ತುಂಬುಗೆನ್ನೆ ಬೆಡಗಿ ಚಾರ್ಮಿ ಹಾಟ್ ಫೋಟೋಗಳು

By ಉದಯರವಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಯಾರೇ ಕೂಗಾಡಲಿ' ಚಿತ್ರದಲ್ಲಿ ಪಡುವಾರಳ್ಳಿ ಪಾಂಚಾಲಿ ಎಂದು ಕುಣಿದು ಪಡ್ಡೆಗಳ ಹೃದಯ ಬೆಚ್ಚಗೆ ಮಾಡಿದ ಬೆಡಗಿ ಚಾರ್ಮಿ ಕೌರ್. ಕನ್ನಡದಲ್ಲಿ ಹಾಗೆ ಬಂದು ಹೀಗೆ ಕುಣಿದು ಚಾರ್ಮಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಹದಿನಾರನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಾರೆ ಚಾರ್ಮಿ. ಈಗ ಆಕೆಯ ವಯಸ್ಸು ಮೂವತ್ತರ ಗಡಿ ದಾಟಿದೆ. ಆದರೂ ತಮ್ಮ ದೇಹದ ಸೌಂದರ್ಯವನ್ನು ಮಾತ್ರ ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಡುಮ್ಮಿಯಂತಿದ್ದರೂ ಬಳುಕುವ ಬಳ್ಳಿ

ಡುಮ್ಮಿಯಂತಿದ್ದರೂ ಬಳುಕುವ ಬಳ್ಳಿ

ನೋಡಲು ಸ್ವಲ್ಪ ಡುಮ್ಮಿಯಂತೆ ಕಂಡರೂ ಚಾರ್ಮಿ ಅವರದು ತುಂಬು ಸೌಂದರ್ಯ. ಆಕೆಯ ದೇಹ ಐಟಂ ಡಾನ್ಸ್ ಗಳಿಗೆ ಹೇಳಿ ಮಾಡಿಸಿದಂತಿದೆ. ಇದನ್ನು ಮನಗಂಡ ಮನ್ಮಥ ನಿರ್ದೇಶಕರು ಚಾರ್ಮಿಯನ್ನು ಕುಣಿಸಿದರು.

ಸನ್ ಆಫ್ ಮುದ್ದೇಗೌಡ ಚಿತ್ರದ ಒದ್ದೆಮುದ್ದೆ ಪಾತ್ರ

ಸನ್ ಆಫ್ ಮುದ್ದೇಗೌಡ ಚಿತ್ರದ ಒದ್ದೆಮುದ್ದೆ ಪಾತ್ರ

ಅಲ್ಲಿಂದ ಆಕೆಗೆ ಐಟಂ ಡಾನ್ಸರ್ ಎಂಬ ಮುದ್ರೆ ಬಿತ್ತು. ಚಾರ್ಮಿ ಕೌರ್ ಅವರ ಸೌಂದರ್ಯವನ್ನು ಮತ್ತೊಂದು ಕೋನದಿಂದ ತೋರಿಸಿದ ಖ್ಯಾತಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಸಲ್ಲುತ್ತದೆ. ತಮ್ಮ ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಚಾರ್ಮಿಯ ಸೌಂದರ್ಯಯನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

ಚಾರ್ಮಿ ಕೌರ್ ಹುಟ್ಟೂರು ಮುಂಬೈ

ಚಾರ್ಮಿ ಕೌರ್ ಹುಟ್ಟೂರು ಮುಂಬೈ

ಈ ಹಿಂದೆ ಆಕೆ ಉಪೇಂದ್ರ, ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ಲವ ಕುಶ' ಚಿತ್ರದಲ್ಲಿ ಅಭಿನಯಿದ್ದರು. ಮುಂಬೈನಲ್ಲಿ ಜನಿಸಿದ ಈ ತಾರೆ ಪಂಜಾಬಿ ಸಿಖ್ ಸಮುದಾಯಕ್ಕೆ ಸೇರಿದ್ದಾರೆ.

ಬಾಲಿವುಡ್ ಚಿತ್ರರಂಗಕ್ಕೂ ಅಡಿಯಿಟ್ಟ ತಾರೆ

ಬಾಲಿವುಡ್ ಚಿತ್ರರಂಗಕ್ಕೂ ಅಡಿಯಿಟ್ಟ ತಾರೆ

ಬಾಲಿವುಡ್ ನಲ್ಲೂ ಪಾದ ಊರಿದ ಚಾರ್ಮಿ ಕೌರ್. ಬಿಗ್ ಬಿ ಅಮಿತಾಬ್ ಅವರ 'ಬುಡ್ಡಾ ಹೋಗಯಾ ತೇರಾ ಬಾಪ್' ಚಿತ್ರದಲ್ಲಿ ಚಾನ್ಸ್ ಗಿಟ್ಟಿಸಿದರು. ಚಾರ್ಮಿಗೆ ಈಗ ನಾಯಕಿ ಪಾತ್ರಗಳಿಗಿಂತ ಹೆಚ್ಚಾಗಿ ಐಟಂ ಗರ್ಲ್ ಪಾತ್ರಗಲೇ ಬರುತ್ತಿವೆ.

ಹೆಸರು ತಂದುಕೊಟ್ಟ ಪೌರ್ಣಮಿ ಎಂಬ ಚಿತ್ರ

ಹೆಸರು ತಂದುಕೊಟ್ಟ ಪೌರ್ಣಮಿ ಎಂಬ ಚಿತ್ರ

ಈಕೆ ಅಭಿನಯದ ತೆಲುಗು ಚಿತ್ರಗಳು ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡದಿದ್ದರೂ ಈಕೆಯ ಅಭಿನಯ, ಮೈಮಾಟವಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 'ಪೌರ್ಣಮಿ' ಎಂಬ ಚಿತ್ರ ಬಾಕ್ಸ್ ಆಫೀಸಲ್ಲಿ ಸೋತರೂ ಈಕೆ ಮಾಡಿದ ಭರತನಾಟ್ಯ, ಕೂಚುಪೂಡಿ ನೃತ್ಯ ಎಲ್ಲರ ಗಮನಸೆಳೆದಿತ್ತು.

ಅಚಾನಕ್ ಆಗಿ ಬೆಳ್ಳಿಪರದೆಗೆ ಬಂದ ಚಾರ್ಮಿ

ಅಚಾನಕ್ ಆಗಿ ಬೆಳ್ಳಿಪರದೆಗೆ ಬಂದ ಚಾರ್ಮಿ

ಚಾರ್ಮಿ ಕೌರ್ ಬಯಸಿ ಸಿನಿಮಾ ರಂಗಕ್ಕೆ ಬಂದವರಲ್ಲ. ಮುಂಬೈನಲ್ಲಿ ಒಮ್ಮೆ ಈಕೆ ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದು ಅವರ ಗಮನಸೆಳೆದರು. ಕೂಡಲೆ ಆ ನಿರ್ದೇಶಕ ಚಾರ್ಮಿ ಅವರ ತಂದೆತಾಯಿ ಬಳಿ ಮಾತನಾಡಿ ಆಕೆಯನ್ನು ಚಿತ್ರರಂಗಕ್ಕೆ ಕರೆತಂದರು. ಆಗ ಆಕೆಗೆ ಇನ್ನೂ 14ರ ಪ್ರಾಯ.

More from Filmibeat

English summary
Charmi Kaur, the actress who can mesmarize the audience with her acting & glamour. Charmy was born in Mumbai and her family is of Punjabi -Sikh background. She made her acting debut in the 2002 Telugu film Nee Thodu Kaavali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X