»   » ಹೊಸ ಕಾರ್ ಉದ್ಘಾಟನೆ ಮಾಡಿದ 'ಕೆಂಡಸಂಪಿಗೆ' ಮಾನ್ವಿತಾ

ಹೊಸ ಕಾರ್ ಉದ್ಘಾಟನೆ ಮಾಡಿದ 'ಕೆಂಡಸಂಪಿಗೆ' ಮಾನ್ವಿತಾ

Posted By:
Subscribe to Filmibeat Kannada

ಚಂದನವನದ ನೆಚ್ಚಿನ ಯುವ ನಟಿಯರಲ್ಲಿ 'ಕೆಂಡ ಸಂಪಿಗೆ' ಖ್ಯಾತಿಯ ಮಾನ್ವಿತಾ ಹರೀಶ್ ಕೂಡ ಒಬ್ಬರು. ಸ್ಟಾರ್ ನಟರ ಚಿತ್ರಕ್ಕೆ ಅದೃಷ್ಟದ ನಾಯಕಿಯಾಗಿ ಮತ್ತು ಯುವ ನಟರ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಯಶಸ್ಸು ಕಾಣುತ್ತಿರುವ ನಟಿ.

ಸದ್ಯ, ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಮಾನ್ವಿತಾ ಹರೀಶ್, 'ವರ್ಣ (VERNA) ಕಾರನ್ನು ಉದ್ಘಾಟನೆ ಮಾಡಿದ್ದಾರೆ.

manvitha harish buys a Verna Car

ಹೌದು, ಕೋರಮಂಗಲದಲ್ಲಿರುವ 'ಅದ್ವೈತಾ ಹುಂಡಾಯ್' ಕಾರ್ ಶೋರೂಂನಲ್ಲಿ ಮಾನ್ವಿತಾ ಹೊಸ ಕಾರನ್ನು ಉದ್ಘಾಟನೆ ಮಾಡಿದ್ದು, ತಮ್ಮ ಫೇಸ್ ಬುಕ್ ನಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

manvitha harish buys a Verna Car
Manvitha Harish Revealed Look For Relax Sathya Her Upcoming Movie

ಅಂದ್ಹಾಗೆ, ಮಾನ್ವಿತಾ ಹರೀಶ್ ಸದ್ಯ ದುನಿಯಾ ವಿಜಯ್ ಅಭಿನಯದ 'ಕನಕ' ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಇದಕ್ಕು ಮುಂಚೆ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದಲ್ಲೂ ನಾಯಕಿ ಆಗಿ ಅಭಿನಯಿಸಿದ್ದಾರೆ. ಹೊಸಬರ 'ತಾರಕಾಸುರ' ಚಿತ್ರದಲ್ಲೂ ಮಾನ್ವಿತಾ ಹೀರೋಯಿನ್ ಆಗಿದ್ದಾರೆ.

English summary
Kannada Actress Manvitha harish buys a New Verna Car and she shares some pics in her facebook account
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada