ಯುವ ಪ್ರತಿಭೆಗೆ ಕಾಲ್ ಶೀಟ್ ಕೊಟ್ಟ ರವಿಚಂದ್ರನ್ ಪುತ್ರ ಮನೋರಂಜನ್.!

Recommended Video

ಮನೋರಂಜನ್ ರವಿಚಂದ್ರನ್ ಬಗ್ಗೆ ಹೊಸ ಸುದ್ದಿ..! | Filmibeat kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಚೊಚ್ಚಲ ಚಿತ್ರದಿಂದಲೂ ಹೊಸ ನಿರ್ದೇಶಕರು ಹಾಗೂ ಯುವ ಪ್ರತಿಭೆಗಳಿಗೆ ಮಣೆ ಹಾಕಿದ್ದಾರೆ. ಈ ಬಾರಿಯೂ ನವ ನಿರ್ದೇಶಕರಿಗೆ ಮನೋರಂಜನ್ ಕಾಲ್ ಶೀಟ್ ನೀಡಿದ್ದಾರೆ.

ಸದ್ಯ 'ಚಿಲ್ಲಂ' ಚಿತ್ರದಲ್ಲಿ ಬಿಜಿಯಾಗಿರುವ ಮನೋರಂಜನ್ ಇದೀಗ 'ಮುಂದಿನ ನಿಲ್ದಾಣ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಮುಂದಿನ ನಿಲ್ದಾಣ' ಚಿತ್ರಕ್ಕೆ 'ಜೀವನದ ಪ್ರಾರಂಭ' ಎಂಬ ಟ್ಯಾಗ್ ಲೈನ್ ಇಡಲಾಗಿದೆ.

ಹೊಸ ರೀತಿಯಲ್ಲಿ 'ಮುಂದಿನ ನಿಲ್ದಾಣ' ಚಿತ್ರದ ಸ್ಕ್ರಿಪ್ಟ್ ಬರೆದು, ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವವರು ಮನು. ಈ ಚಿತ್ರಕ್ಕೆ ಮನು ಸಹೋದರ ಜಗದೀಶ್ ರವರೇ ಬಂಡವಾಳ ಹಾಕಲಿದ್ದಾರೆ.

Manoranjan Ravichandrans next movie titled as Mundina Nildana

ಮೈಸೂರು, ಬಳ್ಳಾರಿ ಹಾಗೂ ಚಿಕ್ಕಮಗಳೂರಿನಲ್ಲಿ 'ಮುಂದಿನ ನಿಲ್ದಾಣ' ಚಿತ್ರದ ಶೂಟಿಂಗ್ ನಡೆಯಲಿದೆ. ಮೂಲಗಳ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ 'ಮುಂದಿನ ನಿಲ್ದಾಣ' ಚಿತ್ರ ಸೆಟ್ಟೇರಲಿದೆ.

ಚಿತ್ರಕ್ಕಿನ್ನೂ ನಾಯಕಿ ಹಾಗೂ ಇತರೆ ತಾರಾಬಳಗದ ಆಯ್ಕೆ ನಡೆದಿಲ್ಲ. 'ಮುಂದಿನ ನಿಲ್ದಾಣ' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

More from Filmibeat

English summary
Manoranjan Ravichandran's next movie titled as Mundina Nildana directed by Debutant Manu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X