For Quick Alerts
  ALLOW NOTIFICATIONS  
  For Daily Alerts

  ಅಮ್ಮನ ತೋಳಲ್ಲಿ ಜೂನಿಯರ್ ಚಿರು: ಮುದ್ದುಕಂದನ ಮೊದಲ ಚಿತ್ರ ಇಲ್ಲಿದೆ

  |

  ಮೇಘನಾ ರಾಜ್ ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗು ಜನಿಸಿದ ಮೊದಲ ದಿನ ಕೆಲವು ಚಿತ್ರಗಳು ಹರಿದಾಡಿದ್ದವಾದರೂ, ಆ ನಂತರ ಮಗುವಿನ ಚಿತ್ರ ಅಥವಾ ವಿಡಿಯೋವನ್ನು ಮೇಘನಾ ರಾಜ್ ಹಂಚಿಕೊಂಡಿರಲಿಲ್ಲ.

  ಇದೀಗ ಇನ್‌ಸ್ಟಾಗ್ರಾಂ ನಲ್ಲಿ ಮಗುವಿನ ವಿಡಿಯೋ ಹಂಚಿಕೊಂಡಿದ್ದಾರೆ ಮೇಘನಾ ರಾಜ್. ಮಗುವಿನ ಮುಖ ಚಿರಂಜೀವಿ ಸರ್ಜಾ ರ ನೆನಪು ತರುತ್ತಿದೆ. ನಗುಮುಖದ ಮಗುವನ್ನು ಕಂಡರೆ ಚಿರು ಸಾವಿನ ಕಹಿ ನೆನಪು ಮರೆಯಾಗುವುದು ಖಂಡಿತ.

  ಚಿರು-ಮೇಘನಾ ರ ಈ ಮುದ್ದು ಕಂದನಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಮೇಘನಾ ಅವರು, ಜೂ.ಚಿರು ಎಂಥಲೂ ಜೂ.ಸಿಂಬಾ ಎಂತಲೂ ಕರೆಯುತ್ತಿದ್ದಾರೆ.

  ಮೇಘನಾ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊದಲಿಗೆ ಮೇಘನಾ ಹಾಗೂ ಚಿರು ಅವರ ಎಂಗೇಜ್‌ಮೆಂಟ್‌ನ ದೃಶ್ಯವೂ ಇದೆ. 'ಐ ಲವ್ ಯೂ' ನಾನು ಸದಾ ನಿನ್ನ ಜೊತೆಗೆ ಇರುತ್ತೇನೆ' ಎಂದು ಚಿರಂಜೀವಿ ಹೇಳುತ್ತಾರೆ ಅವರು ಹಾಗೆ ಹೇಳಿದ ದಿನ ಅಕ್ಟೋಬರ್ 22, 2017. ಅದಾದ ಬಳಿಕ ಅಕ್ಟೋಬರ್ 22, 2020 ಕ್ಕೆ ಮಗುವಿನ ಜನನಾಗಿದೆ.

  ಸಿನಿಮಾ ರಿಲೀಸ್ ಗು ಮುಂಚೆಯೇ ಬರ್ತಿದೆ ಸಿಕ್ಕಾಪಟ್ಟೆ ಆಫರ್ | Zaid Khan | Filmibeat Kannada

  ಮೇಘನಾ ರಾಜ್ ಪತಿ ನಟ ಚಿರಂಜೀವಿ ಸರ್ಜಾ ಜೂನ್ 07 ರಂದು ಅಚಾನಕ್ಕಾಗಿ ನಿಧನ ಹೊಂದಿದರು. ಮೇಘನಾ ಹಾಗೂ ಚಿರು ವಿವಾಹವು 2018 ರ ಮೇ 2 ರಂದು ನಡೆದಿತ್ತು.

  English summary
  Meghana Raj shares her son's photo and video first time on social media. Baby born on October 22 last year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X