ಅತ್ತ ವಿಜಯ್ ರಾಘವೇಂದ್ರ, ಇತ್ತ ಶಿವರಾಜ್ ಕೆ ಆರ್ ಪೇಟೆ

ಈ ದಿನ ಕನ್ನಡದ ಎರಡು ಹೊಸ ಸಿನಿಮಾಗಳ ಟೀಸರ್ ಹಾಗೂ ಹಾಡು ಬಿಡುಗಡೆಯಾಗಿದೆ. ವಿಜಯ್ ರಾಘವೇಂದ್ರ ನಟನೆಯ 'ಮಾಲ್ಗಡಿ ಡೇಸ್' ಹಾಗೂ ಶಿವರಾಜ್ ಕೆ ಆರ್ ಪೇಟೆ ಅಭಿನಯದ 'ನಾನು ಮತ್ತು ಗುಂಡ' ಸಿನಿಮಾದ ಟೀಸರ್ ರಿಲೀಸ್ ಆಗಿದೆ.

'ನಾನು ಮತ್ತು ಗುಂಡ' ಸಿನಿಮಾ ಈಗಾಗಲೇ ತನ್ನ ಕಥಾವಸ್ತುವಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿಮಾದ ಟೀಸರ್ ಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಇದೀಗ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. 'ಅಯ್ಯಯ್ಯೋ ರಾಮ..' ಎಂಬ ಹಾಡು ಮಜವಾಗಿದೆ.

ಚಿತ್ರದ ಈ ಹಾಡನ್ನು ರೋಹಿತ್ ರಾಮನ್ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ನೀಡಿ, ತಾವೇ ಹಾಡಿದ್ದಾರೆ. ಶ್ರೀನಿವಾಸ್ ತಿಮ್ಮಯ್ಯ ಚಿತ್ರದ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕೆ ಆರ್ ಪೇಟೆ ಜೊತೆಗೆ ಸಂಯುಕ್ತ ಹೊರನಾಡು ನಾಯಕಿಯಾಗಿದ್ದಾರೆ.

Malgudi Days Movie Teaser And Nannu Mathu Gunda Movie Song Released

ಹಾಡು ನೋಡಲು ಇಲ್ಲಿ ಕ್ಲಿಕ್ ಮಾಡಿ

ಇನ್ನು 'ಮಾಲ್ಗುಡಿ ಡೇಸ್' ಸಿನಿಮಾ ವಿಜಯ್ ರಾಘವೇಂದ್ರ ಲುಕ್ ಮೂಲಕ ಕುತೂಹಲ ಹುಟ್ಟಿಸುತ್ತಿದೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇಂಪಾದ ಸಂಗೀತ, ತಂಪಾದ ದೃಶ್ಯಗಳಲ್ಲಿ ಟೀಸರ್ ಅನ್ನು ತೋರಿಸಿದ್ದಾರೆ. ಮಳೆಯಲ್ಲಿ ಇರುವ ಟೀಸರ್ ತುಂಬ ಚೆನ್ನಾಗಿದೆ. ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಒಂದು ಲಕ್ಷ ಹಿಟ್ಸ್ ಪಡೆದುಕೊಂಡಿದೆ. ಗಗನ್ ಬಡೇರಿಯಾ ಸಂಗೀತ ಹಾಗೂ ಉದಯ್ ಲೀಲಾ ಕ್ಯಾಮರಾ ವರ್ಕ್ ತುಂಬ ಚೆನ್ನಾಗಿದೆ. ಪ್ರದೀಪ್ ನಾಯಕ್ ಸಂಕಲನ ಮಾಡಿದ್ದಾರೆ. ಅಂದಹಾಗೆ, 'ಮಾಲ್ಗುಡಿ ಡೇಸ್' ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆ ಆಗಲಿದೆ.

ಟೀಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Malgudi Days movie teaser and Nannu Mathu Gunda movie song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X