ಕ್ರಿಸ್‌ಮಸ್ ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಏಕ್ ಲವ್ ಯಾ

'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಏಕ್ ಲವ್ ಯಾ ಸಿನಿಮಾ ಬಹುತೇಕ ಕೊನೆಯ ಹಂತದಲ್ಲಿದೆ. ಸಂಪೂರ್ಣ ಟಾಕಿ ಪೋಷನ್ ಮುಗಿಸಿರುವ ಚಿತ್ರತಂಡ ಹಾಡುಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ.

ಇದೀಗ, ಕ್ರಿಸ್‌ಮಸ್ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಿರುವ ಏಕ್ ಲವ್ ಯಾ ತಂಡ ಕ್ರೈಸ್ತರ ಹಬ್ಬಕ್ಕೆ ಶುಭಕೋರಿದೆ. ನಟ ರಾಣಾ ಮತ್ತು ರೀಷ್ಮಾ ಅವರ ಸ್ಟೈಲಿಶ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಹಾಡುಗಳು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದ ವಿನಾಯ್ತಿ ಸಿಕ್ಕಿದ ತಕ್ಷಣ ಶೂಟಿಂಗ್ ಶುರು ಮಾಡಿದ್ದ ಪ್ರೇಮ್, ಲಡಾಕ್, ಗುಜರಾತ್‌, ರಾಜಸ್ಥಾನ, ಕಾಶ್ಮೀರದಲ್ಲಿ ಸಾಂಗ್ ಶೂಟಿಂಗ್ ಮಾಡಿ ಬಂದಿದ್ದಾರೆ.

Merry Christmas wishes from team Ek Love Ya

ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದಲ್ಲಿ ನಾಯಕ ನಟ ರಾಣಾ (ರಕ್ಷಿತಾ ಪ್ರೇಮ್ ಸಹೋದರ), ನಾಯಕಿ ರೀಷ್ಮಾ (ಚೊಚ್ಚಲ ಸಿನಿಮಾ) ಸೇರಿದಂತೆ ತಾಂತ್ರಿಕ ವರ್ಗ ಭಾಗಿಯಾಗಿತ್ತು.

ಇನ್ನುಳಿದಂತೆ ರಚಿತಾ ರಾಮ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಹೋದರನ ಚಿತ್ರಕ್ಕೆ ಖುದ್ದೇ ರಕ್ಷಿತಾ ಅವರೇ ಬಂಡವಾಳ ಹಾಕಿದ್ದಾರೆ. ಮೆಹನ್ ಸಿಂಹ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶಕ ಒಳಗೊಂಡಿದೆ.

More from Filmibeat

English summary
Merry Christmas wishes from team 'EkLoveYa' a film by director prems starring Tamanna and Reeshma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X