»   » ಹಾಟ್ ಪೋಸ್ ಕೊಟ್ಟ 'ಚಾರ್ ಮಿನಾರ್' ಬೆಡಗಿ ಮೇಘನಾ ಗಾಂವ್ಕರ್

ಹಾಟ್ ಪೋಸ್ ಕೊಟ್ಟ 'ಚಾರ್ ಮಿನಾರ್' ಬೆಡಗಿ ಮೇಘನಾ ಗಾಂವ್ಕರ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
    ಹಾಟ್ ಆಗಿ ಪೋಸ್ ಕೊಟ್ಟ ಮೇಘನಾ ಗಾಂವ್ಕರ್ | Filmibeat Kannada

    ನಟಿ ಮೇಘನಾ ಗಾಂವ್ಕರ್ ಸದ್ಯ ಯಾವುದೇ ಸಿನಿಮಾದಲ್ಲಿ ನಟಿಸುತ್ತಿದಲ್ಲ. ಆದರೂ ಮೇಘನಾ ಈಗ ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಒಂದು ಫೋಟೋ. ಮೇಘನಾ ಸದ್ಯ ತಮ್ಮ ಇನ್ಟಾಗ್ರಾಮ್ ನಲ್ಲಿ ಒಂದು ಫೋಟೋ ಹಾಕಿದ್ದಾರೆ. ಆ ಒಂದು ಫೋಟೋ ಈಗ ಟಾಕ್ ಕ್ರಿಯೇಟ್ ಮಾಡಿದೆ.

    ಮೇಫನಾ ತಮ್ಮ ಇನ್ಟಾಗ್ರಾಮ್ ನಲ್ಲಿ ಹಾಕಿರುವ ಫೋಟೋ ಸಖತ್ ಹಾಟ್ ಆಗಿದೆ. ತಕ್ಷಣ ಫೋಟೋ ನೋಡಿದವರು ಇದು ಮೇಘನಾ ಗಾಂವ್ಕರ್ ಅವರೇನಾ ಎಂದು ಬೆರಗಾಗುವ ರೀತಿ ಈ ಪೋಟೋ ಇದೆ. ಕಪ್ಪು ಬಣ್ಣದ ಉಡುಗೆಯಲ್ಲಿ ಮೇಘನಾ ಕಂಗೊಳಿಸುತ್ತಿದ್ದಾರೆ. ಇನ್ಟಾಗ್ರಾಮ್ ನಲ್ಲಿ ಹೆಚ್ಚು ಸಕ್ರಿಯರಾಗಿರುವ ಮೇಘನಾ ಆಗಾಗ ತಮ್ಮ ಫೋಟೋಗಳನ್ನು ಹಾಕುತ್ತಿರುತ್ತಾರೆ. ಆದರೆ ಸದ್ಯ ಪೋಸ್ಟ್ ಮಾಡಿರುವ ಫೋಟೋ ತುಂಬ ಹಾಟ್ ಆಗಿದೆ. ಸಿನಿಮಾಗಳಲ್ಲಿ ಹೆಚ್ಚು ಹೋಮ್ಲಿ ಹುಡುಗಿಯಾಗಿದ್ದ ಮೇಘನಾ ಫೋಟೋದಲ್ಲಿ ಗ್ರಾಮರ್ ಬೆಡಗಿ ಆಗಿದ್ದಾರೆ.

    meghana gaonkar posted a hot photo in her instagram account

    ಅಂದ್ಹಾಗೆ, 'ನಮ್ ಏರಿಯಾಲ್ ಒಂದಿನ', 'ವಿನಾಯಕ ಗೆಳೆಯರ ಬಳಗ', 'ತುಘ್ಲಕ್', 'ಚಾರ್ಮಿನಾರ್', 'ಭಕ್ತ ಶಂಕರ', 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರಗಳಲ್ಲಿ ನಟಿ ಮೇಘನಾ ಗಾಂವ್ಕರ್ ಅಭಿನಯಿಸಿದ್ದಾರೆ. ಆದರೆ, 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರದ ನಂತರ ಮೇಘನಾ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

    English summary
    Kannada actress meghana gaonkar posted a hot photo in her instagram account.

    Kannada Photos

    Go to : More Photos

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more