»   » ನಿಮ್ಮ ನೆಚ್ಚಿನ ಕಿರುಚಿತ್ರಕ್ಕೆ ವೋಟ್ ಮಾಡಿ, ಮೆರಕ್ಕಿ ಚಿತ್ರೋತ್ಸವದಲ್ಲಿ ಗೆಲ್ಲಿಸಿ.!

ನಿಮ್ಮ ನೆಚ್ಚಿನ ಕಿರುಚಿತ್ರಕ್ಕೆ ವೋಟ್ ಮಾಡಿ, ಮೆರಕ್ಕಿ ಚಿತ್ರೋತ್ಸವದಲ್ಲಿ ಗೆಲ್ಲಿಸಿ.!

Posted By:
Subscribe to Filmibeat Kannada

2017ನೇ ಸಾಲಿನ 'ಮೆರಕ್ಕಿ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ' ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಿಮ್ಮ ನೆಚ್ಚಿನ ಕಿರುಚಿತ್ರವನ್ನ ಆಯ್ಕೆ ಮಾಡುವ ಅವಕಾಶ ನಿಮಗೆ ಸಿಕ್ಕಿದೆ.

ಈ ಬಾರಿಯ ಕಿರು ಚಿತ್ರೋತ್ಸದಲ್ಲಿ ಅಮೋಲ್ ಪಾಟೀಲ್ ನಿರ್ದೇಶನ 'WE' (ನಾವು), ಪ್ರಮೋದ್ ನಾಗ್ ನಿರ್ದೇಶನದ 'ಫಿಲ್ಟರ್ ಕಾಫಿ', ಚದುರಂಗ', 'ಬೀಯಿಂಗ್ ಮ್ಯಾನ್', 'ಟ್ವೆಂಟಿ-ಟ್ವೆಂಟಿ', 'ದಿ ಲಾಸ್ಟ್ ಕನ್ನಡಿಗ', 'ಕರ್ಮ', ವಿಚಾರಣೆ, ಸೇರಿದಂತೆ ಹಲವು ಚಿತ್ರಗಳು ಈ ಕಿರುಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದು, ಸಾರ್ವಜನಿಕ ಆಯ್ಕೆ ಪ್ರಶಸ್ತಿ ಸುತ್ತಿನಲ್ಲಿ ಸ್ವರ್ಧಿಸಿದೆ.

 Meraki International short film Festival Held on june 11th

ವೋಟ್ ಮಾಡುವ ವಿಧಾನ

ಕೆಳಗೆ ನೀಡಿರುವ ಲಿಂಕನ್ನು ಓಪನ್ ಮಾಡಿ

http://meraki.acceleromate.com/voting/

Log in with Facebook ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೆಚ್ಚಿನ ಕಿರುಚಿತ್ರದ ಕೆಳಗಿ ನೀಡಲಾಗಿರುವ Vote Button ಮೇಲೆ ಕ್ಲಿಕ್ ಮಾಡಿ ವೋಟ್ ಮಾಡಿ.

ನಿಮ್ಮ ನೆಚ್ಚಿನ ಕಿರುಚಿತ್ರವನ್ನ ಆಯ್ಕೆ ಮಾಡಲು ಜೂನ್ 10 ಕೊನೆಯ ದಿನಾಂಕ. ಜೂನ್ 11 ರಂದು ಮೆರಕ್ಕಿ ಕಿರು ಚಿತ್ರೋತ್ಸವ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಕಾಶ್ ಬೆಳವಾಡಿ, ಸತ್ಯ ಹೆಗಡೆ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
Kannada Short Film 'We' (ನಾವು), Filter Coffee, Chaduranga, and Some Other Short films Are Selected to Meraki International short film Festival 2017. vote and Select Your Favourite Short film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada