ಅವ-ರೇ-ನಾ-ದ-ರೂ ಸಿಂಹ-ದ-ಮ-ರಿ-ಯ ನಿರೀ-ಕ್ಷೆ-ಯ-ಲ್ಲಿ--ದ್ದ-ರಾ? ಪ್ರತಿ--ಕ್ರಿ-ಯೆ-ಗೆ ಅವ-ರು ಸಿಗು-ತ್ತಿ-ಲ್ಲ-ವಾ-ದ್ದ-ರಿಂ-ದ (-ಅ-ವ-ರು ಮಗು- ಅಮ್ಮ-ನ ಹಾರೈ--ಕೆ-ಯ-ಲ್ಲಿ-ರ-ಬ-ಹು-ದಾ?) ಆ ಬಗ್ಗೆ ಉತ್ತ-ರ-ಗ-ಳಿ-ಲ್ಲ . ರಾಮು ಸಿಂಹ-ದ-ಮ-ರಿ-ಯ ನಿರೀ-ಕ್ಷೆ-ಯ-ಲ್ಲಿ-ದ್ದ-ರು, ಅಂದು-ಕೊಂ-ಡ-ರೂ ಅವ-ರು ನಿರಾ-ಶೆ-ಗೊ--ಳ್ಳು-ವ ಅಗ-ತ್ಯ-ವೇ-ನಿ-ಲ್ಲ . ಏಕೆಂ-ದ-ರೆ, ಇದಿನ್ನೂ ರಾಮು ಮನೆ-ಯ-ಲ್ಲಿ -ಕ-ಟ್ಟು-ತ್ತಿ-ರು-ವ ಮೊದ-ಲ ತೊ-ಟ್ಟಿ-ಲು.

ಮಾಲಾ-ಶ್ರೀ- ರಾಮು ಜೋಡಿ-ಗೆ ಅಭಿ-ನಂ-ದ-ನೆ.

English summary
Malasree becomes mom, and of course Ramu a papa

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada