ಮಾನ್ವಿತಾ ಮೊಬೈಲ್ ನಲ್ಲಿ 'ಪಾಪ್ ಕಾರ್ನ್ ಮಂಕಿ ಟೈಗರ್'
Recommended Video

ಹೊರಬಿತ್ತು ಮಾನ್ವಿತಾ ಹರೀಶ್ ವಾಟ್ಸಪ್ಪ್ ಸ್ಟೇಟಸ್ ಸೀಕ್ರೆಟ್ | Filmibeat Kannada
'ಪಾಪ್ ಕಾರ್ನ್ ಮಂಕಿ ಟೈಗರ್' ದುನಿಯಾ ಸೂರಿ ಹಾಗೂ ಧನಂಜಯ ಕಾಂಬಿನೇಶನ್ ನಲ್ಲಿ ಸೆಟ್ಟೇರಲು ಸಜ್ಜಾಗಿರುವ ಸಿನಿಮಾ. ಟಗರು ಯಶಸ್ಸಿನಲ್ಲಿರುವ ನಿರ್ದೇಶಕ ಸೂರಿ ಹಾಗೂ ತಂಡಕ್ಕೆ ನಟಿ ಮಾನ್ವಿತಾ ಹರೀಶ್ ಹೊಸದೊಂದು ಉಡುಗೊರೆ ನೀಡಿದ್ದಾರೆ.
ಮಾನ್ವಿತಾ ನೀಡಿರುವ ಈ ಉಡುಗೊರೆ ಚಿತ್ರ ಸೆಟ್ಟೇರುವ ಮುಂಚೆಯೇ ಜನರಿಗೆ ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮೂಡಿಸುವಂತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಮಾನ್ವಿತಾ ಹರೀಶ್ ತಮ್ಮ ಟ್ಯಾಲೆಂಟ್ ಉಪಯೋಗಿಸಿ ಆರ್ಟ್ ವರ್ಕ್ ಮಾಡಲು ಶುರು ಮಾಡಿದ್ದಾರೆ.

ಬಿಡುವಿದ್ದಾಗ ಪೆನ್ಸಿಲ್ ಹಿಡಿದು ಪೇಪರ್ ಮೇಲೆ ಚಿತ್ತಾರಗಳನ್ನು ಮೂಡಿಸುತ್ತಿದ್ದಾರೆ. ಅದೇ ರೀತಿಯಲ್ಲಿ ದುನಿಯಾ ಸೂರಿ ನಿರ್ದೇಶನದ ಚಿತ್ರದ ಟೈಟಲ್ ಗೆ ತಕ್ಕಂತ ಡ್ರಾಯಿಂಗ್ ಮಾಡಿದ್ದು ಸದ್ಯ ಅವರ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸದ್ದು ಮಾಡುತ್ತಿದೆ.

ಮಾನ್ವಿತಾ ಮಾಡಿರುವ ಆರ್ಟ್ ತುಂಬಾ ಇಂಪ್ರೆಸಿವ್ ಆಗಿದ್ದು ಚಿತ್ರದ ಟೈಟಲ್ ನಲ್ಲಿ ಇದೇ ರೀತಿ ಇರುತ್ತಾ ಎನ್ನುವುದನ್ನ ಕಾದು ನೋಡಬೇಕು.
More from Filmibeat
English summary
Kannada actor Dhananjaya's popcorn monkey Tiger cinema will begin in a few days. Actress Manvitha designed popcorn monkey Tiger cinema title.
manvitha harish dhananjaya kannada movies sandalwood ಮಾನ್ವಿತಾ ಹರೀಶ್ ಧನಂಜಯ ಕನ್ನಡ ಸಿನಿಮಾ ಸ್ಯಾಂಡಲ್ ವುಡ್


Click it and Unblock the Notifications











