ಯಜಮಾನ ಚಿತ್ರದಲ್ಲಿ 'ಮಿಠಾಯಿ ಸೂರಿ' ವಿಲನ್ ಅಲ್ಲ.!

Recommended Video

Yajamana movie : ಯಜಮಾನದಲ್ಲಿ ಧನಂಜಯ್ ವಿಲನ್ ಅಲ್ವಂತೆ..! | FILMIBEAT KANNADA

ಟಗರು ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ ಬಳಿಕ ಧನಂಜಯ್ ಗೆ ಲಕ್ ಕೈಹಿಡಿತು. ಹೀರೋ ಆಗಿ ಹಲವು ಸಿನಿಮಾ ಮಾಡಿದ್ದ ಧನಂಜಯ್ ಗೆ ವಿಲನ್ ಪಾತ್ರ ಏಕಾಏಕಿ ಸ್ಟಾರ್ ಆಗುವಂತೆ ಮಾಡಿದ್ದು ಈಗ ಹಳೆ ವಿಷ್ಯ.

ಡಾಲಿ ನಂತರ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಧನಂಜಯ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ವಿಲನ್ ಎಂದೇ ಹೇಳಲಾಗ್ತಿದೆ. ಇತ್ತೀಚಿಗಷ್ಟೆ ಟ್ರೈಲರ್ ರಿಲೀಸ್ ಆಗಿದ್ದು, ಮಿಠಾಯಿ ಸೂರಿ ಪಾತ್ರದಲ್ಲಿ ಸ್ಪೆಷಲ್ ಸ್ಟಾರ್ ಮಿಂಚಿದ್ದಾರೆ.

ಈಗ ಟ್ವಿಸ್ಟ ಏನಪ್ಪಾ ಅಂದ್ರೆ ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ವಿಲನ್ ಅಲ್ವಂತೆ. ಸಿನಿಮಾದಲ್ಲಿ ಸ್ವಲ್ಪವೊತ್ತು ಬಂದರೂ, ಬಹುಮುಖ್ಯ ಪಾತ್ರವಂತೆ. ಹೀಗಂತ ಸ್ವತಃ ಧನಂಜಯ್ ಹೇಳಿಕೊಂಡಿದ್ದಾರೆ.

Mitayi suri not a villain in yajamana

ಅಲ್ಲಿಗೆ ಯಜಮಾನನ ಎದುರು ವಿಲನ್ ಆಗಿ ಮಿಠಾಯಿ ಸೂರಿ ಅಬ್ಬರಿಸುವುದನ್ನ ನೋಡಬಹುದು ಎಂಬ ಥ್ರಿಲ್ ಸ್ವಲ್ಪ ಕಮ್ಮಿ ಆದಂತಿದೆ. ಆದ್ರೆ, ನಿರಾಸೆ ಬೇಡ ಯಾಕಂದ್ರೆ, ಟ್ರೈಲರ್ ನಲ್ಲಿ ಮಿಠಾಯಿ ಸೂರಿ ಕ್ಯಾರೆಕ್ಟರ್ ನೋಡಿದ್ಮೇಲೆ ಇದ್ದ ನಿರೀಕ್ಷೆ ಡಬಲ್ ಆಗಿದೆ.

ಡಾಲಿಯಂತೆ ಇಲ್ಲಿಯೂ ತನ್ನದೇ ಸ್ಟೈಲ್ ನಲ್ಲಿ ಧನಂಜಯ್ ಕಮಾಲ್ ಮಾಡಿದ್ದಾರೆ. ಮಾರ್ಚ್ 1 ರಂದು ಯಜಮಾನ ರಿಲೀಸ್ ಆಗುತ್ತಿದ್ದು, ಮಿಠಾಯಿ ಸೂರಿಯ ಅಬ್ಬರ ತೆರೆಮೇಲೆ ನೋಡಬಹುದಾಗಿದೆ.

Mitayi suri not a villain in yajamana

ಇನ್ನುಳಿದಂತೆ ದುನಿಯಾ ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ನಾಯಕಯಾಗಿರುವ ಧನಂಜಯ್, 'ಡಾಲಿ' ಎಂಬ ಸಿನಿಮಾ ಕೂಡ ಕೈಗೆತ್ತಿಕೊಂಡಿದ್ದಾರಂತೆ.

More from Filmibeat

English summary
Kannada actor dhananjay playing Mitayi suri role in opposite of challening star darshan in yajamana movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X