ಚಿರು-ಮೇಘನಾ ಪುತ್ರನಿಗೆ 7 ತಿಂಗಳು: ಅಭಿಮಾನಿ ರಚಿಸಿದ ಫೋಟೋ ವೈರಲ್

ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಗ ಮಗುವಿಗೆ ಏಳು ತಿಂಗಳು ತುಂಬಿದೆ. ಮೇ 22ಕ್ಕೆ ಚಿರು ಪುತ್ರ ಜನಿಸಿ ಏಳು ತಿಂಗಳು ಪೂರ್ಣಗೊಂಡಿದೆ. ಈ ವಿಶೇಷವಾಗಿ ಅಭಿಮಾನಿಗಳು ಜೂನಿಯರ್‌ ಚಿರುಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

ಮಗನಿಗೆ ಏಳು ತಿಂಗಳು ತುಂಬಿದ ಸಂತಸವನ್ನು ನಟಿ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಜೊತೆಗೆ ಅಭಿಮಾನಿಯೊಬ್ಬರು ರಚಿಸಿದ ಫೋಟೋವನ್ನು ಸಹ ಶೇರ್ ಮಾಡಿದ್ದರು.

ಈ ಫೋಟೋದಲ್ಲಿ ಚಿರಂಜೀವಿ, ಮೇಘನಾ ರಾಜ್ ಹಾಗೂ ಅವರ ಮಗು ಒಟ್ಟಿಗೆ ಇರುವಂತೆ ಭಾವನಾತ್ಮಕವಾಗಿ ರಚಿಸಲಾಗಿದೆ. ಮೇಘನಾ ಶೇರ್ ಮಾಡಿದ್ದ ಈ ಫೋಟೋ ವೈರಲ್ ಆಗಿದೆ.

Meghana raj and Chiranjeevi sarja son completes 7 month

ಅಕ್ಟೋಬರ್ 22 ರಂದು ಚಿರು-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿತು. ಕಳೆದ ತಿಂಗಳು ಚಿರು ಪುತ್ರನಿಗೆ ಆರು ತಿಂಗಳು ಪೂರೈಸಿದಾಗ ಮನೆಯಲ್ಲಿ ಸದಸ್ಯರೆಲ್ಲರು ಸೇರಿ ಸಂಭ್ರಮಿಸಲಾಗಿತ್ತು.

ಇತ್ತೀಚಿಗಷ್ಟೆ ಮೇಘನಾ ರಾಜ್ ಮನೆಯಲ್ಲಿ ಓರ್ವ ಸದಸ್ಯನಂತಿದ್ದ ಪ್ರೀತಿಯ ಶ್ವಾನ (ಬ್ರೂನೋ) ಸಾವನ್ನಪ್ಪಿತ್ತು. ಬ್ರೂನೋ ನಿಧನದ ಬಗ್ಗೆ ಮೇಘನಾ ಭಾವುಕರಾಗಿ ಪೋಸ್ಟ್ ಹಾಕಿದ್ದರು.

ದುರಾದೃಷ್ಟವಶಾತ್ ಕಳೆದ ವರ್ಷ ಜೂನ್ 7 ರಂದು ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು.

Recommended Video

Upendra ರಾಜಕೀಯ ಉದ್ದೇಶದ ಬಗ್ಗೆ ಅಭಿಮಾನಿಗಳಲ್ಲಿ ನಿರಾಸೆ | Filmibeat Kannada

More from Filmibeat

English summary
Late actor Chiranjeevi sarja and Meghana raj son completes 7 month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X