'ನೀರ್ ದೋಸೆ' ಫೋಟೋ ವಿವಾದದ ತೀರ್ಪು : ರಮ್ಯಾಗೆ ಇಲ್ಲಿಯೂ ಸೋಲು

Recommended Video

ರಮ್ಯಾ ಕೇಸ್‌ನ ಕೇಳೋರೇ ಇಲ್ಲ..! | Filmibeat Kannada

'ನೀರ್ ದೋಸೆ' ಸಿನಿಮಾ ಅನೇಕ ವಿವಾದಗಳಿಗೆ ಕಾರಣ ಆಗಿತ್ತು. ಅದರಲ್ಲಿ ಒಂದು ವಿವಾದ ನಟಿ ರಮ್ಯಾ ಅವರ ಫೋಟೋ ಗಲಾಟೆ. ಅಂದಹಾಗೆ, ಈ ವಿವಾದ ಈಗ ಅಂತ್ಯವಾಗಿದೆ.

ತನ್ನ ಅನುಮತಿ ಇಲ್ಲದೆ ಚಿತ್ರದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಮೂರು ಜನ ಪತ್ರಕರ್ತರ ಮೇಲೆ ನಟಿ ರಮ್ಯಾ ಆರೋಪ ಮಾಡಿದ್ದರು. ಈ ಬಗ್ಗೆ ಇಂದು 1 ನೇ ಎಸಿಎಂಎಂ ಕೋರ್ಟ್ ತೀರ್ಪು ನೀಡಿದ್ದು, ರಮ್ಯಾಗೆ ಇಲ್ಲಿಯೂ ಸೋಲಾಗಿದೆ.

'ನೀರ್ ದೋಸೆ' ಚಿತ್ರದ ಸಮಯದಲ್ಲಿ ನನ್ನ ಕೆಲವು ಫೋಟೋಗಳನ್ನು ತೆಗೆದಿದ್ದು, ಅವು ನನ್ನ ಗೌರವಕ್ಕೆ ಧಕ್ಕೆಯಾಗುವಂತೆ ಮಾಡಿತ್ತು ಎಂದು ರಮ್ಯಾ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಈಗ ಕೋರ್ಟ್ ಆರೋಪವನ್ನು ತಿರಸ್ಕಾರ ಮಾಡಿದೆ.

mcmm court rejects complaint by ramya against kannada photojournalist

ಮೊದಲು 'ನೀರ್ ದೊಸೆ' ಸಿನಿಮಾಗೆ ನಾಯಕಿ ಆಗಿದ್ದ ರಮ್ಯಾ ನಂತರ ಕಿರಿಕ್ ಮಾಡಿಕೊಂಡು ಆ ಚಿತ್ರದಿಂದ ಹೊರಬಂದರು. ಬಳಿಕ ಈ ಚಿತ್ರವನ್ನ ಹರಿಪ್ರಿಯಾ ಮುಂದುವರೆಸಿದರು.

More from Filmibeat

English summary
MCMM court rejects complaint by Actress Ramya against kannada photojournalist during neerdose kannada movie shooting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X